ನವದೆಹಲಿ : ಕರ್ನಾಟಕ ಸರಕಾರ ಮುಂಬರುವ ಪಂಜಾಯತ್ ಚುನಾವಣೆಗಳ ಓಟನ್ನು ಸೆಳೆಯಲು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ದಕ್ಷಿಣ ಭಾರತದ ಔರಂಗಜೇಬನಂತಿರುವ ವಿವಾದಾತ್ಮಕ ನಾಯಕ ಟಿಪ್ಪು ಜಯಂತಿಯನ್ನು ಆಚರಿಸದೆ.
ಸರಕಾರಕ್ಕೆ ಅಲ್ಪಸಂಖ್ಯಾತರ ನಾಯಕರ ಜಯಂತಿ ಆಚರಿಸಬೇಕಾಗಿದ್ದರೆ ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ರಂತವರ ಜಯಂತಿ ಆಚರಿಸಬಹುದಿತ್ತು ಎಂದು ಆರ್ಗನೈಝರ್ ಮತ್ತು ಪಾಂಚಜನ್ಯ ಪತ್ರಿಕೆಗಳು ಕಿಡಿಕಾರಿದೆ.
ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತ ಮತಗಳನ್ನು ಸೆಳೆವಲ್ಲಿ ಕಣ್ಣಿದ್ದು, ಟಿಪ್ಪು ಜಯಂತಿಯ ವಿರೋಧದಿಂದ ಸರಕಾರ ಸಿಂಪತಿ ಗಿಟ್ಟಿಸುತ್ತದೆ ಅಲ್ಲದೆ ಈ ಮೂಲಕ ಮುಸ್ಲಿಂ ಓಟುಗಳು ತನ್ನತ್ತ ಸೆಳಯಲು ಸಿದ್ದರಾಮಯ್ಯ ಚಿಂತಿಸುತ್ತಿದ್ದಾರೆ.
ಅಲ್ಲದೇ ದೇವಸ್ಥಾನಗಳನ್ನು ನಾಶಪಡಿಸಿದ್ದ ಇಂತಹ ವಿವಾದಿತ ವ್ಯಕ್ತಿಯ ಜಯಂತಿ ಆಚರಿಸುವುದಕ್ಕೆ ಚಿಂತಿಸುತ್ತಿದೆ.ಆದಕ್ಕೆ ಗೌರಿಹಬ್ಬಕ್ಕೆ ರಜೆ ನೀಡದ ಸರಕಾರ ಈಗ ತುಷ್ಟೀಕರಣದತ್ತ ನಡೆಯಿಡುತ್ತಿದೆ ಎಂದು ಟೀಕಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.