ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆರ್ಶಿವಾದದೊಂದಿಗೆ
ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ : ಪಂಚಗಂಗಾ ನದಿಯ ದಡದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನವು ಪುರಾಣೋಕ್ತ 108 ಶಕ್ತಿ ಸ್ಥಳಗಳಲ್ಲಿ ಇದೂ ಒಂದು.
ಪುಣೆ ಬಾಲಾಜಿ ದೇವಸ್ಥಾನ : . ಇದನ್ನು ಮಿನಿ ತಿರುಪತಿ ಬಾಲಾಜಿ ಮಂದಿರ ಎಂದೇ ಕರೆಯುತ್ತಾರೆ. ಇದರ ರಚನೆಯೂ ಸಹ ತಿರುಮಲ ಕ್ಷೇತ್ರದ ಬಾಲಾಜಿಯ ದೇವಾಲಯದ ರೀತಿಯಲ್ಲಿದ್ದು. ಇಲ್ಲಿರುವ ಅರ್ಚಕರೂ ಸಹ ತಿರುಮಲ ಕ್ಷೇತ್ರದವರಾಗಿರುವುದೂ ಇನ್ನೊಂದು ವಿಶೇಷ.
ಶನಿ ಶಿಂಗ್ಣಾಪುರ : ಶನಿ ದೇವರನ್ನು ಮೂಲವಾಗಿ ಒಂದು ಕಪ್ಪು ಕಲ್ಲಿನ ರೂಪದಲ್ಲಿ ಪೂಜಿಸಲಾಗುವ ಇಲ್ಲಿ ಹಲವಾರು ಮನೆಗಳಿಗೆ ಪ್ರವೇಶ ಬಾಗಿಲುಗಳಿಲ್ಲದಿರುವುದನ್ನು ಕಾಣಬಹುದು.
ಸಾಯಿ ಕ್ಷೇತ್ರ ಶಿರಡಿ : “ಸಬಕಾ ಮಾಲಿಕ್ ಏಕ್” ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸಿ, ಭಕ್ತರ ಸಕಲ ಕಷ್ಟಗಳನ್ನು ಪರಿಹರಿಸುತ್ತಿರುವ ಸದ್ಗುರು ಸಾಯಿನಾಥರ ಮಂದಿರ.
ಪಂಚವಟಿ ನಾಸಿಕ್ : ಭಾರತದ ದ್ರಾಕ್ಷಿ ನಗರ ಎಂದು ಹೆಸರಾಗಿರುವ ಈ ಸ್ಥಳವು ರಾವಣನ ಸಹೋದರಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣನು ಕತ್ತರಿಸಿದ ಪ್ರದೇಶವಾದ್ದರಿಂದ ಇದಕ್ಕೆ ಪಂಚವಟಿ ನಾಸಿಕ್ ಎನ್ನಲಾಗುತ್ತದೆ.
ತ್ರಯಂಬಕೇಶ್ವರ : ತ್ರಯಂಬಕೇಶ್ವರ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲಿ ಒಂದು. ನಾಸಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿರುವ ಈ ಜ್ಯೋತಿರ್ಲಿಂಗದ ದರ್ಶನದಿಂದ ಪುಣ್ಯ ಲಭಿಸುವುದು.
ವಜ್ರೇಶ್ವರಿ ದೇವಸ್ಥಾನ : ಕಲಿಕಲ ಅಸುರ ಬಾಧೆ ತಾಳಲಾರದೆ ಋಷಿಮುನಿಗಳು ದೇವಿ ಕುರಿತು ಯಜ್ಞ ಮಾಡಿದಾಗ ಆಹುತಿ ಸಂದರ್ಭದಲ್ಲಿ ಇಂದ್ರನಿಗೆ ತುಪ್ಪವನ್ನು ಅರ್ಪಿಸಲು ಮರೆತು ಹೋದಾಗ, ಇಂದ್ರನು ಕುಪಿತಗೊಂಡು ವಜ್ರಾಯುಧವನ್ನು ಅವರೆತ್ತ ಎಸೆದಾಗ ದೇವಿಯು ಪ್ರತ್ಯಕ್ಷಳಾಗಿ ವಜ್ರಾಯುಧವನ್ನು ನುಂಗಿದಳು ಹಾಗೂ ಅಸುರ ಕಲಿಕಲನನ್ನು ಸಂಹರಿಸಿದಳು.
ಗಣೇಶ್ ಪುರಿ : ಈ ಗಣೇಶ ದೇವಸ್ಥಾನವು ವಸಾಯಿಯಲ್ಲಿದ್ದು, ಪ್ರಸಿದ್ಧ ಸ್ಥಳವಾಗಿದೆ.
ಅಷ್ಟತೀರ್ಥ ಯಾತ್ರಾ – ದೇವಸ್ಥಾನಗಳ ದರ್ಶನಕ್ಕೆ ಸದವಕಾಶ
ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದುಕೊಂಡು ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ, ಪೂನಾ ಬಾಲಾಜಿ ದೇವಸ್ಥಾನ, ಶನಿ ಸಿಂಗ್ಣಾಪುರ, ಶಿರ್ಡಿ, ಪಂಚವಟಿ ನಾಸಿಕ್, ತ್ರಯಂಬಕೇಶ್ವರ, ವಜ್ರೇಶ್ವರಿ, ಗಣೇಶ್‌ಪುರಿ ದೇವಸ್ಥಾನಗಳಿಗೆ ಪ್ರವಾಸ.
⭕ ಅತ್ಯುತ್ತಮ ಊಟ ⭕ ವಸತಿ ⭕ ದೇವರ ದರ್ಶನ ⭕ ಮಾರ್ಗದರ್ಶನ (ಗೈಡ್) ⭕ ಅತ್ಯುತ್ತಮ ಅಲಂಕೃತ ಸುಖಾಸೀನ ಬಸ್ಸಿನಲ್ಲಿ.
ದಿನಾಂಕ 19-02-2019 , ಮಂಗಳವಾರ ಹೊರಡಲಿರುವುದು
ಕೂಡಲೇ ಸಂಪರ್ಕಿಸಿರಿ : 9743308682 / ಒಬ್ಬರಿಗೆ ಕೇವಲ ರೂ. 5,500
(ಪ್ರತಿ ತಿಂಗಳು ಅಷ್ಟ ತೀರ್ಥ ಯಾತ್ರೆ ಇರುತ್ತದೆ)
Please fill the details.