ನವದೆಹಲಿ: ಭಾರತೀಯ ರೈಲ್ವೇಯು ತನ್ನ ಹೈ ಸ್ಪೀಡ್ ಶತಾಬ್ದಿ ಎಕ್ಸ್ಪ್ರೆಸ್ ಜಾಗಕ್ಕೆ ತನ್ನ ಮೊದಲ ಸೆಮಿ ಹೈಸ್ಪೀಡ್ ಟ್ರೈನ್ನನ್ನು ತರಲು ಯೋಜಿಸಿದೆ. ಕಳೆದ ವರ್ಷ ಟ್ರೈನ್ 18 ಎಂದು ಹೆಸರು ಪಡೆದ ಈ ರೈಲು ಸಂಪೂರ್ಣವಾಗಿ ದೇಶಿ ನಿರ್ಮಿತವಾಗಿದೆ.
ಈ ವರ್ಷದ ಜೂನ್ನಲ್ಲಿ ರೈಲು ಟ್ರ್ಯಾಕ್ನಲ್ಲಿ ಓಡಾಟ ಆರಂಭಿಸಲಿದೆ. ಮೊದಲ ಹಂತವಾಗಿ ಟ್ರೈನ್ 18ನನ್ನು ಅಂತರ್ ನಗರ ಪ್ರಯಾಣ ರೈಲಾಗಿ ಪರಿಚಯಿಸಲಾಗುತ್ತದೆ.
ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿರುವ ಈ ರೈಲು ಗಂಟೆಗೆ 160 ಕಿಮೀ ದೂರ ಪ್ರಯಾಣಿಸುತ್ತದೆ. ಚೆನ್ನೈನ ಐಸಿಎಫ್ನಲ್ಲಿ ‘ಮೇಕ್ ಇಂಡಿಯಾ ಯೋಜನೆ’ಯಡಿ ಟ್ರೈನ್ 18ನನ್ನು ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.