ನವದೆಹಲಿ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಕೆಲವು ಕಡೆ ಕೆಜಿಗೆ ರೂ.100 ಆಗಿದೆ. ಈ ಸಂದರ್ಭದಲ್ಲಿ ಚಂಡೀಗಢದ ಟ್ರಾನ್ಸ್ಪೋರ್ಟ್ ಮತ್ತು ಲಾಜಿಸ್ಟಿಕ್ಸ್ ಆ್ಯಪ್ ಜುಗ್ನೂ ರೂ.1ಕ್ಕೆ ಒಂದು ಕೆಜಿ ಟೊಮ್ಯಾಟೋ ನೀಡುವುದಾಗಿ ಘೋಷಿಸಿದೆ.
ಜುಗ್ನೂ ಆ್ಯಪ್ ‘ಟೊಮ್ಯಾಟೋ ಲೂಟ್’ ಅಭಿಯಾನ ಆರಂಭಿಸಿದ್ದು ಇಂದಿನಿಂದ ನವೆಂಬರ್ 10ರವರೆಗೆ 1 ರೂಪಾಯಿಗೆ 1 ಕೆಜಿ ಟೊಮ್ಯಾಟೋ ಡೆಲಿವರಿ ಮಾಡಲಿದೆ.
‘ಪೂರೈಕೆಯನ್ನು ಹೆಚ್ಚಿಸಿ, ದರವನ್ನು ಕಡಿಮೆ ಮಾಡುತ್ತಿದ್ದೇವೆ. ಈ ಮೂಲಕ ಜನರಿಗೆ ರಿಲೀಫ್ ನೀಡುತ್ತಿದ್ದೇವೆ. ಗಗನಕೇರುತ್ತಿರುವ ಬೆಲೆಯಿಂದಾಗಿ ಜನರ ಖರೀದಿ ಉತ್ಸಾಹ ನಿಲ್ಲದಿರಲಿ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ’ ಹೇಳಿದ್ದಾರೆ.
ಟಿಪ್ಪು ಬಗ್ಗೆ ತಿಳಿಯೋಣ ಬನ್ನಿ .. ಇತಿಹಾಸಕಾರರು ಏನೆಂದು ಹೇಳುತ್ತಾರೆ ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ. https://goo.gl/sCiBFB
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.