ಪಣಜಿ: ಈ ಬಾರಿಯ ಇಂಟರ್ನ್ಯಾಷನಲ್ ಕೌನ್ಸಿಲ್ ಫಾರ್ ಫಿಲ್ಮ್, ಟೆಲಿವಿಷನ್ ಆಂಡ್ ಆಡಿಯೋ ಕಮ್ಯೂನಿಕೇಶನ್(ಐಸಿಎಫ್ಟಿ) ಯುನೆಸ್ಕೋ ಗಾಂಧಿ ಮೆಡಲ್ಗೆ ಈ ಬಾರಿ ಒಟ್ಟು 9 ಸಿನಿಮಾಗಳು ಆಯ್ಕೆಯಾಗಿದ್ದು, ಇದರಲ್ಲಿ 5 ಭಾರತೀಯ ಸಿನಿಮಾಗಳಾಗಿವೆ.
ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಸಿನಿಮಾಗಳನ್ನು ಮೆಡಲ್ಗೆ ನಾಮನಿರ್ದೇಶನಗೊಳಿಸಿದೆ.
ಕ್ಷಿತಿಜ್, ಎ-ಹಾರಿಝಾನ್, ಮನುಸಂಗಡ, ಪೂರ್ಣಾ, ರೈಲ್ವೇ ಚಿಲ್ಡ್ರನ್, ಟೇಕ್ ಆಫ್ಗಳು ಗಾಂಧಿ ಮೆಡಲ್ಗೆ ಬಾಜನವಾದ ಭಾರತೀಯ ಸಿನಿಮಾಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.