ನವದೆಹಲಿ: ಆನ್ಲೈನ್ ಎಕ್ಸಾಂಗಳ ಮಖೇನ ಪಡೆದುಕೊಂಡ ಪದವಿಗಳು ಮಾನ್ಯವಲ್ಲ, ಅಂತಹ ಎಕ್ಸಾಂಗಳಿಗೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.
ಡಿಸ್ಟೆನ್ಸ್ ಎಜುಕೇಶನ್ ನೀಡುತ್ತಿರುವ ಹಲವಾರು ಸಂಸ್ಥೆಗಳು ಆನ್ಲೈನ್ ಎಕ್ಸಾಂಗಳನ್ನು ನಡೆಸಿ ನಿಯಮಗಳನ್ನು ಮುರಿಯುತ್ತಿದೆ, ಇಂತಹ ಎಕ್ಸಾಂಗಳ ಮೂಲಕ ಪಡೆದ ಪದವಿ ಮಾನ್ಯವಾಗುವುದಿಲ್ಲ. ನಿಯಮಗಳಲ್ಲಿ ಇದಕ್ಕೆ ಆಸ್ಪದವಿಲ್ಲ ಎಂದು ಯುಜಿಸಿ ಡಿಸ್ಟೆನ್ಸ್ ಎಜುಕೇಶನ್ ಬ್ಯುರೋ ಸ್ಪಷ್ಟಪಡಿಸಿದೆ.
ಈ ಬಗ್ಗೆ ಎಲ್ಲಾ ಓಪನ್ ಯೂನಿವರ್ಸಿಟಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಆನ್ಲೈನ್ ಪರೀಕ್ಷೆ ನಡೆಸದಂತೆ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.