News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಕ್ಷಿಣ ಅಮೆರಿಕಾದ ಅತ್ಯುನ್ನತ ಶಿಖರವನ್ನೇರಿದ ಅತೀ ಕಿರಿಯ ಮುಂಬಯಿ ಬಾಲಕಿ

ನವದೆಹಲಿ: ಮುಂಬೈನ ನೇವಿ ಚಿಲ್ಡ್ರನ್ ಸ್ಕೂಲ್ (ಎನ್‌ಸಿಎಸ್) ನ ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ ದಕ್ಷಿಣ ಅಮೆರಿಕದ ಅತ್ಯುನ್ನತ ಶಿಖರವಾದ ಮೌಂಟ್ ಅಕೋನ್‌ಕಾಗುವಾದ ತುತ್ತ ತುದಿಯನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಬಾಲಕಿಯಾಗಿ ಹೊರಹೊಮ್ಮಿದ್ದಾಳೆ ಎಂದು ನೌಕಾಪಡೆಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ....

Read More

ಕೊರೋನವೈರಸ್ ಪೀಡಿತ ಚೀನಾಗೆ ನೆರವಿನ ಹಸ್ತ ಚಾಚಿದ ಪ್ರಧಾನಿ ಮೋದಿ

ನವದೆಹಲಿ : ಕೊರೋನವೈರಸ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪತ್ರ ಬರೆದು, ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದರು. ಮಾರಣಾಂತಿಕ ಕೊರೋನವೈರಸ್ ಚೀನಾವನ್ನು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಈ...

Read More

ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತಿದೆ ಜಾರ್ಖಾಂಡ್ ವಿಕಾಸ್ ಮೋರ್ಚಾ

ನವದೆಹಲಿ: ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಈ ಪಕ್ಷದ ಮುಖಂಡ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ಅವರು ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಜಾರ್ಖಂಡ್ ಬಿಜೆಪಿ ಉಸ್ತುವಾರಿ...

Read More

ಭಗವದ್ಗೀತೆ ರಸಪ್ರಶ್ನೆ ಗೆದ್ದ 16 ವರ್ಷದ ಮುಸ್ಲಿಂ ಬಾಲಕ

ಜೈಪುರ: ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದೊಂದಿಗೆ ಹರೇ ಕೃಷ್ಣ ಮಿಷನ್ ಜೈಪುರದಲ್ಲಿ ಆಯೋಜಿಸಿದ್ದ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ 16 ವರ್ಷದ ಮುಸ್ಲಿಂ ಹುಡುಗ ಜಯಶಾಲಿಯಾಗಿದ್ದಾನೆ. ಎರಡು ಸುತ್ತಿನ ರಸಪ್ರಶ್ನೆ ಸ್ಪರ್ಧೆಯು ಆರು ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದು, ಇದರಲ್ಲಿ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು....

Read More

ದೇಶದಲ್ಲಿವೆ 6.1 ಲಕ್ಷ ವಕ್ಫ್ ಆಸ್ತಿಗಳು : ಯುಪಿ, ಪ.ಬಂಗಾಳ, ಕರ್ನಾಟಕದಲ್ಲೇ ಅತಿ ಹೆಚ್ಚು

ಬೆಂಗಳೂರು: ದೇಶದಾದ್ಯಂತ ಇರುವ ವಕ್ಫ್ ಆಸ್ತಿಗಳನ್ನು ಲೆಕ್ಕಹಾಕಲಾಗಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್­ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ನಡುವೆ ಮಾಧ್ಯಮವೊಂದು ಕಲೆ ಹಾಕಿದ ದತ್ತಾಂಶವು ವಿವಿಧ ರಾಜ್ಯ ವಕ್ಫ್ ಮಂಡಳಿಗಳು  6.1 ಲಕ್ಷಕ್ಕೂ ಹೆಚ್ಚು ಸ್ಥಿರ ಆಸ್ತಿಗಳನ್ನು ಹೊಂದಿದೆ ಎಂಬುದನ್ನು ತೋರಿಸಿದೆ....

Read More

ಭಾರತೀಯ ರಕ್ಷಣಾ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಬಿಪಿನ್ ರಾವತ್

ನವದೆಹಲಿ:  ಭಾರತೀಯ ರಕ್ಷಣಾ ವಿಶ್ವವಿದ್ಯಾಲಯ (CDS)ವನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ರಕ್ಷಣಾ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತ ಕರಡು ಮಸೂದೆ ಅಂಗೀಕಾರಕ್ಕಾಗಿ ಅಧಿಕಾರಿಗಳು ಈಗ...

Read More

ಎಫ್‌ಡಿಐ ಹೂಡಿಕೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ : ನಿರ್ಮಲಾ ಸೀತಾರಾಮನ್

ಚೆನ್ನೈ: ಆರ್ಥಿಕತೆಯು ದೃಢವಾದ ಮಟ್ಟದಲ್ಲಿದೆ, ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಜನ್ ಜನ್ ಕಾ ಬಜೆಟ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

‘ಕಾಗಝ್ ನಹೀ ದಿಕಾಯೇಂಗೆ’ ಎನ್ನುತ್ತಿದ್ದವರಿಂದ ದಾಖಲೆ ತೋರಿಸಿ ಮತದಾನ

ನವದೆಹಲಿ: ‘ನಾವು ಕಾಗದ ತೋರಿಸುವುದಿಲ್ಲ (ಹಮ್ ಕಾಗಝ್ ನಹೀ ದಿಕಾಯೇಂಗೆ)’ ಎಂದು ದೊಡ್ಡ ಮಟ್ಟದಲ್ಲಿ ಘೋಷಣೆ ಕೂಗುತ್ತಿದ್ದ ಶಹೀನ್ ಭಾಗ್ ಮತ್ತು ಜಾಮಿಯಾ ನಗರದ ಸಿಎಎ ವಿರೋಧಿ ಹೋರಾಟಗಾರರು ಇಂದು ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ತಮ್ಮ ವೋಟರ್ ಐಡಿ...

Read More

ಮರಣದಂಡನೆಯಲ್ಲಿನ ಲೋಪದೋಷ ನಿವಾರಿಸಲು ಸುಪ್ರೀಂಕೋರ್ಟ್‌ಗೆ ಕೇಂದ್ರ ಮನವಿ

ನವದೆಹಲಿ: ನಿರ್ಭಯಾ ಪ್ರಕರಣದ ಆರೋಪಿಗಳು ತಮಗೆ ನಿಗದಿಯಾಗಿರುವ ಮರಣದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಂಗ ಪ್ರಕ್ರಿಯೆಯನ್ನೇ ಅಪಹಾಸ್ಯಕ್ಕೀಡು ಮಾಡುತ್ತಿದ್ದಾರೆ. ಹೀಗಾಗಿ ಮರಣದಂಡನೆ ಜಾರಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಕೇಂದ್ರದ...

Read More

ಭಾರತದಲ್ಲಿ ಪಾವತಿ ಸೇವೆ ವಿಸ್ತರಿಸಲು ಅನುಮತಿ ಪಡೆದುಕೊಂಡಿದೆ ವಾಟ್ಸ್ಯಾಪ್

ನವದೆಹಲಿ: ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ಪಾವತಿ ಉಪಕ್ರಮವನ್ನು ಪ್ರಾರಂಭಿಸಲು ಬಯಸುತ್ತಿರುವ ಫೇಸ್‌ಬುಕ್ ಒಡೆತನದ ವಾಟ್ಸ್ಯಾಪ್‌ ಈ ನಿಟ್ಟಿನಲ್ಲಿ ಪ್ರಮುಖ ಮುನ್ನಡೆಯನ್ನು ಗಿಟ್ಟಿಸಿದೆ. ಈ ಸಂಸ್ಥೆಯು ತನ್ನ ಪಾವತಿ ಸೇವೆಗಳನ್ನು 10 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲು ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್‌ಪಿಸಿಐ) ನಿರ್ಣಾಯಕ...

Read More

Recent News

Back To Top