News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಎಸ್‌ಸಿಓದ 8 ಅದ್ಭುತಗಳು’ ಪಟ್ಟಿಯಲ್ಲಿ ಸ್ಥಾನ ಪಡೆದ ಏಕತಾ ಪ್ರತಿಮೆ

ನವದೆಹಲಿ: ಗುಜರಾತಿನ ಕೇವಾಡಿಯಾದಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಾಣವಾಗಿರುವ ವಿಶ್ವದ ಅತೀ ದೊಡ್ಡ ಪ್ರತಿಮೆ ‘ಏಕತಾ ಪ್ರತಿಮೆ’ಯು ಶಾಂಘೈ ಕೋಆಪರೇಶನ್ ಆರ್ಗನೈಝೇಶನಿನ ‘8 ವಂಡರ್ಸ್ ಆಫ್ ಎಸ್‌ಸಿಓ’ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಎಂಬುದಾಗಿ...

Read More

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಸ್ಮರಣಾರ್ಥ ಇಂದು ‘ಮಾಜಿ ಸೈನಿಕರ ದಿನ’

ನವದೆಹಲಿ: ಜನವರಿ 14 ರಂದು  ನಾಲ್ಕನೇ ‘ಮಾಜಿ ಸೈನಿಕರ ದಿನ’ವನ್ನು ಆಚರಿಸಲಾಗುತ್ತಿದೆ.  ಈ ಹಿನ್ನಲೆಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಮಾಜಿ ಸೈನಿಕರ ದಿನ ಜರುಗಲಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು...

Read More

ಯುಪಿ : ಸೆಲ್ಫಿ ಸ್ಪಾಟ್ ಆಗುತ್ತಿದೆ ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆ

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧಿಕೃತ ಕಛೇರಿ ಲೋಕ ಭವನದ ಬಳಿ ಸ್ಥಾಪನೆ ಮಾಡಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಈಗ ಸೆಲ್ಫಿ ಸ್ಪಾಟ್ ಆಗಿದೆ. ಸಿಎಂ ಆದಿತ್ಯನಾಥ್ ಅವರು ಈಗ ಪ್ರತಿ ಭಾನುವಾರ...

Read More

ಶರಣಾದ ಅಸ್ಸಾಂನ ಕೊನೆಯ ಉಗ್ರ ಗುಂಪು : ಈಶಾನ್ಯದ ಬಂಡಾಯ ಶಮನದಲ್ಲಿ ಕೇಂದ್ರಕ್ಕೆ ಮಹತ್ವದ ಜಯ

ನವದೆಹಲಿ: ಈಶಾನ್ಯದಲ್ಲಿನ ಬಂಡಾಯದ ವಿರುದ್ಧ ಸರ್ಕಾರ  ಪ್ರಮುಖ ವಿಜಯವನ್ನು ಸಾಧಿಸಿದೆ. ಅಸ್ಸಾಂನ ಕೊನೆಯ ಬೋಡೋ ಉಗ್ರಗಾಮಿ ಗುಂಪು ಮ್ಯಾನ್ಮಾರ್‌ನಲ್ಲಿ ತನ್ನ ಅಡಗುತಾಣವನ್ನು ಬಿಟ್ಟು ಭಾರತೀಯ ಅಧಿಕಾರಿಗಳಿಗೆ ಶರಣಾಗಿದೆ ಎಂದು ವರದಿಗಳು ತಿಳಿಸಿವೆ. ಭಯೋತ್ಪಾದಕ ಸಂಘಟನೆಯಾದ ಉಲ್ಫಾದ ಆಪ್ತ ಸಂಘಟನೆಯಾಗಿದ್ದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊರೊಲ್ಯಾಂಡ್...

Read More

ರೂ. 130 ಕ್ಕೆ 200 ಚಾನೆಲ್‌ಗಳು ಸಿಗಲಿವೆ : TRAI ಅಧ್ಯಕ್ಷ ಆರ್. ಎಸ್. ಶರ್ಮಾ

ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ಸುಂಕದ ಆದೇಶಕ್ಕೆ (ಎನ್‌ಟಿಒ) ತಿದ್ದುಪಡಿ ತಂದಿದೆ, ಇದು ಗ್ರಾಹಕರಿಗೆ 100 ರ ಬದಲು 200 ಚಾನೆಲ್‌ಗಳನ್ನು 130 ರೂ.ಗಳ ಒಂದೇ ಬೆಲೆಗೆ ಹೊಂದಲು ಅವಕಾಶ ಮಾಡಿಕೊಟ್ಟಿದೆ. “100 ಚಾನೆಲ್‌ಗಳನ್ನು 130 ರೂಪಾಯಿಗಳಿಗೆ...

Read More

ಸಿಎಎ : ನಿರಾಶ್ರಿತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟ ಮೊದಲ ರಾಜ್ಯವಾಗಿ ಹೊರಹೊಮ್ಮಿದ ಯುಪಿ

ಲಕ್ನೋ: ಪೌರತ್ವ ತಿದ್ದಪಡಿ ಕಾಯ್ದೆ-2019ರ ಅಡಿಯಲ್ಲಿ ಪೌರತ್ವವನ್ನು ನೀಡಲು ನಿರಾಶ್ರಿತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಪ್ರದೇಶ ಹೊರಹೊಮ್ಮಿದೆ. ಯೋಗಿ ಆದಿತ್ಯನಾಥ ಸರ್ಕಾರ ತನ್ನ ರಾಜ್ಯದಲ್ಲಿ ನೆಲೆಸಿರುವ ನಿರಾಶ್ರಿತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. “19 ಜಿಲ್ಲೆಗಳಲ್ಲಿ...

Read More

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಹಾನಿ ಇಲ್ಲ : ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ

ಮಂಡ್ಸೋರ್: ಮಧ್ಯಪ್ರದೇಶದ ಮಂಡ್ಸೋರ್ ಜಿಲ್ಲೆಯ ಸುವಸ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಾಂಗ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಈ ಕಾಯ್ದೆಯನ್ನು ಎನ್­ಆರ್­ಸಿಯಿಂದ ಬೇರ್ಪಡಿಸಿ ನೋಡಬೇಕು, ಹಾಗೆ ನೋಡಿದಾಗ ಮಾತ್ರ ನಮಗೆ ಈ ಕಾಯ್ದೆಯಲ್ಲಿ ಯಾವುದೇ ಹಾನಿಯಲ್ಲ ಎಂಬುದು...

Read More

ಸೊಹ್ರಾಬುದ್ದೀನ್ ಹತ್ಯೆ ಬಗ್ಗೆ ಸುಳ್ಳು ವರದಿ : ಕ್ಷಮೆಯಾಚನೆ ಮಾಡಿದ ರಾಜ್­ದೀಪ್ ಸರ್ದೇಸಾಯಿ

ಹೈದರಾಬಾದ್: ಕುಖ್ಯಾತ ಗ್ಯಾಂಗ್­ಸ್ಟರ್ ಶೇಖ್ ಸೊಹ್ರಾಬುದ್ದೀನ್ ಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ವರದಿಯನ್ನು ಮಾಡಿದ್ದ ಖ್ಯಾತ ಪತ್ರಕರ್ತ ರಾಜ್­ದೀಪ್ ಸರ್ದೇಸಾಯಿ ಅವರು ತನ್ನ ಕ್ರಮಕ್ಕೆ ಬೇಷರತ್  ಕ್ಷಮಾಪಣೆಯನ್ನು ಕೇಳಿದ ಹಿನ್ನಲೆಯಲ್ಲಿ  ಹೈದರಾಬಾದ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ. ‘30 ಮಿನಿಟ್ಸ್ – ಸೊಹ್ರಾಬುದ್ದೀನ್, ದಿ ಇನ್ಸೈಡ್...

Read More

ಒಮನ್ ಸುಲ್ತಾನ ನಿಧನ : ಇಂದು ಭಾರತದಲ್ಲಿ ಶೋಕಾಚರಣೆ

ನವದೆಹಲಿ: ಒಮನ್ ಸುಲ್ತಾನ ಖಬೂಸ್ ಬಿಲ್ ಸೈದ್ ಅಲ್ ಸೈದ್ ಅವರ ನಿಧನದ ಹಿನ್ನಲೆಯಲ್ಲಿ  ದೇಶದಲ್ಲಿ ಒಂದು ದಿನಗಳ ಶೋಕಾಚರಣೆಯನ್ನು ನಡೆಸಲು ನಿರ್ಧರಿಸಲಾಗಿದೆ. 79 ವರ್ಷ ವಯಸ್ಸಿನ ಸುಲ್ತಾನ ಜನವರಿ 10 ರಂದು ನಿಧನರಾದರು. 1970 ರಿಂದ ತಮ್ಮ ಸಾವಿನವರೆಗೆ ಅವರು...

Read More

ಭಾರೀ ಚೇತರಿಕೆಯನ್ನು ಕಂಡ ಷೇರು ಮಾರುಕಟ್ಟೆ : 250 ಅಂಶಗಳ ಏರಿಕೆ ಕಂಡ ಸೆನ್ಸೆಕ್ಸ್

ನವದೆಹಲಿ: ಈಕ್ವಿಟಿ ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ ಸೋಮವಾರ ಆರಂಭಿಕ ವಹಿವಾಟಿನಲ್ಲಿ 269.11 ಪಾಯಿಂಟ್‌ಗಳ ಏರಿಕೆ ಕಂಡು 41,868.83 ಕ್ಕೆ ತಲುಪಿದೆ. 50-ಸ್ಕ್ರಿಪ್ ನಿಫ್ಟಿ 76.65 ಪಾಯಿಂಟ್‌ಗಳ ಜಿಗಿತವನ್ನು ಕಂಡು 12,333.45 ಕ್ಕೆ ತಲುಪಿದೆ. ಎಲ್ಲಾ ನಿಫ್ಟಿ ವಲಯ ಸೂಚ್ಯಂಕಗಳು ಸಕಾರಾತ್ಮಕ  ವಹಿವಾಟು ನಡೆಸುತ್ತಿವೆ....

Read More

Recent News

Back To Top