ರಷ್ಯಾ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಸಂಜೆ ಕ್ರೆಮ್ಲಿನ್ನಲ್ಲಿ tete-e-tete ಕೂಟವನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಮಹಾತ್ಮಾ ಗಾಂಧೀಜಿಯವರ ಡೈರಿಯ ಪುಟವನ್ನು ಪ್ರಧಾನಿಗೆ ನೀಡಿದರು. ಅದು ಮಹಾತ್ಮಾ ಗಾಂಧೀಜಿಯವರ ಕೈಬರಹದ ಪುಟವಾಗಿದೆ.
ಸುಮಾರು ಹದಿನೆಂಟನೆಯ ಶತಮಾನದಷ್ಟು ಹಳೆಯದಾದ ಬಂಗಾಳ ಪ್ರಾಂತದ ಭಾರತೀಯ ಕತ್ತಿಯನ್ನೂ ಉಡುಗೊರೆಯಾಗಿ ನೀಡಿದರು. ಈ ಕತ್ತಿಯು ಬೆಳ್ಳಿಯ ವಿಶಿಷ್ಟವಾದ ಕಲಾಕೃತಿಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.