ನವದೆಹಲಿ: ಈ ಬಾರಿ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಫ್ರಾನ್ಸ್ ಸೈನ್ಯದ ತುಕಡಿಯೊಂದು ಭಾಗವಹಿಸಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಿ ಸೇನೆ ಭಾಗವಹಿಸಲಿದ್ದು, ಫ್ರಾನ್ಸ್ ಸೇನೆ ಈ ಗೌರವಕ್ಕೆ ಪಾತ್ರವಾಗಲಿದೆ.
ಫ್ರಾನ್ಸ್ನ ’ಶಕ್ತಿ 2016’ ತುಕಡಿ ಈಗಾಗಲೇ ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕುರಿತು ಜಂಟಿ ತರಬೇತಿ ಪಡೆಯುತ್ತಿದ್ದು, ಇದರ 7ನೇ ಸಶಸ್ತ್ರ ದಳದ 35ನೇ ರೆಜಿಮೆಂಟ್ನ 56 ಮಂದಿ ಸೈನಿಕರು ಈ ಪೆರೇಡ್ನಲ್ಲಿ ಭಾಗವಹಿಸಲಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೋಲ್ಯಾಂಡ್ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.