ಚೆನ್ನೈ: ಜನರ ಕಣ್ಣಿಗೆ ಕಾಣಿಸದಂತೆ ಭಾರತದ ಪರಮಾಣು ವಿಜ್ಞಾನಿಗಳು ಕಳೆದ 15 ವರ್ಷಗಳಿಂದ ಚೆನ್ನೈನ ಕಲ್ಪಾಕಂನಲ್ಲಿ ನಿರ್ಮಿಸುತ್ತಿರುವ ಹೈಟೆಕ್ ದಿಗ್ಗಜ ಸ್ಟವ್ ಕಾರ್ಯಾರಂಭ ಮಾಡುವ ಅಂತಿಮ ಘಟ್ಟದಲ್ಲಿದೆ.
ಅಂತ್ಯವೇ ಇಲ್ಲದಂತೆ ಆಹಾರ ಪೂರೈಕೆ ಮಾಡುವ ಪೌರಣಿಕ ‘ಅಕ್ಷಯ ಪತ್ರ’ದ ಮಾದರಿಯಲ್ಲಿ ಈ ನಾವೆಲ್ ನ್ಯೂಕ್ಲಿಯರ್ ರಿಯಾಕ್ಟರ್ನ್ನು ನಿರ್ಮಿಸಲಾಗಿದೆ.
ಅಟೋಮಿಕ್ ಎನರ್ಜಿ ಇಲಾಖೆ ಈ ದೇಶೀ ನಿರ್ಮಿತ ಅಲ್ಟ್ರಾ ಮಾಡರ್ನ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ನ್ನು ಲೋಕಾರ್ಪಣೆ ಮಾಡಲು ಸಿದ್ಧವಾಗಿದೆ.
ಪರಮಾಣು ಶಕ್ತಿಯನ್ನು ಸ್ಥಿರಗೊಳಿಸಲು ಫಾಸ್ಟ್ ಬ್ರೀಡರ್ ರಿಯಾಕ್ಟರ್ಸ್ನ್ನು ಮುಖ್ಯವಾಹಿನಿಗೆ ತರಬೇಕು ಈ ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳು ಸಾಂಪ್ರದಾಯಿಕ ರಿಯಾಕ್ಟರ್ಗಳಿಗಿಂತ ಶೇ.70ರಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತದೆ. ಅಲ್ಲದೇ ಹೆಚ್ಚು ಸುರಕ್ಷಿತವಾಗಿದೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.
ಕಲ್ಪಾಕಂನಲ್ಲಿ ನಿರ್ಮಾಣವಾಗಿರುವ ಈ ರಿಯಾಕ್ಟರ್ ಜಗತ್ತಿನ ಅಸೂಯೆ ಮತ್ತು ಭಾರತದ ಹೆಮ್ಮೆ ಎಂದೇ ಬಣ್ಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.