ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಆರಂಭವನ್ನು ಗೂಗಲ್ ತನ್ನ ಡೂಡಲ್ ಗೇಮ್ ಮೂಲಕ ಸಂಭ್ರಮಿಸಿದೆ.
8 ದೇಶಗಳ ಈ ಚಾಂಪಿಯನ್ಸ್ ಟ್ರೋಫಿ ಗುರುವಾರ ಆರಂಭಗೊಳ್ಳುತ್ತಿದ್ದು, ಗೂಗಲ್ ತನ್ನ ಇಂಟರ್ಯಾಕ್ಟಿವ್ ಡೂಡಲ್ ಮೂಲಕ ಇದನ್ನು ಸಂಭ್ರಮಿಸಿದ್ದು, ಇದರಲ್ಲಿ ಕ್ರಿಕೆಟ್ ಗೇಮ್ನ್ನೂ ಆಡಬಹುದಾಗಿದೆ. ಕ್ರಿಕೆಟ್ ವರ್ಸಸ್ ಬಸವನಹುಳವನ್ನು ತೋರಿಸಲಾಗಿದೆ.
ಇಂಗ್ಲೇಂಡ್ ಮತ್ತು ವೇಲ್ಸ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡುತ್ತಿದದು, ಭಾರತ, ಪಾಕಿಸ್ಥಾನ, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಆಡುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.