News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ಬಾರಿ ಒಲಿಂಪಿಕ್ ಚಿನ್ನ ಗೆದ್ದಿರುವ ಹಾಕಿ ಐಕಾನ್ ಬಲ್ಬೀರ್ ಸಿಂಗ್ ನಿಧನ

ನವದೆಹಲಿ: ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸರ್ ಅವರು ಎರಡು ವಾರಗಳಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಸೋಮವಾರ ಚಂಡೀಗಢದಲ್ಲಿ ನಿಧನರಾದರು. ಅಪ್ರತಿಮ ಆಟಗಾರರಾಗಿದ್ದ ಅವರಿಗೆ 95 ವರ್ಷ ವಯಸ್ಸಾಗಿತ್ತು....

Read More

ಈದ್ ಹಬ್ಬಕ್ಕೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಾಕ್ಡೌನ್ ವಿಧಿಸಿರುವ ನಡುವೆಯೇ ಸೋಮವಾರ ದೇಶಾದ್ಯಂತ ಈದ್ ಹಬ್ಬವನ್ನು ಆಚರಿಸಲಾಗುತ್ತಿದೆ ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈದ್-ಉಲ್-ಫಿತರ್ ಹಬ್ಬಕ್ಕೆ ಶುಭಾಶಯ ಕೋರಿದರು. “ಈದ್ ಮುಬಾರಕ್! ಈದ್-ಉಲ್-ಫಿತರ್...

Read More

ಭಾರತಕ್ಕೆ ರಫೆಲ್ ಪೂರೈಕೆಯಲ್ಲಿ ವಿಳಂಬವಿಲ್ಲ : ಫ್ರಾನ್ಸ್

ನವದೆಹಲಿ: ಭಾರತಕ್ಕೆ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವುದರಲ್ಲಿ ಯಾವುದೇ ವಿಳಂಬಗಳನ್ನು ಮಾಡುವುದಿಲ್ಲ, ನಿಗದಿತ ಅವಧಿಯ ವೇಳೆಗೆ ವಿಮಾನಗಳು ಭಾರತದ ಕೈ ಸೇರಲಿದೆ ಎಂದು ಫ್ರಾನ್ಸ್ ಭರವಸೆ ನೀಡಿದೆ. ಭಾರತ ಆರ್ಡರ್ ನೀಡಿದ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು...

Read More

1 ವರ್ಷದವರೆಗೆ ಪ್ರತಿ‌ ತಿಂಗಳು ಪಿಎಂ ಕೇರ್ಸ್‌ಗೆ ರೂ. 50 ಸಾವಿರ ನೀಡಲಿದ್ದಾರೆ ರಾವತ್

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಒಂದು ವರ್ಷದವರೆಗೆ ಪ್ರತಿ ತಿಂಗಳು ಪಿಎಂ ಕೇರ್ಸ್ ನಿಧಿಗೆ ರೂ. 50,000 ನೀಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ರಾವತ್ ಅವರು ಏಪ್ರಿಲ್ ತಿಂಗಳಿನಿಂದ ಕೊಡುಗೆಯನ್ನು ನೀಡಲು ಆರಂಭಿಸಿದ್ದಾರೆ....

Read More

‘ಲೋಕಲ್ ಟು ಗ್ಲೋಬಲ್’ ಥೀಮ್‌ನೊಂದಿಗೆ ಸೆ. 25 ರಿಂದ ಹುನರ್ ಹಾಥ್‌ ಪುನರಾರಂಭ

ನವದೆಹಲಿ: ದೇಶದಾದ್ಯಂತದ ಕರಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಬೇಡಿಕೆಯನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡುವ ಹುನರ್ ಹಾ‌ಥ್‌ ಸೆಪ್ಟೆಂಬರ್ 25 ರಿಂದ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ...

Read More

ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಭಾರತಮಾತೆ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಿಸಿದ ಕ್ರೈಸ್ಥ ಮಿಶನರಿಗಳು !

ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆಘಾತಕಾರಿ ಬೆಳವಣಿಗೆ ನಡೆದಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂಬ ಆರೋಪದ ಮೇರೆಗೆ ಭಾರತ ಮಾತೆಯ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚುವಂತೆ ಮಾಡಿದ್ದಾರೆ. ಕೆಲ ಕ್ರೈಸ್ಥ ಮಿಶನರಿಗಳು ದೂರು ನೀಡಿದರು ಎಂಬ ಕಾರಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಮೆಯನ್ನು...

Read More

ಲಾಕ್ಡೌನ್ ಸಂದರ್ಭದಲ್ಲಿಯೂ 123 ಲಕ್ಷ ಟನ್­ಗಳಷ್ಟು ಸಕ್ಕರೆ ಉತ್ಪಾದಿಸಿದ ಉತ್ತರ ಪ್ರದೇಶ

ಲಕ್ನೋ: ದೇಶದೆಲ್ಲೆಡೆ ಕೊರೋನಾ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶ ಕೋವಿಡ್-19 ವಿರುದ್ಧ ಹೋರಾಟ ಮಾಡುವುದರ ಜೊತೆಜೊತೆಗೆ, 123 ಲಕ್ಷ ಟನ್­ಗಳಷ್ಟು ಸಕ್ಕರೆ ಉತ್ಪಾದನೆ ಮಾಡುವ ಮೂಲಕ ಮಾದರಿಯಾಗಿದೆ. ಕೊರೋನ ಲಾಕ್ಡೌನ್­ನಿಂದಾಗಿ ದೇಶದೆಲ್ಲೆಡೆ ಆರ್ಥಿಕ ಹೊಡೆತ ಬಿದ್ದಿದೆ. ಉತ್ತರ ಪ್ರದೇಶದಲ್ಲಿಯೂ ಇತರ...

Read More

ಪರಿಸ್ಥಿತಿ ಸುಧಾರಿಸಿದರೆ ಜೂನ್‌ ಮಧ್ಯದ ವೇಳೆಗೆ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯಾರಂಭ : ಪುರಿ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಪುನರಾರಂಭಿಸುವ ಸುಳಿವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನೀಡಿದ್ದಾರೆ. ಜೂನ್ ಮಧ್ಯದ ವೇಳೆ ಅಥವಾ ಜುಲೈ ತಿಂಗಳ ಅಂತ್ಯದ ವೇಳೆಗೆ ಅಂತರಾಷ್ಟ್ರೀಯ ವಿಮಾನಯಾನಗಳು ಕಾರ್ಯಾಚರಣೆ...

Read More

ಲಾಕ್ಡೌನ್: ಅಮೆಜಾನ್­ನಿಂದ 50,000 ತಾತ್ಕಾಲಿಕ ಉದ್ಯೋಗಿಗಳ ನೇಮಕ

ನವದೆಹಲಿ: ಕೊರೋನಾ ಲಾಕ್ಡೌನ್ ಸಂಕಷ್ಟದಿಂದಾಗಿ ದೇಶದ ಆರ್ಥಿಕತೆ ಪಾತಾಳದತ್ತ ಸಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಕಂಪನಿಗಳು ಸಂಪನ್ಮೂಲ ನಷ್ಟ ಅನುಭವಿಸುತ್ತಿದ್ದು, ಸಂಬಳ ಕಡಿತ, ಉದ್ಯೋಗ ಕಡಿತದಂತಹ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ 50,000 ಮಂದಿ ನೌಕರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಕ್ಕೆ ಅಮೆಜಾನ್...

Read More

ಚೀನಾಗೆ ಸೆಡ್ಡು : ತೈವಾನ್ ಅಧ್ಯಕ್ಷೆಯ ಪ್ರಮಾಣವಚನದಲ್ಲಿ ಬಿಜೆಪಿ ಸಂಸದರು ಭಾಗಿ

ನವದೆಹಲಿ: ತೈವಾನ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗಿಯಾಗುವ ಮೂಲಕ ಬಿಜೆಪಿ ಸಂಸದರು ಚೀನಾಗೆ ದೊಡ್ಡ ಸಂದೇಶವನ್ನೇ ರವಾನೆ ಮಾಡಿದ್ದಾರೆ. ಮೀನಾಕ್ಷಿ ಲೇಖಿ ಮತ್ತು ರಾಹುಲ್ ಕಸ್ವನ್ ಅವರು ತೈವಾನ್ ನೂತನ ಅಧ್ಯಕ್ಷ ತ್ಸಾಯಿ ಇಂಗ್ ವೆನ್ ಅವರ ಪ್ರಮಾಣವಚನ...

Read More

Recent News

Back To Top