ಬೆಂಗಳೂರು: ಸರ್ಕಾರೇತರ ಸಂಸ್ಥೆಯಾಗಿರುವ ಸಮರ್ಥ ಭಾರತ ಸಾಮಾಜಿಕ ಸ್ವಯಂಸಹಾತತ್ವದ ಪ್ರಚಾರಾರ್ಥವಾಗಿ 9 ದಿನಗಳ ಸಾಮಾಜಿಕ ಪರಿವರ್ತನೆ ಸಬಲೀಕರಣ ಕಾರ್ಯಕ್ರಮ (STEP) ವಸತಿ ಶಿಬಿರ ಆಯೋಜಿಸಿದ್ದು, ಈ ಶಿಬಿರದಲ್ಲಿ 67 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಪ್ರಮುಖ ವ್ಯಕ್ತಿಗಳಾದ ಡಾ.ದೇವಿಪ್ರಸಾದ್ ಶೆಟ್ಟಿ, ಸ್ವಾಮಿ ಪರಮಾನಂದ, ಮುಕುಲ್ ಕಾನಿಟ್ಕರ್,ಡಾ.ಎಂ.ಕೆ. ಶ್ರೀಧರ್, ರವಿಕುಮಾರ್ ಐಯರ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಜ.23ರಿಂದ 31ರ ವರೆಗೆ ಸಮಾಜದಲ್ಲಿನ ಸಾಮಾಜಿಕ ಚಿಂತನೆಗಳ ಪ್ರಚಾರಾರ್ಥವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಸಾಮಾಜಿಕ ಪರಿವರ್ತನೆ ಉಪಕ್ರಮದ ವಿವಿಧ ಸಾಮಾಜಿಕ ಸಂಸ್ಥೆಗಳೊಂದಿಗಿನ ಸಂಕರ್ಪಕದೊಂದಿಗೆ ಸಬಲರನ್ನಾಗಿಸುವಲ್ಲಿ STEP ಕೇಂದ್ರೀಕರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.