News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಸಾದ ತಯಾರಿಸುವಲ್ಲಿ ಸಿಸಿಟಿವಿ ಅಳವಡಿಸಲು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಲು ದೇಗುಲಗಳಿಗೆ ಮನವಿ

ಮಂಗಳೂರು: ದಸರಾ ಹಬ್ಬ ಆಗಮಿಸಿದೆ. ಇದೇ ಸಂದರ್ಭದಲ್ಲಿ ದೇವಾಲಯಗಳಲ್ಲಿ ಅಡುಗೆ, ಪ್ರಸಾದ ತಯಾರಿಸುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲೇಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಲ್ಲಾ ದೇವಸ್ಥಾನಗಳಿಗೂ ಆದೇಶವನ್ನು ಹೊರಡಿಸಿದ್ದಾರೆ. ದೇಗುಲದಲ್ಲಿ ಅನಾಹುತ ನಡೆಯವುದನ್ನು ತಪ್ಪಿಸುವ...

Read More

ಮಹಾತ್ಮ ಗಾಂಧೀಜಿಗೆ ಸಂಬಂಧಿಸಿದ ದೃಶ್ಯಗಳುಳ್ಳ 30 ಫಿಲ್ಮ್ ರೀಲ್ ಪತ್ತೆ

ನವದೆಹಲಿ: ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ, ಪುಣೆ ಮೂಲದ ನ್ಯಾಷನಲ್ ಫಿಲ್ಮ್ ಆರ್ಚೈವ್ ಆಫ್ ಇಂಡಿಯಾ (ಎನ್‌ಎಫ್‌ಎಐ) ರಾಷ್ಟ್ರಪಿತನ ಬಗೆಗಿನ ಎಡಿಟ್ ಆಗಿರದ ಫಿಲ್ಮ್ ಅನ್ನು ಒಳಗೊಂಡ 30 ರೀಲ್‌ಗಳನ್ನು ಪತ್ತೆ ಮಾಡಿದೆ. ಒಟ್ಟು ಆರು...

Read More

ಶಕ್ತಿಶಾಲಿ ಜಲಾಂತರ್ಗಾಮಿ INS ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ನೌಕಾಪಡೆಯ ಅಂಡರ್ ವಾಟರ್ ಯುದ್ಧ ಸಾಮರ್ಥ್ಯವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಮುಂಬಯಿಯಲ್ಲಿ ಸೆಕೆಂಡ್ ಕಲ್ವೇರಿ ಕ್ಲಾಸ್ ಜಲಾಂತರ್ಗಾಮಿ ಐಎಸ್­ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ್ದಾರೆ. ಮಝಗಾಂವ್ ಡಾಕ್ ಶಿಪ್­ಬಿಲ್ಡರ್ಸ್ ಲಿಮಿಟೆಡ್ ಸೆ....

Read More

ಹರೀಶ್ ಸಾಲ್ವೆಗೆ ರೂ. 1 ಹಸ್ತಾಂತರಿಸಿ ಸುಷ್ಮಾ ಕೊನೆ ಆಸೆ ನೆರವೇರಿಸಿದ ಮಗಳು

ನವದೆಹಲಿ: ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ನೆರವೇರಿಸಿದ್ದಾರೆ. ಪಾಕಿಸ್ಥಾನದ ಬಂಧನದಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಅವರ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಖ್ಯಾತ ವಕೀಲ ಹರೀಶ್ ಸಾಲ್ವೆ ಅವರನ್ನು...

Read More

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಪರಮಾಣು ಬೆದರಿಕೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ವಿಶ್ವಸಂಸ್ಥೆ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪರಮಾಣು ಯುದ್ಧದ ಬಗ್ಗೆ ಖಾನ್ ಅವರು ಒಡ್ಡಿರುವ ಬೆದರಿಕೆ ಉತ್ತಮ ರಾಜಕಾರಣಿಯ ನಡವಳಿಕೆಯಲ್ಲ ಎಂದು ಭಾರತ ಹೇಳಿದೆ. ತಮ್ಮ ಭಾಷಣದಲ್ಲಿ ಖಾನ್ ಅವರು, ಪದೇ...

Read More

ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಹಮೀರ್ ಪುರ, ಬದಹರ್ಘಢ ಜನತೆಗೆ ಮೋದಿ ಧನ್ಯವಾದ

ನವದೆಹಲಿ: ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ತ್ರಿಪುರಾದ ಬದಹರ್ಘಢ ಮತ್ತು ಉತ್ತರಪ್ರದೇಶದ ಹಮೀರ್ ಪುರ್ ಕ್ಷೇತ್ರದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, “ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ತ್ರಿಪುರಾದ ಬದಹರ್ಘಢ ಮತ್ತು ಯುಪಿಯ ಹಮೀರ್‌ಪುರದ ನನ್ನ ಸಹೋದರಿಯರು...

Read More

“ವಿಶ್ವಕ್ಕೆ ಯುದ್ಧವನ್ನಲ್ಲ, ಬುದ್ಧನನ್ನು ನೀಡಿದ ರಾಷ್ಟ್ರದ ನಿವಾಸಿಗಳು ನಾವು”: ವಿಶ್ವಸಂಸ್ಥೆಯಲ್ಲಿ ಮೋದಿ

ವಿಶ್ವಸಂಸ್ಥೆ: ವಿಶ್ವ ಸಮುದಾಯವು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಮತ್ತು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ 74ನೇ ಸಾಮಾನ್ಯ ಅಧಿವೇಶನದಲ್ಲಿನ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಭಯೋತ್ಪಾದನೆ ಎಂಬುದು ಕೇವಲ ಒಂದು ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ದೊಡ್ಡ ಸವಾಲಾಗಿದೆ...

Read More

ಕಡಲ ತೀರದಲ್ಲಿ ಭಯೋತ್ಪಾದನಾ ಸವಾಲು ಎದುರಿಸಲು ಸಿದ್ಧ : ರಾಜನಾಥ್ ಸಿಂಗ್

ಕೊಲ್ಲಂ: ಭಾರತದ ಕರಾವಳಿ ಮತ್ತು ಸಮುದ್ರ ಭದ್ರತೆಯನ್ನು ಖಚಿತಪಡಿಸುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕೇರಳದ ಕೊಲ್ಲಂನಲ್ಲಿ ಮಾತನಾಡಿದ ಸಿಂಗ್ ಅವರು, “ವಿದೇಶಿ ಭಯೋತ್ಪಾದಕರು ಭಾರತ ಕರಾವಳಿಯ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು...

Read More

ಗ್ರಾಹಕ ಸಂತೃಪ್ತಿ : ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕೊಚ್ಚಿ: ಪ್ರಯಾಣಿಕರಿಗೆ ನೀಡುವ ಸೇವೆಗಳ ದೃಷ್ಟಿಯಿಂದ ಕೊಚ್ಚಿನ್ ಇಂಟರ್ನ್ಯಾಷನಲ್ ಏರ್­ಪೋರ್ಟ್ ಲಿಮಿಟೆಡ್ (ಸಿಐಎಎಲ್) ಅನ್ನು ಅತ್ಯುತ್ತಮ ವಿಮಾನ ನಿಲ್ದಾಣವೆಂದು ಏರ್­ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ಗುರುತಿಸಿದೆ. ಎಸಿಐ ನಡೆಸಿದ ವಾರ್ಷಿಕ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎಎಸ್‌ಕ್ಯೂ) ಸಮೀಕ್ಷೆಯ ಆಧಾರದಲ್ಲಿ ಕೊಚ್ಚಿನ್ ಇಂಟರ್ನ್ಯಾಷನಲ್ ಏರ್­ಪೋರ್ಟ್ ಲಿಮಿಟೆಡ್ ಏಷ್ಯಾ ಪೆಸಿಫಿಕ್...

Read More

ವಿಶ್ವ ಕುಸ್ತಿ ರ‍್ಯಾಂಕಿಂಗ್: ದೀಪಕ್ ಪೂನಿಯಾ ನಂ.1, ವಿನೇಶ್ ಫೋಗಟ್ ನಂ.2 ಸ್ಥಾನದಲ್ಲಿ

ನವದೆಹಲಿ: ಇತ್ತೀಚಿಗೆ ನಡೆದ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ಭಾರತದ ಉದಯೋನ್ಮುಖ ಕುಸ್ತಿಪಟು ದೀಪಕ್ ಪುನಿಯಾ ಅವರು 86 ಕೆಜಿ ತೂಕದ ಫ್ರೀಸ್ಟೈಲ್ ಪುರುಷರ ಕುಸ್ತಿ ವಿಭಾಗದ ವಿಶ್ವ ರ‍್ಯಾಂಕಿಂಗ್­ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಕಳೆದ ವಾರ ಕಜಕೀಸ್ಥಾನದ ನೂರ್-ಸುಲ್ತಾನ್‌ನಲ್ಲಿ...

Read More

Recent News

Back To Top