ಬೆಂಗಳೂರು: ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಯಾರು ಪ್ರತಿನಿಧಿಸಬೇಕು ಎಂಬ ಬಗ್ಗೆ ಗುದ್ದಾಟ ಆರಂಭವಾಗಿದೆ.
ಚುನಾವಣೆಗೆ ಮುಂಚಿತವಾಗಿ ಕುದುರೆ ವ್ಯಾಪಾರ ನಡೆಯುವ ಬೆದರಿಕೆಯಿಂದ ಕಾಂಗ್ರೆಸ್ ಒಟ್ಟು 14 ಸ್ವತಂತ್ರ ಶಾಸಕರನ್ನು ಮುಂಬಯಿಯ ಹೋಟೆಲ್ವೊಂದಕ್ಕೆ ಶಿಫ್ಟ್ ಮಾಡಿದೆ.
ಶಾಸಕರ ಈ ಅಜ್ಞಾತವಾಸ ರಾಜ್ಯಸಭಾ ಮತ್ತು ವಿಧಾನಪರಿಷದ್ ಚುನಾವಣೆ ಮುಗಿಯವರೆಗೂ ನಡೆಯಲಿದೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆಗೂ ಮುಂಚಿತವಾಗಿ ಶಾಸಕರ ಕುದುರೆ ವ್ಯಾಪಾರ ನಡೆಯಬಹುದು ಎಂದು ಭಯಬಿದ್ದು ಕಾಂಗ್ರೆಸ್ ಸ್ವತಂತ್ರ ಶಾಸಕರನ್ನು ಸ್ಥಳಾಂತರ ಮಾಡಿದೆ ಎನ್ನಲಾಗಿದೆ.
ಸದ್ಯ ಈ ಶಾಸಕರು ಮುಂಬಯಿ ಮ್ಯಾರಿಯಟ್ 5 ಸ್ಟಾರ್ ಹೋಟೆಲ್ನಲ್ಲಿ ಇದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.