ಹೈದರಾಬಾದ್: ವ್ಹೀಲ್ಚೇರ್ ಲಿಫ್ಟ್ ಅಥವಾ ವರ್ಟಿ ಲಿಫ್ಟ್ನ್ನು ಪರಿಚಯಿಸಿದ ದೇಶದ ಮೊದಲ ವಿಮಾನನಿಲ್ದಾಣವಾಗಿ ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಹೊರಹೊಮ್ಮಿದೆ.
ಅಸ್ಸೆಸೇಬಲ್ ಇಂಡಿಯಾ ಕ್ಯಾಂಪೇನ್ ಅಥವಾ ಸುಗಮ್ಯ ಭಾರತ್ ಅಭಿಯಾನದ ಭಾಗವಾಗಿ ಈ ವಿಮಾನನಿಲ್ದಾಣಕ್ಕೆ ವ್ಹೀಲ್ಚೇರ್ ಲಿಫ್ಟ್ನ್ನು ಅಳವಡಿಸಲಾಗಿದೆ. ಇದರಿಂದ ವ್ಹೀಲ್ಚೇರ್ನಲ್ಲಿರುವ ವಿಕಲಚೇತನಿಗೆ ಪ್ರಯೋಜನವಾಗಲಿದೆ.
ವ್ಹೀಲ್ಚೇರ್ನಲ್ಲಿರುವವರು ವಿಮಾನನಿಲ್ದಾಣಗಳಲ್ಲಿ ಬ್ಯಾಗೇಜ್ ರೀಕ್ಲೇಮ್ ಮಾಡಲು ಎಸ್ಕಾರ್ಟ್ಗಾಗಿ ಕಾಯಬೇಕು. ಆದರೆ ಈ ಲಿಫ್ಟ್ನಿಂದ ಅವರ ಸಮಯ ಸಾಕಷ್ಟು ಉಳಿತಾಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.