ಕಿಷ್ಕಿಂದೆಯಲ್ಲಿ ನಿರ್ಮಾಣವಾಗಲಿದೆ 215ಮೀ ಎತ್ತರದ ಹನುಮ ಮೂರ್ತಿ 

ಬೆಂಗಳೂರು: ಉತ್ತರ ಭಾರತದಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಮಂದಿರ ನಿರ್ಮಾಣಕ್ಕೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದಾರೆ. ಅಲ್ಲಿನ ಯೋಗಿ ನೇತೃತ್ವದ ಸರ್ಕಾರ ವಿಶ್ವದ ಅತೀ ಎತ್ತರವಿರುವ (221 m) ಶ್ರೀ ರಾಮನ ಮೂರ್ತಿಯನ್ನು ನಿರ್ಮಾಣ ಮಾಡುವ ಮಾಹಿತಿಯನ್ನು ಈಗಾಗಲೇ ನೀಡಿದೆ. ಇದೀಗ ಕರ್ನಾಟಕದ ಹಂಪಿಯಲ್ಲಿ ಹೊಸದಾಗಿ ರೂಪುಗೊಂಡಿರುವ ಸಂಘವೊಂದು ಹಂಪಿಯಲ್ಲಿ 215 ಅಡಿ ಎತ್ತರದ ಹನುಮನ ಮೂರ್ತಿಯೊಂದನ್ನು ನಿರ್ಮಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಹಂಪಿ ಮೂಲದ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ … Continue reading ಕಿಷ್ಕಿಂದೆಯಲ್ಲಿ ನಿರ್ಮಾಣವಾಗಲಿದೆ 215ಮೀ ಎತ್ತರದ ಹನುಮ ಮೂರ್ತಿ