ಮುಂಬೈ: ಇಂದು ದೇಶದೆಲ್ಲೆಡೆ ಮಹಾಶಿವರಾತ್ರಿ. ಬೇಡಿದ್ದನ್ನು ನೀಡುವ ಶಂಕರನನ್ನು ವಿವಿಧ ಪೂಜೆಗಳ ಮೂಲಕ ಆರಾಧಿಸುವುದಲ್ಲದೇ, ಉಪವಾಸಾದಿ ವ್ರತಗಳನ್ನು ಮಾಡುತ್ತಾರೆ. ಜಾಗರಣೆಯೂ ಶಿವರಾತ್ರಿಯ ವಿಶೇಷ ಎನ್ನಬಹುದು.
ಬಾಲಿವುಡ್ನ ಬಿಗ್ಬಿ ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅನುಷ್ಕಾ ಶರ್ಮಾ, ಮಾಧುರಿ ದೀಕ್ಷಿತ್ ಆದಿಯಾಗಿ ಬಾಲಿವುಡ್ನ ಖ್ಯಾತ ನಟ, ನಟಿಯರು ಶಿವರಾತ್ರಿ ವಿಶೇಷ ಹಬ್ಬಕ್ಕೆ ಟ್ವೀಟ್ ಮೂಲಕ ಶುಭಕೋರಿದ್ದಾರೆ.
T 2444 – Mahashivratri ki shubhkamanayein .. !! pic.twitter.com/rmhvAIWGtT
— Amitabh Bachchan (@SrBachchan) February 24, 2017
ॐ नमः शिवाय
आप सभी भक्तो को महाशिवरात्रि की हार्दिक शुभकामनाएं! pic.twitter.com/AvImKKqxuX— Ajay Devgn (@ajaydevgn) February 24, 2017
Saw this circulating on the internet😂😂 May Shiv G take away all your problems faster than 4G 😁हर हर महादेव #HappyMahaShivratri pic.twitter.com/6EqXW2n3ll
— Akshay Kumar (@akshaykumar) February 24, 2017
महाशिवरात्रि की मंगलकामनाएं #MahaSivarathri pic.twitter.com/DH5CP70lBG
— Riteish Deshmukh (@Riteishd) February 24, 2017
कंकर कंकर हैं शिव शंकर। आप सबको महाशिवरात्री की अनंत बधाई। pic.twitter.com/iD9JsH6UmX
— Anushka Sharma (@AnushkaSharma) February 24, 2017
Har har Mahadev! pic.twitter.com/HxSpLk9aoX
— Madhuri Dixit-Nene (@MadhuriDixit) February 24, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.