ನವದೆಹಲಿ: ದೇಶದಾದ್ಯಂತ 1.3 ಲಕ್ಷ ಡೆವಲಪರ್ಸ್ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಹಾಯಕವಾಗುವಂತೆ ಗೂಗಲ್ ಸಂಸ್ಥೆ ಟೆಕ್ನಾಲಜಿ ಲರ್ನಿಂಗ್ ವೇದಿಕೆ ಪ್ಲುರಲ್ಸೈಟ್ ಮತ್ತು ಶೈಕ್ಷಣಿಕ ಸಂಸ್ಥೆ ಉಡಸಿಟಿ ಜೊತೆಗೂಡಿ ಹೊಸ ಸ್ಕಾಲರ್ಶಿಪ್ ಪ್ರೊಗ್ರಾಂನ್ನು ಘೋಷಣೆ ಮಾಡಿದೆ.
ಈ ಯೋಜನೆಯಡಿ ಗೂಗಲ್ ಪ್ಲುರಲ್ಸೈಟ್ಗೆ 100,000ಸ್ಕಾಲರ್ಶಿಪ್ ನೀಡಲಿದೆ, ಉಡಸಿಟಿಗೆ 30,000 ಸ್ಕಾಲರ್ಶಿಪ್ ನೀಡಲಿದೆ.
ಅತ್ಯಾಧುನಿಕ ತಂತ್ರಜ್ಞಾನ ಕಲಿಯಲು ಮತ್ತು ಮೊಬೈಲ್, ವೆಬ್ ಡೆವಲಪ್ಮೆಂಟ್, ಮೆಶಿನ್ ಲರ್ನಿಂಗ್, ವರ್ಚುಲ್ ರಿಯಾಲಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಪ್ಲಾಟ್ಫಾರ್ಮ್ನಲ್ಲಿ ಉದ್ಯೋಗಾರ್ಹತೆಯನ್ನು ಪಡೆಯಲು ಈ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.