ಪ್ಯಾರಿಸ್: ಮಂಗಳನ ಅಧ್ಯಯನಕ್ಕಾಗಿ ಕಳಿಸಲಾದ ’ಮಾರ್ಸ್ ರಿಕಾನಿಸನ್ಸ್ ಆರ್ಬಿಟ್’ ಬಾಹ್ಯಾಕಾಶ ನೌಕೆಯು ಮಂಗಳನಲ್ಲಿ ಪರ್ಕ್ಲೋರೇಟ್ಸ್ ಎಂದು ಕರೆಯಲ್ಪಡುವ ’ಹೈಡ್ರೇಟ್ ಸಾಲ್ಟ್’ನ್ನು ಗುರುತಿಸಿದೆ. ಹೈಡ್ರೇಟ್ ಸಾಲ್ಟ್ಗಳು ಮೈಸಸ್ 70 ಡಿಗ್ರಿ ಉಷ್ಣಾಂಶದಲ್ಲೂ ನೀರು ಘನೀಕರಣಗೊಳ್ಳದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದರಿಂದ ಮಂಗಳ ಗ್ರಹದಲ್ಲಿ ನೀರಿರುವ ಖಚಿತ ಅಂಶವನ್ನು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
2015ರ ಏಪ್ರಿಲ್ನಲ್ಲಿ ಮಂಗಳನಲ್ಲಿ ಅಪರ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಮಂಗಳನ ಮೇಲ್ಪದರದಲ್ಲಿ ನೀರು ಪತ್ತೆಯಾದ ಬಗ್ಗೆ ನಾಸಾ ಕೂಡ ಹೇಳಿತ್ತು. ಆದರೆ ಮಣ್ಣಿನಲ್ಲಿ ಪತ್ತೆಯಾದ ನೀರು ದ್ರವ ರೂಪದಲ್ಲಿದ್ದು, ಅಪಾರ ಪ್ರಮಾಣದಲ್ಲಿ ಉಪ್ಪಿನ ಆಂಶದಿಂದ ಕೂಡಿದೆ ಎಂದು ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.