News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೇಪಾಳ: ಮುಕ್ತಿನಾಥ ದೇಗುಲದಲ್ಲಿ ಸಾಂಪ್ರದಾಯಿಕ ಡ್ರಮ್ ಬಾರಿಸಿದ ಮೋದಿ

ಕಠ್ಮಂಡು: ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮುಕ್ತಿನಾಥ ದೇಗುಲಕ್ಕೆ ಭೇಟಿ ನೀಡಿದರು, ಈ ವೇಳೆ ದೇಗುಲದ ಅರ್ಚಕರೊಂದಿಗೆ ಸೇರಿ ಸಾಂಪ್ರದಾಯಿಕ ಡ್ರಮ್‌ನ್ನು ಬಾರಿಸಿದರು. ಮೋದಿಗೆ ಸ್ವಾಗತ ಕೋರಲು ಸಾಂಸ್ಕೃತಿಕ ಹಾಡುಗಳನ್ನು ಈ ವೇಳೆ ಹಾಡಲಾಯಿತು. ಮುಕ್ತಿನಾಥ ದೇಗುಲಕ್ಕೆ ಭೇಟಿಕೊಟ್ಟ...

Read More

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಕರ್ನಾಟಕ ಜನತೆಗೆ ಮೋದಿ ಮನವಿ

ನವದೆಹಲಿ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇಂದು ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು, ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಕರ್ನಾಟಕ ಜನತೆಯಲ್ಲಿ ಮತದಾನ ಮಾಡುವಂತೆ ಕೋರಿ ಕನ್ನಡದಲ್ಲಿ ಟ್ವಿಟ್ ಮಾಡಿದ್ದಾರೆ. ‘ಕರ್ನಾಟಕದ ನನ್ನ...

Read More

‘ರಾಷ್ಟ್ರೀಯ ತಂತ್ರಜ್ಞಾನ ದಿನ’ ಇತರ ಐತಿಹಾಸಿಕ ದಿನಗಳಿಗಿಂತ ಹೆಚ್ಚು ಮಹತ್ವದ್ದು: ರಾಷ್ಟ್ರಪತಿ

ನವದೆಹಲಿ: ಇಂದು 20ನೇ ‘ರಾಷ್ಟ್ರೀಯ ತಂತ್ರಜ್ಞಾನ ದಿನ’. ಇದೇ ದಿನ 20 ವರ್ಷಗಳ ಹಿಂದೆ ಭಾರತ ಪೋಕ್ರಾನ್ ಪರೀಕ್ಷೆಯನ್ನು ನಡೆಸಿತ್ತು. ಈಗ ಭಾರತ ವಿಶ್ವದ ಪರಮಾಣು ಶಕ್ತಿಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ ಮಾತನಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಮಾಜಿ ರಾಷ್ಟ್ರಪತಿ...

Read More

ನೇಪಾಳವಿಲ್ಲದೆ ಭಾರತದ ಇತಿಹಾಸ, ನಂಬಿಕೆ, ಶ್ರೀರಾಮ ಅಪೂರ್ಣ: ಮೋದಿ

ಜನಕಪುರ: ಭಾರತದ ಇತಿಹಾಸ, ನಂಬಿಕೆ ಮತ್ತು ಶ್ರೀರಾಮ ನೇಪಾಳವಿಲ್ಲದೆ ಅಪೂರ್ಣ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸೀತಾ ಮಾತೆಯ ಜನ್ಮಸ್ಥಳವಾಗಿರುವ ನೇಪಾಳದ ಜನಕಪುರಕ್ಕೆ ಭೇಟಿ ನೀಡಿದ ಮೋದಿ, ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿನ ಪ್ರಧಾನಿ ಕೆಪಿ ಶರ್ಮಾ ಓಲಿ...

Read More

ಪ್ರವಾಸೋದ್ಯಮ ಸಂಬಂಧ ವೃದ್ಧಿಗೆ ಮುಂದಾದ ಚೀನಾ-ಭಾರತ

ಬೀಜಿಂಗ್: ಪ್ರಧಾನಿ, ವಿದೇಶಾಂಗ ಸಚಿವೆ, ರಕ್ಷಣಾ ಸಚಿವೆ ಬಳಿಕ ಇದೀಗ ಪ್ರವಾಸೊದ್ಯಮ ಸಚಿವ ಕೆ.ಜೆ.ಅಲ್ಫೋನ್ಸ್ ಅವರು ಚೀನಾ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಣ ಪ್ರವಾಸೋದ್ಯಮ ಸಂಬಂಧವನ್ನು ವೃದ್ಧಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ವತಿಯಿಂದ ವುಹಾನ್ ನಗರದಲ್ಲಿ ನಡೆದ...

Read More

ನಮೋ ಆ್ಯಪ್ ಬಳಸಿ ರಾಜ್ಯದ 25 ಲಕ್ಷ ಜನರೊಂದಿಗೆ ಸಂವಾದ ನಡೆಸಿದ್ದಾರೆ ಮೋದಿ

ನವದೆಹಲಿ: ಜನರನ್ನು ತಲುಪಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಲ್ಲಿ ನಿಸ್ಸೀಮರೆನಿಸಿದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ನಮೋ ಆ್ಯಪ್  ಮೂಲಕ ಕರ್ನಾಟಕದ 25 ಲಕ್ಷ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಒಂದೆಡೆ ಕರ್ನಾಟಕದ ಹಲವಾರು ಕಡೆ ಸುತ್ತಾಡಿ ಸಮಾವೇಶಗಳನ್ನು ಆಯೋಜಿಸಿ ಮತಯಾಚನೆ ನಡೆಸಿದ ಅವರು,...

Read More

ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿಗಳನ್ನು ತಂಪಾಗಿಡಲು ಹಲವು ಕ್ರಮ

ನವದೆಹಲಿ: ಬಿಸಿಲನ ತಾಪ ಏರಿಕೆಯಾಗುತ್ತಿದೆ, ಇದರಿಂದ ಜನರು ಮಾತ್ರವಲ್ಲ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ದೇಶದಾದ್ಯಂತ ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಲವಾರು ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಕೂಲರ್ ಮತ್ತು ಸ್ಪ್ರಿಂಕ್ಲರ್‌ಗಳನ್ನು ಅಳವಿಡಿಸಿ, ಪ್ರಾಣಿಗಳನ್ನು ತಂಪಾಗಿ ಇಡುವ...

Read More

2019ರ ಜನವರಿ 14ಕ್ಕೆ ಮುಂದಿನ ಕುಂಭಮೇಳ

ಲಕ್ನೋ: ಮುಂಬರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದ್ದು, ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ 2019ರ ಜನವರಿ 14ರಿಂದ ಜರುಗಲಿದೆ. ಇದರಲ್ಲಿ ದೇಶ ವಿದೇಶಗಳ ಸುಮಾರು 150 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 50 ದಿನಗಳ ಕಾಲ ಕುಂಭಮೇಳ ಜರುಗಲಿದ್ದು, ಜ.14ರ ಮಕರ ಸಂಕ್ರಾಂತಿಯಂದು...

Read More

ಗಂಗಾ ಶುದ್ಧೀಕರಣಕ್ಕೆ 2019ರ ಮಾರ್ಚ್ ಡೆಡ್‌ಲೈನ್: ಗಡ್ಕರಿ

ನವದೆಹಲಿ: ಗಂಗಾ ಶುದ್ಧೀಕರಣಕ್ಕೆ ಮತ್ತು ಶೇ.70ರಿಂದ ಶೇ.80ರಷ್ಟು ನೀರಿನ ಗುಣಮಟ್ಟ ವೃದ್ಧಿಗೆ ಮಾರ್ಚ್ 2019ರ ಡೆಡ್‌ಲೈನ್ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ನಮಾಮಿ ಗಂಗಾ ಯೋಜನೆಗೆ ಸಂಬಂಧಿಸಿದ ಹಲವಾರು ಯೋಜನೆಗಳು ಪೂರ್ಣಗೊಳ್ಳಲಿದೆ, 2019ರ...

Read More

ದೇಶದಾದ್ಯಂತ ‘ಕಿಸಾನ್ ಸಂವಾದ್’ ಆಯೋಜಿಸಲಿದೆ ಬಿಜೆಪಿಯ ಕಿಸಾನ್ ಮೋರ್ಚಾ

ನವದೆಹಲಿ: ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಬಿಜೆಪಿಯ ಕಿಸಾನ್ ಮೋರ್ಚಾ ದೇಶದಾದ್ಯಂತ ‘ಕಿಸಾನ್ ಸಂವಾದ್’ ಎಂಬ ರೈತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ದೇಶದ ಪ್ರತಿ ಗ್ರಾಮದಲ್ಲೂ ರೈತ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಸಂಸದ ಹಾಗೂ ಕಿಸಾನ್ ಮೋರ್ಚಾ...

Read More

Recent News

Back To Top