News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಸ್ಸು ನಿಲ್ಲಿಸಿ ದೃಷ್ಟಿ ವಿಕಲಚೇತನ ಅಜ್ಜನಿಗೆ ನೆರವಾದ ಮಹಿಳೆ: ವಿಡಿಯೋ ವೈರಲ್

ತಿರುವನಂತಪುರ: ಕೇರಳದಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದನ್ನು ಓಡಿ ಹೋಗಿ ತಡೆದು ನಿಲ್ಲಿಸಿ ಕಣ್ಣು ಕಾಣಿಸದ ವೃದ್ಧರನ್ನು ಬಸ್ಸಿಗೆ ಹತ್ತಿಸಿದ ಯುವತಿಯೋರ್ವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಂಧ ವೃದ್ಧರೊಬ್ಬರು ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದು, ಈ ಸಂದರ್ಭದಲ್ಲಿ ಬಂದ...

Read More

ಚೀನಾದಿಂದಲೇ ಹೊರನಡೆಯಲು ಯೋಜಿಸುತ್ತಿದೆ ಟಿಕ್‌ಟಾಕ್ ಪೇರೆಂಟ್‌ ಸಂಸ್ಥೆ

ನವದೆಹಲಿ: ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದಲ್ಲಿ ತೀವ್ರ ಹಿನ್ನೆಡೆಯನ್ನು ಎದುರಿಸಿದ ಹಿನ್ನಲೆಯಲ್ಲಿ,  ಅಪ್ಲಿಕೇಶನ್‌ನ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ಚೀನಾದ ಇಂಟರ್ನೆಟ್ ದಿಗ್ಗಜ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಹೊಸ ನಿರ್ವಹಣಾ ಮಂಡಳಿಯನ್ನು ರಚಿಸಲು ಯೋಜನೆ...

Read More

ಇಂಜಿನಿಯರಿಂಗ್, ಡಿಪ್ಲೊಮಾ: ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

ಬೆಂಗಳೂರು: ಕೊರೋನಾ ನಡುವೆಯೇ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮತ್ತು ಎಸೆಸೆಲ್ಸಿ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ಪೂರಕ ನಿಯಂತ್ರಣ ಕ್ರಮಗಳ ಜೊತೆಗೆ ಯಶಸ್ವಿಯಾಗಿ ಮುಗಿಸಿದೆ. ಸದ್ಯ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕವನ್ನು ಘೋಷಣೆ...

Read More

UNIFIL ಪರಿಸರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತೀಯ ಬೆಟಾಲಿಯನ್

ನವದೆಹಲಿ: ವಿಶ್ವಸಂಸ್ಥೆಯ ಲೆಬನಾನ್ ಇನ್‌ಟ್ರಿಮ್‌ ಫೋರ್ಸ್ (UNIFIL)ನೊಂದಿಗೆ ನಿಯೋಜನೆಗೊಂಡಿರುವ ಭಾರತೀಯ ಬೆಟಾಲಿಯನ್ ವಾರ್ಷಿಕ ಪರಿಸರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವಿಕೆ, ಪ್ಲಾಸ್ಟಿಕ್ ಮರುಬಳಕೆ ಮಾಡುವಿಕೆ, ಹಸಿರು ಮನೆಗಳು ಮತ್ತು ಕಾಂಪೋಸ್ಟ್ ಹೊಂಡಗಳನ್ನು ನಿರ್ಮಿಸುವ ಬಗೆಗಿನ ಯೋಜನೆಗಗಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದು...

Read More

ಕೊರೋನಾ ಚೇತರಿಕೆ ಪ್ರಮಾಣ 63%, ಸಾವಿನ ಪ್ರಮಾಣ 2.72%

ನವದೆಹಲಿ: ದೇಶದಲ್ಲಿ ಕೋವಿಡ್ -19 ರೋಗಿಗಳ ಚೇತರಿಕೆಯ ಪ್ರಮಾಣವು ಸುಮಾರು 63% ರಷ್ಟಿದ್ದರೆ, ಮರಣ ಪ್ರಮಾಣ ಕೇವಲ 2.72% ರಷ್ಟಿದೆ. ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಇಂದು ಹೇಳಿದ್ದಾರೆ. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಸರ್ಕಾರವು ಹೆಚ್ಚಿನ ಕಾಳಜಿ...

Read More

ಜಮ್ಮು-ಕಾಶ್ಮೀರ: ಬಂಡೀಪೋರಾದಲ್ಲಿ ಲಷ್ಕರ್‌ ಉಗ್ರನ ಬಂಧನ

ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ)ದ  ಭಯೋತ್ಪಾದಕನನ್ನು ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಬಂಧಿತ ಭಯೋತ್ಪಾದಕನನ್ನು ರಫೀಕ್‌ ಅಹ್ಮದ್‌ ಎಂದು ಗುರುತಿಸಲಾಗಿದ್ದು, ಈತನ ಬಳಿ ಇದ್ದ ಅಪಾರ ಪ್ರಮಾಣದ ಜೀವಂತ ಗ್ರೆನೇಡ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೊಲೀಸರು...

Read More

ಡಿಜಿಟಲ್‌ ಕೌಶಲ್ಯಭರಿತ ಭಾರತಕ್ಕಾಗಿ ಕೈಜೋಡಿಸಿದ ಮೈಕ್ರೋಸಾಫ್ಟ್, ಎನ್‌ಎಸ್‌ಡಿಸಿ

ನವದೆಹಲಿ: ಭಾರತವನ್ನು ಡಿಜಿಟಲ್ ಕೌಶಲ್ಯಭರಿತ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ, ಮುಂದಿನ 12 ತಿಂಗಳಲ್ಲಿ ದೇಶದ 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ಡಿಜಿಟಲ್ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ)ಯು ಮೈಕ್ರೋಸಾಫ್ಟ್‌ನೊಂದಿಗೆ ಕೈಜೋಡಿಸಿದೆ. ಈ ಕಾರ್ಯತಂತ್ರ ಸಹಭಾಗಿತ್ವದ ಮೈಕ್ರೋಸಾಫ್ಟ್‌ನ ಕಲಿಕಾ ಸಂಪನ್ಮೂಲ...

Read More

ಏಷ್ಯಾದ ಅತೀದೊಡ್ಡ ಸೌರಶಕ್ತಿ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿ

ಭೋಪಾಲ್‌: ಮಧ್ಯಪ್ರದೇಶದ ರೀವಾದಲ್ಲಿ ನಿರ್ಮಾಣ ಮಾಡಲಾದ ಏಷ್ಯಾದ ಅತೀದೊಡ್ಡ ಅಲ್ಟ್ರಾ ಮೆಗಾ ಸೌರಶಕ್ತಿ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆ ಮಾಡಿದರು. 750 ಮೆಗಾವ್ಯಾಟ್‌ ಸಾಮರ್ಥ್ಯದ ಸೌರಶಕ್ತಿ ಸ್ಥಾವರ ಇದಾಗಿದೆ. ರೀವಾ ಯೋಜನೆಯು ವರ್ಷಕ್ಕೆ ಸುಮಾರು 15...

Read More

ಬಿಹಾರದಲ್ಲಿ ನಾಲ್ವರು ನಕ್ಸಲರು ಎನ್‌ಕೌಂಟರ್‌ಗೆ ಬಲಿ

ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯ ಬಾಗಾಹಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿವೆ ಎಂದು ವರದಿಗಳು ತಿಳಿಸಿವೆ. ಎನ್‌ಕೌಂಟರ್‌ನಲ್ಲಿ ನಾಲ್ಕು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಮತ್ತು ವಿಶೇಷ ಕಾರ್ಯಪಡೆ...

Read More

ದಿನಕ್ಕೆ 500 ಮಂದಿಗಷ್ಟೇ ಅಮರನಾಥ ಗುಹಾಲಯ ಪ್ರವೇಶಕ್ಕೆ ಅವಕಾಶ

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿನ ಹಿಮಾಲಯದ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಸಂಬಂಧಿಸಿದಂತೆ ಮಹತ್ವದ ನಿಲುವೊಂದನ್ನು ಸರ್ಕಾರ ಪ್ರಕಟಿಸಿದೆ. ಈ ಬಾರಿ ಕೊರೋನಾ ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ ದಿನಕ್ಕೆ ಕೇವಲ 500 ಜನರಿಗಷ್ಟೇ ಅಮರನಾಥನಿರುವ ಗುಹೆಗೆ ಪ್ರವೇಶ ನೀಡಲು ತೀರ್ಮಾನಿಸಿರುವುದಾಗಿ ಅಧಿಕಾರಿಗಳು...

Read More

Recent News

Back To Top