News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ ನಿರ್ವಹಿಸುವಲ್ಲಿ ಜೈಪುರ, ಇಂದೋರ್, ಬೆಂಗಳೂರು, ಚೆನ್ನೈ ನಗರಗಳು ರೋಲ್ ಮಾಡೆಲ್ : ಕೇಂದ್ರ

ನವದೆಹಲಿ: COVID-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಭಾಯಿಸುವಲ್ಲಿ ಮತ್ತು ನಿಗ್ರಹಿಸುವಲ್ಲಿ ರಾಷ್ಟ್ರದ ನಾಲ್ಕು ನಗರಗಳನ್ನು ಆದರ್ಶಪ್ರಾಯವಾಗಿ ಕೇಂದ್ರ ಸರ್ಕಾರ ಭಾನುವಾರ ಉಲ್ಲೇಖಿಸಿದೆ ಎಂದು ವರದಿಗಳು ‌ತಿಳಿಸಿವೆ. ಹೆಚ್ಚಿನ ಸಂಭಾವನೀಯತೆಯನ್ನು ನಿಭಾಯಿಸುವ ನವೀನ ಮಾರ್ಗಗಳಿಗಾಗಿ ಜೈಪುರ ಮತ್ತು ಇಂದೋರ್ ಮೆಟ್ರೋಪಾಲಿಟನ್ ಪ್ರದೇಶಗಳನ್ನು ಶ್ಲಾಘಿಸಿದ...

Read More

ದೇಶದಾದ್ಯಂತ ಆನ್ಲೈನ್ ಮಾರ್ಕೆಟ್ ವ್ಯವಸ್ಥೆ ಆರಂಭಿಸಿದ ರಿಲಾಯನ್ಸ್ ಜಿಯೋಮಾರ್ಟ್

ಮುಂಬೈ: ಅಮೆಜಾನ್, ಫ್ಲಿಪ್ಕಾರ್ಟ್­ನಂತೆಯೇ ಇದೀಗ ಮನೆ ಮನೆಗೆ ದಿನಸಿ ವಸ್ತುಗಳನ್ನು ವಿತರಣೆ ಮಾಡುತ್ತಿರುವ ಜಿಯೋ ಮಾರ್ಟ್ ಅನ್ನು ರಿಲಾಯನ್ಸ್ ದೇಶಾದ್ಯಂತ ವಿಸ್ತರಿಸಿದೆ. ಆ ಮೂಲಕ ದೇಶದ ಎಲ್ಲಾ ನಗರಗಳ ಜನರಿಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ರಿಲಾಯನ್ಸ್ ಮತ್ತೊಂದು ಮಹತ್ವದ...

Read More

ಭಾರತೀಯ ಸೇನೆಯಿಂದ ಇಬ್ಬರು ಎಲ್‌ಇಟಿ ಕಮಾಂಡರ್‌ಗಳ ಸಂಹಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳಿಗೆ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸು ಸಿಕ್ಕಿದೆ. ಕುಲ್ಗಾಂನಲ್ಲಿ ಪಾಕಿಸ್ಥಾನ ಮೂಲದ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಉನ್ನತ ಕಮಾಂಡರ್‌ನನ್ನು ಗುಂಡಿಕ್ಕಿ ವಧೆ ಮಾಡಲಾಗಿದೆ ಎಂದು...

Read More

ಜ್ಯೋತಿ ಕುಮಾರಿಯನ್ನು ಶಾಲೆಗೆ ಸೇರಿಸಿ, ಸೈಕಲ್ ಗಿಫ್ಟ್ ನೀಡಿದ ಬಿಹಾರ ಸರ್ಕಾರ

ಪಾಟ್ನಾ: ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಹೊತ್ತುಕೊಂಡು 1200 ಕಿಲೋಮೀಟರ್ ಸೈಕಲ್ ಸವಾರಿಯನ್ನು ನಡೆಸಿ ಭಾರೀ ಸುದ್ದಿಯಾಗಿದ್ದ 15 ವರ್ಷದ ಜ್ಯೋತಿ ಕುಮಾರಿಗೆ ಇದೀಗ ಪ್ರಶಸ್ತಿಗಳು ಮತ್ತು ಹಣಕಾಸು ನೆರವುಗಳು ಹರಿದುಬರುತ್ತಿದೆ. ಆಕೆಯ ಸಾಮರ್ಥ್ಯವನ್ನು ಪರಿಗಣಿಸಿರುವ ಮತ್ತು ಪ್ರಶಂಸಿಸಿರುವ ಬಿಹಾರ ಸರಕಾರವು 9ನೇ...

Read More

ಮಹಾರಾಷ್ಟ್ರ: ಮುಸ್ಲಿಂ ಗರ್ಭಿಣಿ ಮಹಿಳೆಗೆ RSS ನೆರವು

ಮುಂಬೈ: ಇತ್ತೀಚೆಗಷ್ಟೇ ಸಿಎಎ ವಿಚಾರವಾಗಿ ಹುಟ್ಟಿಕೊಂಡ ರಾಜಕೀಯ ಪ್ರೇರಿತ ಮತೀಯ ಭಿನ್ನಾಭಿಪ್ರಾಯ ಇಡೀ ದೇಶವನ್ನೇ ಧಾರ್ಮಿಕ ನೆಲೆಯಲ್ಲಿ ಎರಡು ಭಾಗವಾಗುವಂತೆ ಮಾಡಿತ್ತು. ಆದರೆ ಇಂತಹ ಸನ್ನಿವೇಶದ ನಡುವೆಯೂ ದೇಶದಲ್ಲಿ ಮಾನವೀಯತೆ ಎಂಬುದು ಸಾಮರಸ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ...

Read More

2 ತಿಂಗಳ ಬಳಿಕ ಇಂದಿನಿಂದ ದೇಶೀಯ ವಿಮಾನಯಾನ ಹಾರಾಟ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ವಿಧಿಸಲಾಗಿದ್ದ ಲಾಕ್­ಡೌನ್ ಹಿನ್ನೆಲೆಯಲ್ಲಿ ದೇಶೀಯ ವಿಮಾನಯಾನ ಕಳೆದ ಎರಡು ತಿಂಗಳುಗಳಿಂದ ರದ್ದುಗೊಂಡಿತ್ತು. ಇದೀಗ ಇಂದಿನಿಂದ ವಿಮಾನಯಾನ ಮತ್ತೆ‌ ಕಾರ್ಯಾರಂಭಗೊಂಡಿದೆ. ದೆಹಲಿ-ಪುಣೆ, ಮುಂಬಯಿ-ಪಾಟ್ನಾ ವಿಮಾನಗಳು ಮೊದಲನೇಯದಾಗಿ ಇಂದು ಕಾರ್ಯಾಚರಣೆಯನ್ನು ಪುನರಾರಂಭಗೊಳಿಸಿವೆ. ಎರಡೂ ವಿಮಾನಗಳನ್ನು ಇಂಡಿಗೋ...

Read More

ಟಿಟಿಡಿ ಟ್ರಸ್ಟ್‌ಗೆ ಸೇರಿದ ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾದ ಆಂಧ್ರಸರ್ಕಾರ : ವ್ಯಾಪಕ ಖಂಡನೆ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ಸೇರಿದ ಸ್ಥಿರ ಆಸ್ತಿಗಳನ್ನು ಮಾರಾಟ ಮಾಡುವ ಆಂಧ್ರಪ್ರದೇಶ ಸರ್ಕಾರದ ನಿರ್ಧಾರವು ಎಲ್ಲಾ ಭಾಗಗಳಿಂದಲೂ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಟಿಟಿಡಿಯ 23 ಆಸ್ತಿಗಳನ್ನು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಕ್ರಿಯೆಯ ಮೂಲಕ ಮಾರಾಟ ಮಾಡಲು...

Read More

ಜಾಗತಿಕ ಕೊರೋನಾ ಸಾವು 3.45 ಲಕ್ಷಕ್ಕೂ ಅಧಿಕ : ಅಮೆರಿಕಾದಲ್ಲಿ 1 ಲಕ್ಷ ಸಾವು

ನವದೆಹಲಿ: ಚೀನಾದಿಂದ 2019ರ ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಕೊರೋನವೈರಸ್ ಈಗ ಜಾಗತಿಕವಾಗಿ 54.6 ಲಕ್ಷ ಜನರಿಗೆ ಸೋಂಕನ್ನು ತಗುಲಿಸಿದೆ, 3.45 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ ಎಂದು ವರದಿಗಳು ತಿಳಿಸಿವೆ. ಭಾನುವಾರದ ವೇಳೆಗೆ ಸರಿಸುಮಾರು 54,64,585 ಜನರಿಗೆ ಸೋಂಕು ತಗುಲಿಸದೆ...

Read More

3 ಬಾರಿ ಒಲಿಂಪಿಕ್ ಚಿನ್ನ ಗೆದ್ದಿರುವ ಹಾಕಿ ಐಕಾನ್ ಬಲ್ಬೀರ್ ಸಿಂಗ್ ನಿಧನ

ನವದೆಹಲಿ: ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸರ್ ಅವರು ಎರಡು ವಾರಗಳಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಸೋಮವಾರ ಚಂಡೀಗಢದಲ್ಲಿ ನಿಧನರಾದರು. ಅಪ್ರತಿಮ ಆಟಗಾರರಾಗಿದ್ದ ಅವರಿಗೆ 95 ವರ್ಷ ವಯಸ್ಸಾಗಿತ್ತು....

Read More

ಈದ್ ಹಬ್ಬಕ್ಕೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಾಕ್ಡೌನ್ ವಿಧಿಸಿರುವ ನಡುವೆಯೇ ಸೋಮವಾರ ದೇಶಾದ್ಯಂತ ಈದ್ ಹಬ್ಬವನ್ನು ಆಚರಿಸಲಾಗುತ್ತಿದೆ ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈದ್-ಉಲ್-ಫಿತರ್ ಹಬ್ಬಕ್ಕೆ ಶುಭಾಶಯ ಕೋರಿದರು. “ಈದ್ ಮುಬಾರಕ್! ಈದ್-ಉಲ್-ಫಿತರ್...

Read More

Recent News

Back To Top