×
Home About Us Advertise With s Contact Us

ವೀರ ಸಾವರ್ಕರ್ ದೇಶದ್ರೋಹಿ ಎಂದ ಕಾಂಗ್ರೆಸ್

ನವದೆಹಲಿ: ಭಗತ್ ಸಿಂಗ್ ಅವರ ಹುತಾತ್ಮ ದಿನದ ಆಚರಣೆಯ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರನ್ನು ದೇಶದ್ರೋಹಿ ಎಂದಿದೆ. ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಐಎನ್‌ಸಿಇಂಡಿಯಾ ಮಾಡಿರುವ ಟ್ವಿಟ್‌ನಲ್ಲಿ ಭಗತ್ ಸಿಂಗ್ ಮತ್ತು ವೀರ ಸಾವರ್ಕರ್ ಅವರ...

Read More

ವೃದ್ಧಾಪ್ಯ ಪಿಂಚಣಿ ಪಡೆಯಲು 2 ಕಿಮೀ ನಡೆಯುತ್ತಾಳೆ ವಿಕಲಚೇತನ ರುದನ

ಆಂಧ್ರ: ನಮ್ಮ ದೇಶದಲ್ಲಿ ಫಿಝಾ, ಬರ್ಗರ್‌ಗಳು ಕ್ಷಣ ಮಾತ್ರದಲ್ಲಿ ಗ್ರಾಹಕನ ಮನೆ ತಲುಪುತ್ತದೆ, ಆದರೆ ಸರ್ಕಾರಿ ಸವಲತ್ತುಗಳಿಗೆ ಮಾತ್ರ ಜಾತಕ ಪಕ್ಷಗಳಂತೆ ತಿಂಗಳಾನುಗಟ್ಟಲೆ ಕಾಯಬೇಕು, ಸವಲತ್ತುಗಳನ್ನು ಪಡೆದುಕೊಳ್ಳಲು ಮೈಲಿಗಟ್ಟಲೆ ನಡೆಯಬೇಕು. ಆಂಧ್ರದ 65 ವರ್ಷದ ವಿಕಲಚೇತನ ಮಹಿಳೆಯೊಬ್ಬಳು ಪ್ರತಿ ತಿಂಗಳು ತನ್ನ...

Read More

ಭಾರತ-ಬಾಂಗ್ಲಾ ನಡುವಿನ ವಿದ್ಯುತ್ ಪೂರೈಕೆ ಯೋಜನೆ ಉದ್ಘಾಟಿಸಿದ ಪ್ರಧಾನಿ

ಅಗರ್ತಲಾ: ತ್ರಿಪುರಾದ ಪಲಟನದಿಂದ ಬಾಂಗ್ಲಾದೇಶಕ್ಕೆ 100 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರಿಮೋಟ್ ಕಂಟ್ರೋಲ್ ಮೂಲಕ ಚಾಲನೆ ನೀಡಿದ್ದಾರೆ. ಇದೇ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ 10 ಜಿಬಿ ಇಂಟರ್‌ನೆಟ್ ಒದಗಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ...

Read More

ನಟ ವಿಜಯ್‌ಕಾಂತ್ ತಮಿಳುನಾಡು ಚುನಾವಣೆಯ ಸಿಎಂ ಅಭ್ಯರ್ಥಿ

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಎಂಡಿಎಂಕೆಯ ವೈಕೋ ನೇತೃತ್ವದ 4 ಪಕ್ಷ ಮೈತ್ರಿ ಪೀಪಲ್ಸ್ ವೆಲ್‌ಫೇರ್ ಫ್ರಾಂಟ್‌ಗೆ ಡಿಎಂಡಿಕೆ ಮುಖಂಡ ಮತ್ತು ಖ್ಯಾತ ಸಚಲನಚಿತ್ರ ನಟ ವಿಜಯ್‌ಕಾಂತ್ ಅವರು ಸೇರ್ಪಡೆಗೊಂಡಿದ್ದಾರೆ. ಅಷ್ಟೇ ಅಲ್ಲದೇ...

Read More

ಏರ್ ಇಂಡಿಯಾ ಒನ್ ಸಿಬ್ಬಂದಿಗಳಿಗೆ ಖಾದಿ ಉಡುಗೆ

ನವದೆಹಲಿ: ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಅಧಿಕೃತ ಏರ್‌ಕ್ರಾಫ್ಟ್ ಏರ್ ಇಂಡಿಯಾ ಒನ್‌ನ ಸಿಬ್ಬಂದಿಗಳು ಇನ್ನು ಮುಂದೆ ಖಾದಿ ಉಡುಗೆಗಳನ್ನು ತೊಟ್ಟು ಮಿಂಚಲಿದ್ದಾರೆ. ಖಾದಿಯನ್ನು ಪ್ರಚುರಪಡಿಸುವ ಉದ್ದೇಶದಿಂದ ಇದರ ಮಹಿಳಾ ಸಿಬ್ಬಂದಿಗಳಿಗೆ ರೇಷ್ಮೆ ಸೀರೆಯನ್ನು ಸಮವಸ್ತ್ರ ಮಾಡಲಾಗುತ್ತಿದೆ, ಪುರುಷ ಸಿಬ್ಬಂದಿಗಳು ಖಾದಿಯಿಂದ ತಯಾರು...

Read More

ಶ್ರೀನಗರದಲ್ಲಿ ಪಾಕ್ ಧ್ವಜ ಹಾರಾಟ

ಶ್ರೀನಗರ: ಆಸಿಯಾ ಅಂದ್ರಾಬಿಯ ದುಖ್ತರನ್-ಎ-ಮಿಲ್ಲತ್ ಸಂಘಟನೆ ’ಪಾಕಿಸ್ಥಾನ ಡೇ’ ಅಂಗವಾಗಿ ಬುಧವಾರ ಶ್ರೀನಗರದಲ್ಲಿ ಪಾಕಿಸ್ಥಾನ ಧ್ವಜವನ್ನು ಹಾರಿಸಿದೆ. ದುಖ್ತರನ್ ಸಂಘಟನೆಯ ಕಾರ್ಯಕರ್ತರು ಲಾಲ್ ಚೌಕ್, ಡೌನ್‌ಟೌನ್, ಸಿವಿಲ್ ಲೈನ್ಸ್ ಸೇರಿದಂತೆ ಹಲವೆಡೆ ಪಾಕಿಸ್ಥಾನ ಧ್ವಜವನ್ನು ಹಾರಿಸಿದ್ದು, ನಂತರ ಪೊಲೀಸರಿಂದ ಪಾಕ್ ಧ್ವಜಗಳನ್ನು...

Read More

ಮೋದಿ ಮ್ಯಾಜಿಶಿಯನ್, ಜನಪ್ರಿಯತೆ ಕಳೆದುಕೊಳ್ಳಲ್ಲ ಎಂದ ಖುರ್ಷಿದ್

ವಾಷಿಂಗ್ಟನ್: ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮ್ಯಾಜಿಶೀಯನ್‌ಗೆ ಹೋಲಿಸಿದ್ದು, ಅವರು ಸದಾ ಜನಪ್ರಿಯ ನಾಯಕರಾಗಿಯೇ ಉಳಿಯಲಿದ್ದಾರೆ ಎಂದಿದ್ದಾರೆ. ಜಾಜ್‌ಟೌನ್ ಯೂನಿವರ್ಸಿಟಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಬಿಜೆಪಿ ಮಾತ್ರ ವೇಗದಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂದಿದ್ದಾರೆ. ಮೋದಿಯೊಬ್ಬ...

Read More

ಕಾರು ಕಸಿದು ಪರಾರಿಯಾದ 3 ಯುವಕರು: ಪಠಾನ್ಕೋಟ್‌ನಲ್ಲಿ ಮತ್ತೆ ಆತಂಕ

ಪಠಾನ್ಕೋಟ್: ಪಂಜಾಬಿನ ಪಠಾನ್ಕೋಟ್ ವಾಯುನೆಲೆಯ ಮೇಲೆ ಭಯೋತ್ಪಾದನಾ ದಾಳಿ ನಡೆದ ಬಳಿಕ ಅಲ್ಲಿ ಹೆಚ್ಚಿನ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಆದರೆ ಅಲ್ಲಿ ನಡೆಯುತ್ತಿರುವ ಆತಂಕ ಭರಿತ ಘಟನೆಗಳು ಅಲ್ಲಿ ಇನ್ನೂ ಭದ್ರತೆಯ ಕೊರತೆ ಇದೆ ಎಂಬುದನ್ನು ಹೇಳುತ್ತಿದೆ. ಪಠಾನ್ಕೋಟ್ ಸಮೀಪದ  ಹೈವೇನಲ್ಲಿ...

Read More

ಸುಪ್ರೀಂನಲ್ಲಿ ಹೆಡ್ಲಿಯ ಪಾಟಿ ಸವಾಲು

ಮುಂಬಯಿ: ಮುಂಬಯಿ ಸ್ಫೋಟ ಪ್ರಕರಣದ ಆರೋಪಿ, ಲಷ್ಕರ್ ಇ ತೋಯ್ಬಾ ಸಂಘಟನೆ ಉಗ್ರ ಡೇವಿಡ್ ಹೆಡ್ಲಿಯ ಪಾಟಿ ಸವಾಲನ್ನು ಬುಧವಾರ ಸುಪ್ರೀಂಕೋರ್ಟ್ ಮತ್ತೆ ಆರಂಭಿಸಿದೆ. 26/11 ಮುಂಬಯಿ ದಾಳಿಯ ಪ್ರಮುಖ ಆರೋಪಿ ಝೈಬುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್‌ನ ವಕೀಲ ಅಬ್ದುಲ್...

Read More

ಗೋವಾದ ಈ ರೈಲು ನಿಲ್ದಾಣದಲ್ಲಿ ಪ್ರವಾಸಿಗರಿಗೆ ಲೈವ್ ಮ್ಯೂಸಿಕ್

ಮಡ್ಗಾಂವ್: ಗೋವಾ ರಾಜ್ಯ ಸಾಂಸ್ಕೃತಿಕ ವಿಷಯಗಳಿಗೆ ವಿಶೇಷವಾದುದು. ಅಲ್ಲಿಯ ರೈಲ್ವೇ ನಿಲ್ದಾಣಗಳೂ ಅಷ್ಟೇ ವಿಶೇಷತೆಯನ್ನು ಪಡೆದಿದೆ. ಭಾರತದ ಇತರ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರು, ವ್ಯಾಪಾರಿಗಳು… ಹೀಗೆ ಎಲ್ಲರಿಂದ ತುಂಬಿ ಗಿಜಿಗುಡುತ್ತಿರುತ್ತದೆ. ರೈಲಿಗಾಗಿ ಕಾಯುವಿಕೆ, ಬಂದಾಕ್ಷಣ ಹತ್ತುವ ಅವಸರ, ಹೀಗೆ ಯಾವಾಗಲೂ ರೈಲ್ವೆ ನಿಲ್ದಾಣ...

Read More

Recent News

Back To Top