ನವದೆಹಲಿ: ಬರೋಬ್ಬರಿ 75 ಮಿಲಿಯನ್ ಮೊತ್ತದ ಹೈಟೆಕ್ ಕೆಮಿಕಲ್ ಪ್ರೊಟೆಕ್ಟೀವ್ ದಿರಿಸುಗಳನ್ನು ಭಾರತೀಯ ಶಸ್ತ್ರಾಸ್ತ್ರ ಪಡೆಗಳಿಗೆ ಪೂರೈಕೆ ಮಾಡಲು ಅಮೆರಿಕ ಸಮ್ಮತಿಸಿದೆ. ಇವುಗಳು ಯೋಧರಿಗೆ ಕೆಮಿಕಲ್ ಮತ್ತು ಬಯೋಲಾಜಿಕಲ್ ಯುದ್ಧದ ವೇಳೆ ರಕ್ಷಣೆ ನೀಡುತ್ತವೆ.
ಅಮೆರಿಕಾದ ಜಾಯಿಂಟ್ ಲೈಟ್ವೇಯಿಟ್ ಇಂಟಿಗ್ರೇಟೆಡ್ ಸೂಟ್ ಟೆಕ್ನಾಲಜಿ ಈ ಧಿರಿಸುಗಳನ್ನು ಭಾರತೀಯ ಯೋಧರಿಗೆ ಪೂರೈಸಲಿದೆ. ಸೂಟ್ಸ್, ಪ್ಯಾಂಟ್, ಗ್ಲೌಸ್, ಬೂಟ್ಸ್ ಮತ್ತು ಎನ್ಬಿಸಿ ಬ್ಯಾಗಗಳು ಇದರಲ್ಲಿ ಸೇರಿವೆ. 38,034 ಸಾಮಾನ್ಯ ಬಳಕೆಯ ಮಾಸ್ಕ್ ಕೂಡ ಇದರಲ್ಲಿ ಇರಲಿದೆ.
ಸೇನಾ ಆಧುನೀಕರಣ ಯೋಜನೆಯಡಿ ಈ ಪ್ರಸ್ತಾವಣೆಯನ್ನು ಭಾರತದ ಅಮೆರಿಕಾದ ಮುಂದಿಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.