News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮನೆ ಟೆರೇಸ್ ಮೇಲೆ ವಿಮಾನ ನಿರ್ಮಿಸಿದ ಪೈಲಟ್ ಅಮೋಲ್ ಯಾದವ್­ರನ್ನು ಭೇಟಿಯಾದ ಪ್ರಧಾನಿ

ನವದೆಹಲಿ: ಕಳೆದ ವರ್ಷ ಭಾರತದ ಮೊದಲ ವಿಮಾನ ಕಾರ್ಖಾನೆಗೆ ರೂ.35,000 ಕೋಟಿ ಒಪ್ಪಂದವನ್ನು ಪಡೆದುಕೊಂಡ ಮಹಾರಾಷ್ಟ್ರ ಪೈಲಟ್ ಅಮೋಲ್ ಯಾದವ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಭೇಟಿಯಾದರು. 6 ಆಸನಗಳ ದೇಶೀಯ ಪ್ರಾಯೋಗಿಕ ವಿಮಾನವನ್ನು ನಿರ್ಮಿಸಿರುವ ಯಾದವ್ ಅವರ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ...

Read More

ಐರನ್‌ಮ್ಯಾನ್ 70.3 ಟ್ರಯಥ್ಲಾನ್‌ ಗೆದ್ದ ಭಾರತೀಯ ಯೋಧ ಬಿಶ್ವರ್ಜಿತ್ ಸಿಂಗ್ ಸೈಖೋಮ್

ಪಣಜಿ: ಭಾರತೀಯ ಸೇನೆಯ ಬಿಶ್ವರ್ಜಿತ್ ಸಿಂಗ್ ಸೈಖೋಮ್ ಅವರು ಭಾನುವಾರ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ದೇಶದ ಮೊದಲ ಐರನ್‌ಮ್ಯಾನ್ (IRONMAN) 70.3 ಟ್ರಯಥ್ಲಾನ್‌ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಇತಿಹಾಸವನ್ನು ಬರೆದಿದ್ದಾರೆ. ಬಾಂಬೆ ಸ್ಯಾಪ್ಪರ್ಸ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಪುಣೆ ಮೂಲದ ಹವಲ್ದಾರ್ ಸೈಖೋಮ್ ಅವರು,...

Read More

ಪೊಲೀಸ್ ಸಂಸ್ಮರಣಾ ದಿನ: ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ ಮೋದಿ

ನವದೆಹಲಿ: ಪೊಲೀಸ್ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ತೆರಳಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನಗಳನ್ನು ಸಲ್ಲಿಸಿದರು. ಅಲ್ಲದೇ, ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯವನ್ನು ಅವರು ಶ್ಲಾಘಿಸಿದರು. ಅಕ್ಟೋಬರ್ 21ನ್ನು ಪ್ರತಿ ವರ್ಷ ಪೊಲೀಸ್ ಸಂಸ್ಮರಣಾ...

Read More

ಮಹಾರಾಷ್ಟ್ರ, ಹರಿಯಾಣದಲ್ಲಿ ಮತದಾನ ಆರಂಭ : ಚುನಾವಣೆ ಯಶಸ್ವಿಗೊಳಿಸುವಂತೆ ಮೋದಿ ಕರೆ

ಮುಂಬಯಿ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಇಂದು ವಿಧಾನಸಭಾ ಚುನಾವಣೆ ಜರುಗುತ್ತಿದೆ. ದೇಶದ ಇತರ ಭಾಗಗಳಲ್ಲೂ ಉಪ ಚುನಾವಣೆ ಜರುಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, ಅಪಾರ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿ ಪ್ರಜಾಪ್ರಭುತ್ವದ ಅತೀ ದೊಡ್ಡ...

Read More

ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಸಾಮೂಹಿಕ ಚಳುವಳಿಯ ಅಗತ್ಯವಿದೆ: ಗೋಯಲ್

ಪಣಜಿ: ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಸಾಮೂಹಿಕ ಚಳುವಳಿಯನ್ನು ನಡೆಸುವ ಅಗತ್ಯವಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ. ‘ವೈಬ್ರೆಂಟ್ ಗೋವಾ ಗ್ಲೋಬಲ್ ಎಕ್ಸ್ಪೋ ಆಂಡ್ ಸಮಿತ್’ನ ಕೊನೆಯ ದಿನದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋವಾದಲ್ಲಿ...

Read More

ಸರಳತೆಗೆ ಮತ್ತೊಂದು ಪದವೇ ಮಹಾತ್ಮ ಗಾಂಧೀಜಿ : ಪ್ರಧಾನಿ ಮೋದಿ

ನವದೆಹಲಿ: ಸರಳತೆಗೆ ಮತ್ತೊಂದು ಸಮಾನರ್ಥಕ ಪದವೇ ಮಹಾತ್ಮ ಗಾಂಧೀಜಿ. ಅವರ ಚಿಂತನೆಗಳು ಅತಿ ಆಳ ಮತ್ತು ವಿಸ್ತಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನೋತ್ಸವದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಚಿತ್ರರಂಗದ ವಿವಿಧ ಗಣ್ಯರೊಂದಿಗೆ...

Read More

ಭಾರತೀಯ ಸೇನೆಯಿಂದ ಪಿಓಕೆ ಉಗ್ರ ಶಿಬಿರಗಳ ಮೇಲೆ ದಾಳಿ : 4 ಲಾಂಚ್ ಪ್ಯಾಡ್‌ ಧ್ವಂಸ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಯು ಇಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿಯನ್ನು ನಡೆಸಿದ್ದು, ನಾಲ್ಕು ಲಾಂಚ್ ಪ್ಯಾಡ್‌ಗಳನ್ನು ಧ್ವಂಸ ಮಾಡಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ತಂಗ್ದಾರ್ ಸೆಕ್ಟರ್ ಸಮೀಪದ ಉಗ್ರ ಶಿಬಿರಗಳ ಮೇಲೆ ದಾಳಿಯನ್ನು ನಡೆಸಲಾಗಿದೆ....

Read More

7,516ಕಿ.ಮೀ ಕರಾವಳಿಯನ್ನು ಕಾಯಲು ‘ಕಡಲ ಪೊಲೀಸ್ ಪಡೆ’ ಹೊಂದಲಿದೆ ಭಾರತ

ನವದೆಹಲಿ: ಕರಾವಳಿ ಭದ್ರತೆಯನ್ನು ಬಲಿಷ್ಠಗೊಳಿಸುವ ಸಲುವಾಗಿ ಕೇಂದ್ರೀಯ ಕಡಲ ಪೊಲೀಸ್ ಪಡೆ ಎಂಬ ಹೊಸ ಶಸ್ತ್ರಾಸ್ತ್ರ ಪಡೆಯನ್ನು ರಚನೆ ಮಾಡಲಾಗುತ್ತಿದೆ. ಈ ಬಗೆಗಿನ ಪ್ರಕ್ರಿಯೆಯನ್ನು ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಪೂರ್ಣಗೊಳಿಸಿದೆ. ಕಡಲ ಪೊಲೀಸ್ ಪಡೆ ರಚನೆಯ ಬಗೆಗಿನ ಪ್ರಸ್ತಾಪವು ಅನುಮೋದನೆಗಾಗಿ...

Read More

ಹೂಡಿಕೆ ಮೇಲೆ ಸಕಾರಾತ್ಮಕ ಪ್ರಭಾವ: ಕಾರ್ಪೋರೇಟ್ ತೆರಿಗೆ ಕಡಿತಕ್ಕೆ IMF ಬೆಂಬಲ

  ನವದೆಹಲಿ: ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವ ಭಾರತದ ಇತ್ತೀಚಿನ ನಿರ್ಧಾರಕ್ಕೆ  ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶುಕ್ರವಾರ ಬೆಂಬಲವನ್ನು ನೀಡಿದೆ,  ಈ ಕ್ರಮವು ಹೂಡಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಮತ್ತು ಹಣಕಾಸಿನ ಪರಿಸ್ಥಿತಿಗಳ...

Read More

ಕಾಂಗ್ರೆಸ್ ಭಾರತದ ಸಂಸ್ಕೃತಿಯನ್ನು ಎಂದಿಗೂ ಗೌರವಿಸಲಿಲ್ಲ: ಮೋದಿ

  ಸಿರ್ಸಾ: ಗುರುನಾನಕ್ ದೇವ್ ಮತ್ತು ಭಕ್ತರ ಅತ್ಯಂತ ಪವಿತ್ರ ಸ್ಥಳವಾದ ಕರ್ತಾರ್ಪುರ್ ಸಾಹಿಬ್ ನಡುವಿನ ಅಂತರವನ್ನು ಹೋಗಲಾಡಿಸಲು ಕಾಂಗ್ರೆಸ್ ಪಕ್ಷ ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. “ಕಾಂಗ್ರೆಸ್ ಮತ್ತು ಅದರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಇತರ ಪಕ್ಷಗಳು, ಭಾರತೀಯರ ನಂಬಿಕೆ, ಪರಂಪರೆ...

Read More

Recent News

Back To Top