News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೆ.13 ರಂದು ಬಂಟ ಕ್ರೀಡೋತ್ಸವ

ಮಂಗಳೂರು : ಶ್ರೀ ಸಿದ್ಥಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್‌ಹಾಸ್ಟೆಲ್ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 13 ರಂದು ಭಾನುವಾರ ಬಂಟ್ಸ್‌ಹಾಸ್ಟೆಲ್‌ನ ಶ್ರೀರಾಮಕೃಷ್ಣ ಶಾಲಾ ಮೈದಾನದಲ್ಲಿ ಬಂಟ ಕ್ರೀಡೋತ್ಸವ ಜರಗಲಿದೆ. ಶಾಲಾ ಮಕ್ಕಳಿಗೆ, ಪದವಿ ವಿದ್ಯಾರ್ಥಿಗಳಿಗೆ, ಯುವಕ ಯುವತಿಯರಿಗೆ ಹಾಗೂ...

Read More

ಉಡುಪಿಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರೀಯೆ

ಉಡುಪಿ : ದೇಶದ 10 ಕಾರ್ಮಿಕ ಸಂಘಟನೆಗಳು 12 ಬೇಡಿಕೆಯನ್ನು ಮುಂದಿಟ್ಟು ಕರೆ ನೀಡಿರುವ ದೇಶವ್ಯಾಪಿ ಬಂದ್‌ಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಉಡುಪಿಯ ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳು ಈ ದೇಶವ್ಯಾಪಿ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು ಖಾಸಗೀವಲಯದ ಹಾಗೂ ಸರಕಾರಿ ವಲಯದ...

Read More

ಕಾಗದರಹಿತ ರೈಲ್ವೆ ಟಿಕೆಟ್ ಜಾರಿ

ನವದೆಹಲಿ: ರೈಲುಗಳ ರಿಸರ್ವೇಶನ್ (ಕಾಯ್ದಿರಿಸಿದ) ಟಿಕೆಟ್‌ಗಳಿಗೆ ಪ್ರಯಾಣಿಕರು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ರೈಲ್ವೆ ಇಲಾಖೆ 4 ಮಹಾನಗರಗಳಲ್ಲಿ ಕಾಗದರಹಿತ ಸೀಸನ್ ಟಿಕೆಟ್ ಮತ್ತು ಪ್ಲಾಟ್‌ಫಾರಂ ಟಿಕೆಟ್ ಪಡೆಯಲು ಹೊಸ ಆಪ್ ಒಂದನ್ನು ಪರಿಚಯಿಸಿದೆ. ದೆಹಲಿ, ಮುಂಬಯಿ, ಕೋಲ್ಕತಾ ಮತ್ತು ಚೆನ್ನೈಗಳಲ್ಲಿ ಈ ವ್ಯವಸ್ಥೆ...

Read More

ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಕೃಷ್ಣಾಷ್ಟಮಿಗೆ ಭರದ ಸಿದ್ಧತೆ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಕೃಷ್ಣಾಷ್ಟಮಿಯಂದು ಹುಲಿವೇಷ ಸೇರಿದಂತೆ ವಿವಿಧ ವೇಷದಾರಿಗಳಿಗೆ ಶೀರೂರು ಮಠದಿಂದ ಆರು ಲಕ್ಷ ರೂಪಾಯಿಯ ನೋಟಿನ ಮಾಲೆ ಸಿದ್ಧವಾಗುತ್ತಿದೆ. ಸಪ್ಟೆಂಬರ್ರಂ5 ದು ಕೃಷ್ಣಾಷ್ಟಮಿ ಹಾಗೂ 6 ರಂದು ನಡೆಯುವ ವಿಟ್ಲಪಿಂಡಿ ಮಹೋತ್ಸವಕ್ಕೆ ಪ್ರತೀ ವರ್ಷದಂತೆ ಈ ಬಾರಿಯೂ...

Read More

ಅಟೋ ರಿಕ್ಷಾ ಮಾಲಕ-ಚಾಲಕ ಸಂಘದ ಅಧ್ಯಕ್ಷರಾಗಿ ರೋಹಿತ್ ಗೌಡ ಆಯ್ಕೆ

ಬೆಳ್ತಂಗಡಿ : ಬೆಳ್ತಂಗಡಿ ನಗರ ಅಟೋ ರಿಕ್ಷಾ ಮಾಲಕ-ಚಾಲಕ ಸಂಘದ ಅಧ್ಯಕ್ಷರಾಗಿ ರೋಹಿತ್ ಗೌಡ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ಜೇಸಿಐ ಭವನದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಚಿನ್ನಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ಕೆ. ಸಿದ್ದೀಕ್,...

Read More

ಅಮರನಾಥ ಯಾತ್ರೆ ಶಾಂತಿಯುತ

ಜಮ್ಮು: ಕಳೆದ ಅನೇಕ ವರ್ಷಗಳಿಂದ ಕೋಮು ರಾಜಕೀಯ, ಭಯೋತ್ಪಾದನೆ ಮತ್ತು ಹಿಂಸೆಗಳಿಂದ ಜರ್ಜರಿತಗೊಂಡಿದ್ದ ಅಮರನಾಥ ಯಾತ್ರೆಯು ಈ ಬಾರಿ ವಿಭಿನ್ನತೆಯಿಂದ, ವಿಶೇಷ ಅನುಭವಗಳಿಂದ ಕೂಡಿತ್ತು. ಉಗ್ರರ ಬೆದರಿಕೆ, ಆತಂಕಗಳ ನಡುವೆಯೂ ಯಾವುದೇ ಅನಾಹುತಗಳು ಸಂಭವಿಸದೇ ಯಾತ್ರೆಯು ಸಫಲಗೊಂಡಿದೆ ಎಂದು ಸಿಆರ್‌ಪಿಎಫ್ ವಕ್ತಾರ ಎ.ಕೆ....

Read More

ಕಲ್ಲಡ್ಕ ಹಾಲು ಉತ್ಪಾದಕರ ಸಂಘ ನಿಯಮಿತದಿಂದ ಸದಸ್ಯರಿಗೆ ಶೇ.20 ಡಿವಿಡೆಂಟ್

ಬಂಟ್ವಾಳ : ಕಲ್ಲಡ್ಕ ಹಾಲು ಉತ್ಪಾದಕರ ಸಂಘ ನಿಯಮಿತ ಕಲ್ಲಡ್ಕ ಇದರ 2014-15 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲ್ಲಿ ಜರುಗಿತು. ಕು.ಅನುಷ್ಯಾ ನಾಯಕ್ ಪ್ರಾರ್ಥನೆ ಮಾಡಿ ಸಂಘದ ಕಾರ್ಯದರ್ಶಿ ರವಿನಾಥ.ಕೆ ರವರು ಸ್ವಾಗತಿಸಿ ವರವಿ ಮಂಡಿಸಿದರು. ಸಂಘವು ವರದಿ...

Read More

ಸ. 15ರ ಕಲ್ಲಡ್ಕದ ವಿಚಾರಸಂಕಿರಣಕ್ಕೆ ತುರ್ತುಪರಿಸ್ಥಿತಿಯ ಭಾಗಿಗಳಿಗೆ ಕರೆ

ಕಲ್ಲಡ್ಕ : 1975ನೇ ಇಸವಿಯಲ್ಲಿ ನಮ್ಮ ದೇಶದಲ್ಲಿ ಜಾರಿಯಾಗಿದ್ದ ತುರ್ತುಪರಿಸ್ಥಿತಿಗೆ ಇದೀಗ 2015ರ ಈ ವರ್ಷ 40 ವರ್ಷಗಳು ತುಂಬಿದವು. ಅಂದಿನ ದೇಶದ ಸ್ಥಿತಿ-ಗತಿ, ಹೋರಾಟ, ಪ್ರೇರಣೆ, ಪರಿಣಾಮ ಈ ಎಲ್ಲ ವಿಚಾರಗಳನ್ನು ವಿಶ್ಲೇಷಿಸಲು ಕಲ್ಲಡ್ಕದ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಸ. 15ರ...

Read More

ರಾಜ್ಯದ ಪ್ರಮುಖ ಶೈಕ್ಷಣಿಕ ಹಾಗೂ ಹಾಸ್ಟೆಲ್ ಸಮಸ್ಯೆ ವಿರೋಧಿಸಿ ಹೋರಾಟಕ್ಕೆ ಎಬಿವಿಪಿ ಕರೆ

ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದ ಪ್ರಮುಖ ಅಂಗಗಳಲ್ಲಿನ ಕೊರತೆಗಳೂ ಇಡೀ ಶೈಕ್ಷಣಿಕ ವಲಯವನ್ನೇ ಬಲಿಪಶು ಮಾಡುತ್ತಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಗುಣಮಟ್ಟ, ಶಿಕ್ಷಣಕ್ಕಿರುವ ಪ್ರೋತ್ಸಹ ಹಾಗೂ ಸೌಲಭ್ಯಗಳ ಬಗ್ಗೆ ಸಂಪೂರ್ಣ ನಂಬಿಕೆ ಇಲ್ಲದಂತಾಗಿದೆ. ಏಕೆಂದರೆ ಯಾವ ರಾಜ್ಯ ಸರಕಾರ ವಿದ್ಯಾರ್ಥಿಗಳ...

Read More

ಕಲಬುರ್ಗಿ ಹತ್ಯೆ ಪ್ರಕರಣ ತನಿಖೆಗೆ 4 ಪೊಲೀಸ್ ತಂಡಗಳ ರಚನೆ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಗೆ 4 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಧಾರವಾಡದ ಕಲ್ಯಾಣನಗರದ ಅವರ ನಿವಾಸದಲ್ಲಿ ಭಾನುವರ ದುಷ್ಕರ್ಮಿಗಳು ಕಲಬುರ್ಗಿಯವರ ಹತ್ಯೆ ಮಾಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು...

Read More

Recent News

Back To Top