ನವದೆಹಲಿ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿ ಮೊಬೈಲ್ ಗೇಮ್ ಆರಂಭಗೊಂಡಿದೆ. ಜೆಟ್ಸಿಂಥೆಸಿಸ್ ಎಂಬ ಪ್ರಮುಖ ಡಿಜಿಟಲ್ ಎಂಟರ್ಟೈನ್ಮೆಂಟ್ ಮತ್ತು ಗೇಮಿಂಗ್ ಸಂಸ್ಥೆ ಈ ಗೇಮ್ ತಯಾರಿಸಿದೆ.
‘ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್’ ಎಂಬ ಹೆಸರಿನ ಗೇಮ್ನ್ನು ಸಂಸ್ಥೆ ನಿರ್ಮಿಸಿದ್ದು, ಸ್ವತಃ ಸಚಿನ್ ಅವರೇ ಇದನ್ನು ಬಿಡುಗಡೆಗೊಳಿಸಿದ್ದಾರೆ.
ಸಚಿನ್ ಅವರ ಅಧಿಕೃತ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ‘ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್’. ಈ ಗೇಮ್ ಅವರ ಜೀವನ, ಕ್ರಿಕೆಟ್ ಶೈಲಿ, ಐಕಾನಿಕ್ ಪಂದ್ಯ ಮುಂತಾದುವುಗಳನ್ನು ತೆರೆದಿಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.