News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅವಹೇಳನಕಾರಿ ಪೋಸ್ಟ್ : ಝಪರುಲ್ ಇಸ್ಲಾಂ ವಿರುದ್ಧ ದೆಹಲಿ ಪೊಲೀಸರಿಂದ ಕೇಸು ದಾಖಲು

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ದೆಹಲಿಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಝಪರುಲ್ ಇಸ್ಲಾಂ ಎಂಬಾತನ ವಿರುದ್ಧ ದೆಹಲಿ ಪೊಲೀಸರು ಸೆಡಿಶನ್ ಕೇಸು ದಾಖಲಿಸಿಕೊಂಡಿದ್ದಾರೆ. ಶಾಂತಿ ಕದಡುವ ಮತ್ತು ಕೋಮು ದ್ವೇಷ ಬಿತ್ತುವ ಪ್ರಚೋದನಕಾರಿ ವರ್ತನೆಯ...

Read More

ಕೊರೋನಾ ಹಿನ್ನೆಲೆ: ಶಿಕ್ಷಣ ವಲಯದ ಬಗ್ಗೆ ಪ್ರಧಾನಿ ಮೋದಿ ಚರ್ಚೆ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ದೇಶದ ಶಿಕ್ಷಣ ವಲಯದಲ್ಲೂ ಅಸ್ಥಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸಭೆಯನ್ನು ನಡೆಸಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ, ಎನ್‌ಇಪಿಗಳ ಬಗ್ಗೆ...

Read More

‘ಒನ್ ನೇಷನ್ ಒನ್ ರೇಷನ್ ಕಾರ್ಡ್’ಗೆ ಯೋಜನೆಗೆ ಮತ್ತೆ 5 ರಾಜ್ಯಗಳ ಸೇರ್ಪಡೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಗೆ ಮತ್ತೆ ಐದು ರಾಜ್ಯಗಳು ಸೇರ್ಪಡೆಗೊಂಡಿವೆ. ಈ ಮೂಲಕ ಯೋಜನೆಗೆ ಸೇರ್ಪಡೆಗೊಂಡ ಒಟ್ಟು ರಾಜ್ಯಗಳ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ. ಹೊಸದಾಗಿ ಯೋಜನೆಗೆ ಸೇರ್ಪಡೆಗೊಂಡ ಐದು ರಾಜ್ಯಗಳೆಂದರೆ, ಬಿಹಾರ,...

Read More

ವೈದ್ಯರ ತಂಡ ಮತ್ತು ಔಷಧಿಯನ್ನು ಕಳುಹಿಸಿಕೊಟ್ಟ ಭಾರತಕ್ಕೆ ಕೃತಜ್ಞತೆ ಅರ್ಪಿಸಿದ ಕುವೈಟ್

ನವದೆಹಲಿ: ಕೋವಿಡ್-19 ವಿರುದ್ಧ ಹೋರಾಡುವ ಸಲುವಾಗಿ ಭಾರತವು ಕುವೈಟ್ ರಾಷ್ಟ್ರಕ್ಕೆ 15 ಜನ ವೈದ್ಯರುಗಳ ತಂಡವನ್ನು ಕಳುಹಿಸಿಕೊಟ್ಟಿದೆ ಮತ್ತು ಔಷಧಿಗಳ ಪೂರೈಕೆ ಮಾಡಿದೆ. ಇದಕ್ಕಾಗಿ ಕುವೈಟ್ ಭಾರತಕ್ಕೆ ಕೃತಜ್ಞತೆಯನ್ನು ಅರ್ಪಣೆ ಮಾಡಿದೆ. ಕುವೈಟ್‌ನ ಭಾರತ ರಾಯಭಾರಿ ಜಸೇಮ್ ಅಲ್ ನಜೆಂ ಅವರು...

Read More

ಕಚೇರಿಯಲ್ಲಿ ಕೆಲಸ ಪುನರಾರಂಭಿಸುವ ಮೊದಲು ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ

ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯದ ನೌಕರರು ಕಛೇರಿಯಲ್ಲಿ ತಮ್ಮ ಕೆಲಸವನ್ನು ಪುನರಾರಂಭ ಮಾಡುವುದಕ್ಕೂ ಮೊದಲು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಾಗಲಿದೆ...

Read More

ಏಪ್ರಿಲ್ 2020 ರಲ್ಲಿ ಎಫ್‌.ಸಿ.ಐ. ನಿಂದ 60 ಲಕ್ಷ ಟನ್ ಆಹಾರ ಧಾನ್ಯಗಳ ಸಾಗಾಟ

ನವದೆಹಲಿ : ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) 2020 ರ ಏಪ್ರಿಲ್ ತಿಂಗಳಲ್ಲಿ 60 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಆಹಾರ ಧಾನ್ಯಗಳನ್ನು ಸಾಗಾಟಮಾಡಿದೆ. ಈ ಮೊದಲು, ಮಾರ್ಚ್ 2014 ರಲ್ಲಿ ಸಾಧಿಸಿದ ಏಕೈಕ ಏಕ ತಿಂಗಳ ಗರಿಷ್ಠ ಸಾಗಾಟ...

Read More

24X7 ವಿದ್ಯುತ್ ಸರಬರಾಜು ಖಚಿತಪಡಿಸುವಂತೆ ವಿದ್ಯುತ್ ಸಚಿವಾಲಯಕ್ಕೆ ಪ್ರಧಾನಿ ಸೂಚನೆ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಸಂಕಷ್ಟದಲ್ಲಿರುವ ನಮ್ಮ ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕ್ರಮೇಣ ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯುತ್ ಸಚಿವಾಲಯಕ್ಕೆ ಸೂಚನೆಯನ್ನು ನೀಡಿದ್ದಾರೆ. ವಿದ್ಯುತ್ ಒಪ್ಪಂದಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು...

Read More

COVID-19 ಲಾಕ್‌ಡೌನ್ 3.0 : ವಿಮಾನಯಾನ, ರೈಲ್ವೆ ಸೇವೆಗಳು ಮೇ 17 ರ ವರೆಗೆ ಸ್ಥಗಿತ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮೇ 17 ರ ವರೆಗೆ ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಿ ಶುಕ್ರವಾರ ಸಂಜೆ ಆದೇಶವನ್ನು ಹೊರಡಿಸಿದೆ. ಮೂರನೇ ಹಂತದ ಲಾಕ್­ಡೌನ್‌ಗೆ ಗೃಹ ವ್ಯವಹಾರಗಳ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು,...

Read More

ಕೊರೋನಾ ಯೋಧರನ್ನು ಗೌರವಿಸುವ ಸೇನೆಯ ನಿರ್ಧಾರಕ್ಕೆ ಮೋದಿ ಮೆಚ್ಚುಗೆ

ನವದೆಹಲಿ: ಕೊರೋನಾವೈರಸ್ ಎಂಬ ಮಹಾ ಸಾಂಕ್ರಮಿಕ ರೋಗದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ನಡೆಸುತ್ತಿರುವ ಎಲ್ಲಾ ಕೊರೋನಾ ಯೋಧರಿಗೂ ಮೇ 3 ರಂದು ಗೌರವಾರ್ಪಣೆ ಮಾಡಲು ಭಾರತೀಯ ಸೇನೆ ನಿರ್ಧರಿಸಿದೆ. ಸೇನೆಯ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ...

Read More

ವಲಸಿಗರಿಗಾಗಿ ಶ್ರಮಿಕ್ ವಿಶೇಷ ರೈಲು ಓಡಿಸಲು ಗೃಹ ಸಚಿವಾಲಯ‌ ಅಸ್ತು

ನವದೆಹಲಿ: COVID-19 ಕಾರಣದಿಂದಾಗಿ ದೇಶಾದ್ಯಂತ ಲಾಕ್­ಡೌನ್ ಅನ್ನು ವಿಧಿಸಿದ ನಂತರ ವಿವಿಧ ಸ್ಥಳಗಳಲ್ಲಿ ವಲಸಿಗರು, ವಿದ್ಯಾರ್ಥಿಗಳು ಮುಂತಾದವರು ಸಿಲುಕಿ ಹಾಕಿಕೊಂಡಿದ್ದಾರೆ. ಇದೀಗ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ಜನರನ್ನು ಅವರ ತವರಿಗೆ ವಾಪಸ್ ಕಳುಹಿಸುವ...

Read More

Recent News

Back To Top