ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮೊದಲ ಜಾಗತಿಕ ಹ್ಯಾಕಥಾನ್ ‘HARBINGER 2021 – ಇನ್ನೋವೇಶನ್ ಫಾರ್ ಟ್ರಾನ್ಸ್ಫರ್ಮೇಷನ್’ ಅನ್ನು ‘ಸ್ಮಾರ್ಟರ್ ಡಿಜಿಟಲ್ ಪಾವತಿಗಳು’ ಥೀಮ್ನೊಂದಿಗೆ ಆಯೋಜನೆ ಮಾಡಿದೆ. ಹ್ಯಾಕಥಾನ್ಗೆ ನೋಂದಣಿ ನವೆಂಬರ್ 15 ರಿಂದ ಪ್ರಾರಂಭವಾಗುತ್ತದೆ.
ಹ್ಯಾಕಥಾನ್ಗಾಗಿ ಆರ್ಬಿಐಯು ಡಿಜಿಟಲ್ ಪಾವತಿಗಳ ಭದ್ರತೆಯನ್ನು ಬಲಪಡಿಸುವ ಮತ್ತು ಗ್ರಾಹಕರ ರಕ್ಷಣೆಯನ್ನು ಉತ್ತೇಜಿಸುವುದರ ಜೊತೆಗೆ ಅನಾನುಕೂಲತೆ ಹೊಂದಿರುವವರಿಗೆ ಡಿಜಿಟಲ್ ಪಾವತಿಗಳನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿರುವ ಪರಿಹಾರಗಳನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ಭಾಗವಹಿಸುವವರನ್ನು ಆಹ್ವಾನಿಸಿದೆ.
ಈ ಹ್ಯಾಕಥಾನ್ ಮೂಲಕ ಸಣ್ಣ ಟಿಕೆಟ್ ನಗದು ವಹಿವಾಟುಗಳನ್ನು ಡಿಜಿಟಲ್ ಮೋಡ್ಗೆ ಪರಿವರ್ತಿಸಲು ನವೀನ, ಬಳಸಲು ಸುಲಭವಾದ, ಮೊಬೈಲ್ ಅಲ್ಲದ ಡಿಜಿಟಲ್ ಪಾವತಿ ಪರಿಹಾರಗಳು, ಡಿಜಿಟಲ್ ಪಾವತಿಗೆ ಪರ್ಯಾಯ ಕಾರ್ಯವಿಧಾನ ಮತ್ತು ಡಿಜಿಟಲ್ ಪಾವತಿ ವಂಚನೆ ಮತ್ತು ಅಡ್ಡಿ ಪತ್ತೆಗೆ ಸಾಮಾಜಿಕ ಮಾಧ್ಯಮ ವಿಶ್ಲೇಷಣೆ ಮಾನಿಟರಿಂಗ್ ಟೂಲ್ ಮುಂತಾದ ಐಡಿಯಾಗಳನ್ನು ಹುಡುಕಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.