×
Home About Us Advertise With s Contact Us

55 thoughts on “ನೀವು ನೋಟು ನಿಷೇಧವನ್ನು ಬೆಂಬಲಿಸುತ್ತೀರಾ? ನಿಮ್ಮ ಅಭಿಪ್ರಾಯಗಳನ್ನು ಪ್ರಧಾನಿಗೆ ನೇರವಾಗಿ ತಿಳಿಸಿ

  1. What ever decision is taking by our beloved prime minister Mr Narendar bai modiji is always right and it helps to all citizens of India in feature. .

  2. 1.Yes,but 100% not Exist.
    2. Yes, but sum % remove only, block money is not remove the curreption.
    3.No
    4.Yes
    5.Yes,
    6.Yes, but decrease only 40 % to 60 %
    7.No change
    8. No change
    9. Only > 60%
    10. Demonetisation do’s only satisfaction but not bad. Our some suggestions below in Kannada language …….
    Demonetisation ಮಾಡಿದ್ದು ತೃಪ್ತಿದಾಯಕವಾದದ್ದು ಮಾತ್ರ ಅದು ಸಂಪೂಣ೯ ನಾಶವಲ್ಲ ಕೇವಲ ಪ್ರತಿಶತ 40 ರಿಂದ 60 ಮಾತ್ರ ನಿಯಂತ್ರಿಸಿದಂತಾಗುತ್ತದೆ, ಕಾರಣ ನೊಟು ಬದಲಾಯಿಸುವ ಅವದಿ ಬಹಳ ವಿರುವುದರಿಂದ ಕಾಳಧನಿಕರಿಗೆ ಸಂಕಷ್ಟ ವಷ್ಠೆ ಆದರೆ ಕೇಲವು ವಿಚಾರಗಳಿಂದ ಮಾತ್ರ ಅವರು 50 % ರಿಂದ 60 % ವರೆಗೆ ಕಪ್ಪು ಹಣ ಉಳಿಯುವುದು.
    Demonetisation ಮಾಡುವುದರಿಂದ ಇಲ್ಲಿ ಮೊದಲು ತಾವು ಪೂವ೯ಯೋಜಿತವಾಗಿ ಸಿದ್ದತೆ ಮಾಡಿಕೊಂಡು ಒಟ್ಟು ಚಲಾವನೆಯಲ್ಲಿ ಇರುವ ಹಣದ 60% ರಷ್ಟು ಹೊಸ ನೋಟು ತಯಾರಿಸಿ ಗೊತ್ತಾಗದ ರಿತಿಯಲ್ಲಿ ಜಿಲ್ಲಾ ಕೇಂದ್ರಗಳಿಗೆ ಸರಬುರಾಜು ಮಾಡಿ ಹಳೆ ನೋಟು ಬದಲಾವನೆ ಮಾಡಲು ಕೇವಲ 5 ರಿಂದ 7 ದಿನ ಮಾತ್ರ ಅವಕಾಸ ನಿಡುವುದರಿಂದ ಕಪ್ಪು ಹಣವನ್ನು ಸಂಪೂಣ೯ವಾಗಿ ಮುಗಿಸಬಹುದಿತ್ತು , ಇಲ್ಲಿ ತಾವು ಕೊಟ್ಟ ಅವದಿ ಸಾಕಷ್ಟಿರುವುದರಿಂದ ಅವರು ತಪ್ಪಿಸಿಕೂಳ್ಳುವ ಮಾಗ೯ ಹಿಡಿದಿದ್ದಾರೇ.
    ಕಪ್ಪು ಹಣವನ್ನು ಸಂಪೂಣ೯ವಾಗಿ ನಾಶ ಮಾಡಲು ಒಂದು ಸಣ್ಣ ಮಾಗ೯ ಸೂಚಿಯನ್ನು ನಾನು ನೀಡಲು ಬಯಸುತ್ತೆನೆ
    1. ಕಾಳ ಧನಿಕರು ಈಗಾಗಲೇ ತಮ್ಮಲ್ಲಿದ್ದ ಕಪ್ಪು ಹಣವನ್ನು 500 ಹಾಗೂ 1000 ಮುಖ ಬೆಲೆ ನೋಟುಗಳನ್ನು 100 ಮುಖ ಬೆಲೆ ನೋಟಿಗೆ ಬದಲಾವಣೆ ಮಾಡಿಕಂಡು ತಮ್ಮಲ್ಲಿ ಮತ್ತೆ unaccountable ರೀತಿಯಲ್ಲಿ ಇಟ್ಟುಕೊಂಡಿದ್ದಾರೆ. ಅದೇ ರೀತಿಯಾಗಿ 2000 ಮುಖ ಬೆಲೆ ನೋಟುಗಳ ಮುಖಾಂತರವು ಕೂಡಾ ಬದಲಾವನೆ ಮಾಡಿಕೊಂಡಿರುತ್ತಾರೆ. ಇದರಿಂದ ಈ ಬದಲಾವನೆ ಮಾಡಿಕೊಂಡ ನೋಟುಗಳನ್ನು ಲೇಕ್ಕಕ್ಕೆ ತೊರಿಸದ ಕಾರಣ ಅದು ಮತ್ತೆ unaccountable ಹಣವಾಗಿರುತ್ತದೆ ಇದರಿಂದ ಮತ್ತೆ ಹೊಸ ಕಾಳಧನಿಕರು ಹುಟ್ಟಿಕೋಳ್ಳುತ್ತಾರೆ ಇದರಿಂದ ಅವರು ದುಪ್ಪಟ್ಟಾಗಿರುತ್ತಾರೆ. ಇಂತಹ ಸನ್ನಿವೇಶವನ್ನು ನಿಯಂತ್ರಿಸಲು ಮೊದಲು ಈ ಪರಿಸ್ಥಿತಿಯನ್ನು ತಿಳಿಗೋಳಿಸಿ ನಂತರ ಅವರನ್ನು ಸಂಪೂಣ೯ವಾಗಿ ಮಟ್ಟ ಹಾಕಲು ನಾನು ತಿಳಿಸಿದಂತೆ ಒಂದು ಮಾಗ೯ವನ್ನು ಕೈಗೋಳ್ಳಬಹುದು ಈಗಾಗಲೇ ಜಾರಿಗೆ ತಂದಿರುವ 2000 ಮುಖ ಬೆಲೆ ನೋಟುಗಳನ್ನು ಹಾಗೂ ಚಾಲ್ತಿಯಲ್ಲಿರುವ ಹಳೆಯ 100,50,20,10 ಹಾಗೂ 5 ಗಳ ಆಥಿ೯ಕ ಚಲಾವಣೆ ಪ್ರಮಾಣವನ್ನು ಗುತಿ೯ಸಿ ಅವುಗಳನ್ನು ಅಷ್ಟೆ ಪ್ರಮಾಣದಲ್ಲಿ ಮುದ್ರಿಸಿ ಸರಿಯಾಗಿ ಜಿಲ್ಲಾ ಹಂತದ ವರೆಗೆ ಸೂಕ್ಷ್ಮವಾಗಿ ಸರಬರಾಜು ಮಾಡಿ ತತ್ ಕ್ಷಣ ಜಾರಿಗೆ ಬರುವಂತೆ ಬದಾವಣೆ ಮಾಡಲು ಕೇವಲ 5 ದಿನಗಳನ್ನು ಮಾತ್ರ ಅವಕಾಶ ಕೋಟ್ಟರೆ ಸಂಪೂಣ೯ವಾಗಿ ಕಪ್ಪು ಹಣವನ್ನು ನಿಯಂತ್ರಿಸಲು ಬರುತ್ತದೆ.

    ಇಂತಿ ತಮ್ಮ

    ಶಿವಾನಂದ ನಿಜಲಿಂಗಪ್ಪಾ ಕಲ್ಲೂರ
    ಅಥ೯ಶಾಸ್ತ್ರ ಉಪನ್ಯಾಸಕರು,
    ಬಾಪೂಜಿ ವಹಾವಿದ್ಯಾಲಯ,ಬೈಲಹೊಂಗಲ
    ಬೆಳಗಾವಿ ಜಿಲ್ಲೆ, ಕನಾ೯ಟಕ
    591102

    ಮೋ :9844172253

  3. This decision I respect and I support
    I Pray to God to Give some more energy Health to Sri modiji To Take this Type Actions

Leave a Reply

Your email address will not be published. Required fields are marked *

16 − 8 =

 

 

 

 

 

 

 

 

 

Recent News

Back To Top