ನವದೆಹಲಿ: ಟೀ ಬ್ಯಾಗ್ಗಳಲ್ಲಿ ಮುಂದಿನ ವರ್ಷದ ಜನವರಿಯಿಂದ ಸ್ಟ್ಯಾಪಲ್ ಪಿನ್ಗಳ ಅಳವಡಿಕೆಯನ್ನು ಆಹಾರ ನಿಯಂತ್ರಕ ಎಫ್ಎಸ್ಎಸ್ಎಐ ನಿಷೇಧಿಸಿದೆ. ಪಿನ್ಗಳು ಆರೋಗ್ಯಕ್ಕೆ ಮಾರಕವಾಗಿರುವ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಟೀ ಬ್ಯಾಗ್ಗಳಲ್ಲಿ ಸ್ಟ್ಯಾಪಲ್ ಪಿನ್ಗಳ ಅಳವಡಿಕೆ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಒಂದು ವೇಳೆ ಟೀಯೊಂದಿಗೆ ಪಿನ್ ದೇಹದೊಳಕ್ಕೆ ಸೇರಿದರೆ ಗಂಭೀರ ಆಹಾರ ಸಮಸ್ಯೆ ಉಂಟಾಗುತ್ತದೆ ಎಂದು ಎಫ್ಎಸ್ಎಸ್ಎಐ ಸಿಇಓ ಪವಣ್ ಅಗರ್ವಾಲ್ ಹೇಳಿದ್ದಾರೆ.
ಈ ನಿರ್ದೇಶನದಂತೆ ಪಿನ್ ಹಾಕದೆ ಟೀ ಬ್ಯಾಗ್ ತಯಾರಿಸಲು ತಯಾರಕರಿಗೆ 2018ರ ಜನವರಿಯವರೆಗೆ ಸಮಯವಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.