ನವದೆಹಲಿ: ಕ್ರೀಡೆಯಲ್ಲಿ ಮಹತ್ವದ ಸಾಧನೆ ಮಾಡಿದ ವಾಯುಸೇನೆಯ ಯುವ ಸಾಧಕರನ್ನು ವಾಯುಸೇನಾ ಮುಖ್ಯಸ್ಥರು ಸನ್ಮಾನ ಮಾಡಿದ್ದು, 2020ರ ಒಲಿಂಪಿಕ್ಗೆ ಸಜ್ಜುಗೊಳ್ಳುವಂತೆ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ.
ವಾಯುಸೇನೆಯ ಕ್ರೀಡಾ ನಿಯಂತ್ರಣ ಮಂಡಳಿ 12ರಂದು ಆಯೋಜನೆಗೊಳಿಸಿದ್ದ ಕ್ರೀಡಾಕೂಟದಲ್ಲಿ ಐಎಎಫ್ನ ಯುವ ಕ್ರೀಡಾಳುಗಳು ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಅವರನ್ನು ಏರ್ ಚೀಫ್ ಮಾರ್ಷಲ್ ಬಿಎಸ್ ಭದನೋವ ಅವರು ಇತ್ತೀಚಿಗೆ ಸನ್ಮಾನಿಸಿದ್ದಾರೆ.
2020ರ ಒಲಿಂಪಿಕ್ಗೆ ಗಮನವಹಿಸುವಂತೆ ಅವರು ಎಎಫ್ನ ಯುವ ಕ್ರೀಡಾ ಸಾಧಕರಿಗೆ ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.