ನವದೆಹಲಿ: ಆದಾಯ ತೆರಿಗೆ ಇಲಾಖೆಯು ತನ್ನ ‘ಆಪರೇಶನ್ ಕ್ಲೀನ್ ಮನಿ’ಯಡಿ 60 ಸಾವಿರ ಮಂದಿಯನ್ನು ತನಿಖೆಗೊಳಪಡಿಸಲಿದೆ. ಇದರಲ್ಲಿ 1,300 ಮಂದಿಯನ್ನು ಹೈರಿಸ್ಕ್ ಪರ್ಸನ್ಸ್ ಎಂದು ಗುರುತಿಸಿದೆ.
500 ಮತ್ತು 1 ಸಾವಿರ ನೋಟುಗಳ ನಿಷೇಧವಾದ ಸಂದರ್ಭ ಅತಿಯಾಗಿ ಕ್ಯಾಶ್ ಸೇಲ್ಸ್ ಮಾಡಿದ ಆರೋಪ ಇರುವವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.
6 ಸಾವಿರ ಅತೀ ಹೆಚ್ಚು ಮೌಲ್ಯದ ಆಸ್ತಿ ಖರೀದಿ, 6,600 ಬಾಹ್ಯ ಹಣ ರವಾನೆ ಪ್ರಕರಣಗಳನ್ನು ಇದು ಒಳಗೊಂಡಿದ್ದು, ವಿಸ್ತೃತ ತನಿಖೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.