ಕೋಲ್ಕತ್ತಾ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಫೆಬ್ರವರಿ. 4ರಂದು ಐಡಿಬಿಐ ಫೆಡರಲ್ ಲೈಫ್ ಇನ್ಸುರೆನ್ಸ್ ಕೋಲ್ಕತ್ತಾ ಮ್ಯಾರಥಾನ್ನ 4ನೇ ಆವೃತ್ತಿಗೆ ಕೋಲ್ಕತ್ತಾದ ರೆಡ್ ರೋಡ್ನಲ್ಲಿ ಚಾಲನೆ ನೀಡಲಿದ್ದಾರೆ.
ಪ್ರತಿ ಭಾರತೀಯನೂ ಸದೃಢ ಮತ್ತು ಆರೋಗ್ಯವಂತನಾಗಿರಬೇಕು ಎಂಬ ದೂರದೃಷ್ಟಿತ್ವದೊಂದಿಗೆ ಈ ಮ್ಯಾರಥಾನ್ ಆಯೋಜನೆ ಮಾಡುತ್ತಿರುವುದಾಗಿ ಸಚಿನ್ ಹೇಳಿದ್ದಾರೆ.
ಮ್ಯಾರಾಥಾನ್ನಲ್ಲಿ ವಿಜೇತರಾದವರಿಗೆ 10 ಲಕ್ಷ ರೂಪಾಯಿಗಳ ಬಹುಮಾನ ಸಿಗಲಿದೆ.
ಕಳೆದ ವರ್ಷವೂ ತೆಂಡೂಲ್ಕರ್ ಅವರೇ ಈ ಮ್ಯಾರಥಾನ್ಗೆ ಚಾಲನೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.