ವಿಶ್ವಸಂಸ್ಥೆ: ಭಾರತದ ಆರ್ಥಿಕತೆ 2018-19ರ ಸಾಲಿನಲ್ಲಿ ಶೇ.7.6ರಷ್ಟು ಏರಿಕೆ ಕಾಣಲಿದ್ದು, ವಿಶ್ವದ ಅತೀ ವೇಗದ ಆರ್ಥಿಕತೆಯ ಪಟ್ಟವನ್ನು ಕಾಯ್ದೆಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಖಾಸಗಿ ಖರೀದಿ ಮತ್ತು ಹಿಂದಿನ ಸುಧಾರಣೆಗಳು ದೇಶದ ಜಿಡಿಪಿ ಪ್ರಗತಿ ಏರಿಕೆಯಾಗಲು ಸಹಾಯ ಮಾಡಲಿದೆ. ಆದರೆ ಖಾಸಗಿ ಬಂಡವಾಳದಲ್ಲಿನ ಸ್ಥಿರ ಚೇತರಿಕೆ ಕಠಿಣ ಸವಾಲಾಗಿಯೇ ಉಳಿಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
‘2018ರ ಮಧ್ಯದಲ್ಲಿ ವಿಶ್ವಸಂಸ್ಥೆ ವಿಶ್ವ ಆರ್ಥಿಕ ಸ್ಥಿತಿಗತಿ ಮತ್ತು ಸನ್ನಿವೇಶ’ ವರದಿಯನ್ನು ಬಿಡುಗಡೆಗೊಳಿಸಿದ್ದು, 2017-18 ಮತ್ತು 2018-19ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ.7.5 ಮತ್ತು 7.6ರಷ್ಟು ಏರಿಕೆಯಾಗಲಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.