×
Home About Us Advertise With s Contact Us

ಪಾಕ್‌ಗೆ ಭಾರತ ಸರ್‌ಪ್ರೈಸ್ ನೀಡಲಿದೆ

ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರು ದೆಹಲಿಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿ ಮಾಡುತ್ತಿದ್ದರೂ ಭಾರತವು ಅದರೊಂದಿಗೆ ಭಾನುವಾರ ಮಾತುಕತೆ ನಡೆಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಭೇಟಿಯಾಗುವ ನಿಲುವು ಭಾರತವನ್ನು ಕೆರಳಿಸುವ ಉದ್ದೇಶವಾಗಿದೆ....

Read More

ವೈರಸ್ ಪತ್ತೆ ಹಚ್ಚಬಲ್ಲ ವಿಂಡೋಸ್ 10

ನವದೆಹಲಿ: ಗಣಕಯಂತ್ರಗಳಿಗೆ ಸಾಮಾನ್ಯವಾಗಿ ವಿಂಡೋಸ್ ಎಕ್ಸ್‌ಪಿ, ವಿಂಡೋಸ್ 7 ಅಥವಾ 8 ಬಳಸಲಾಗುತ್ತಿದೆ. ಆದರೆ ಮೈಕ್ರಾಸಾಫ್ಟ್ ಇತ್ತೀಚೆಗೆ ಬಿಡುಗಡೆಗೊಳಿಸಿದ ವಿಂಡೋಸ್ 10ನಿಂದ ನಾವು ಡೌನ್‌ಲೋಡ್ ಮಾಡಲಾಗುವ ಕಂಪ್ಯೂಟರ್ ಆಟಗಳು ಮತ್ತಿತರ ಸಾಫ್ಟ್‌ವೇರ್‌ಗಳಲ್ಲಿರುವ ವೈರಸ್ ಅನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಇದರಿಂದ ಈ ವೈರಸ್‌ಗಳನ್ನು...

Read More

ವಿಕಲಾಂಗರಿಗಾಗಿ ’ಆಕ್ಸೆಸಿಬಲ್ ಇಂಡಿಯಾ’ಕ್ಕೆ ಕೇಂದ್ರ ಯೋಜನೆ

ನವದೆಹಲಿ: ಸ್ವಚ್ಛ ಭಾರತ ಅಭಿಯಾನದಂತೆ ವಿಕಲಾಂಗರು ಹಾಗೂ ಅಂಧರಿಗಾಗಿ ’ಆಕ್ಸೆಸಿಬಲ್ ಇಂಡಿಯಾ’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದಿನ 5 ವರ್ಷಗಳ ಅವಧಿಗೆ ಆಯೋಜಿಸಲಿದೆ. ಆರಂಭಿಕವಾಗಿ ವಿಕಲಾಂಗಗರು ಹಾಗೂ ಅಂಧರಿಗಾಗಿ ಸೆಟ್-ಟಾಪ್-ಬಾಕ್ಸ್‌ಗಳ ಸಹಾಯದಿಂದ ಟಿವಿ ಕಾರ್ಯಕ್ರಮಗಳನ್ನು...

Read More

ಸೂಟ್ ಬೂಟ್ ಬದಲು ಕುರ್ತಾ-ಪೈಜಾಮಾ ಸರ್ಕಾರ ಬೇಕು: ರಾಹುಲ್

ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ’ಸೂಟ್-ಬೂಟ್’ ಸರ್ಕಾರ ಬಯಸುವುದಿಲ್ಲ. ಬದಲಾಗಿ ಜನಸಾಮಾನ್ಯರಿಗೆ, ರೈತರಿಗೆ, ಕಾರ್ಮಿಕರಿಗಾಗಿ ದುಡಿಯುವ ’ಕುರ್ತಾ-ಪೈಜಾಮಾ’ ಸರ್ಕಾರವನ್ನು ಬಯಸಿದೆ ಎನ್ನುವ ಮೂಲಕ ಎನ್‌ಡಿಎ ಸರ್ಕಾರವನ್ನು ವ್ಯಂಗವಾಡಿದ್ದಾರೆ. ಇಲ್ಲಿಯ ಜನರು ಸೂಟು ಬೂಟು ಧರಿಸಿಲ್ಲ. ಅದನ್ನು...

Read More

ಉಧಂಪುರ ದಾಳಿ: ಇಬ್ಬರು ಉಗ್ರರ ರೇಖಾಚಿತ್ರ ಬಿಡುಗಡೆ

ನವದೆಹಲಿ: ಜಮ್ಮು ಕಾಶ್ಮೀರದ ಉಧಂಪುರದ ಮೇಲೆ ಇತ್ತೀಚಿಗೆ ದಾಳಿ ನಡೆಸಿದ ಇಬ್ಬರು ಉಗ್ರರ ರೇಖಾ ಚಿತ್ರವನ್ನು ಮಂಗಳವಾರ ರಾಷ್ಟ್ರೀಯ ತನಿಖಾ ತಂಡ ಬಿಡುಗಡೆ ಮಾಡಿದೆ. ಈ ದಾಳಿಯಲ್ಲಿ ಸೆರೆಸಿಕ್ಕ ಉಗ್ರ ನಾವೇದ್ ಯಾಕೂಬ್‌ನ ಸಹಚರರು ಇವರಾಗಿದ್ದು, 38 ವರ್ಷದ ಜಾರ್ಫನ್ ಅಲಿಯಾಸ್...

Read More

ರೈಲ್ವೆಯಿಂದ ಗಾಲಿಕುರ್ಚಿಗಳ ಇ-ಬುಕ್ಕಿಂಗ್ ಸೇವೆ ಆರಂಭ

ನವದೆಹಲಿ: ಪ್ರಯಾಣಿಕರಿಗೆ ಗಾಲಿಕುರ್ಚಿಗಳ ಬುಕಿಂಗ್ ಮಾಡಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್‌ಸಿಟಿಸಿ)ಯು ಉಚಿತ ಆನ್‌ಲೈನ್ ಸೇವೆಯನ್ನು ಆರಂಭಿಸಿದ್ದು, ಇದು ದೆಹಲಿಯಲ್ಲಿ ಈಗಾಗಲೇ ಆರಂಭಗೊಂಡಿದೆ. ವಯಸ್ಕರು, ನಿಶ್ಷಕ್ತರು, ಅಂಗವಿಕಲರಿಗಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಈ ಸೇವೆಯನ್ನು ತಮ್ಮ ಟಿಕೆಟ್...

Read More

ಭಾಳ್ ಠಾಕ್ರೆ ಹಿಂದೂಗಳ ಬಗ್ಗೆ ಭಯ ಹುಟ್ಟುವಂತೆ ಮಾಡಿದ್ದರು

ಮುಂಬಯಿ: ಭಾಳ್ ಠಾಕ್ರೆಯವರನ್ನು ಭಯೋತ್ಪಾದಕ ಎಂದು ಕರೆದ ತೆಹಲ್ಕಾ ನಿಯತಕಾಳಿಕೆಯ ವಿರುದ್ಧ ಕಿಡಿಕಾರಿರುವ ಶಿವಸೇನೆ, ತನ್ನ ಮುಖವಾಣಿ ಸಾಮ್ನಾದಲ್ಲಿ ಠಾಕ್ರೆ ಸಿದ್ಧಾಂತವನ್ನು ಸಮರ್ಥಿಸಿಕೊಂಡಿದೆ. ಭಾಳ್ ಠಾಕ್ರೆಯವರ ಬಗ್ಗೆ ಜನರಿಗೆ ಅಪಾರ ಪ್ರೀತಿಯಿದೆ, ಅವರ ರಾಷ್ಟ್ರೀಯ ಸಿದ್ಧಾಂತದ ಬಗ್ಗೆ ಹೆಮ್ಮೆಯಿದೆ. ಹಿಂದೂಗಳ ಬಗ್ಗೆ...

Read More

ಬಿಹಾರಕ್ಕೆ 1.5 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ

ನವದೆಹಲಿ: ಬಿಹಾರದ ಅರಹದಲ್ಲಿ ನಡೆದ ಸಮಾರಂಭದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಬಿಹಾರಕ್ಕೆ ಬರೋಬ್ಬರಿ 1.5 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಜನತೆಗೆ ನೀಡಿದ ಭರವಸೆಯನ್ನು ಅವರು ಉಳಿಸಿಕೊಂಡಿದ್ದಾರೆ. ಬಿಹಾರ ಹಲವಾರು...

Read More

ಮೋದಿ ಅತಿಹೆಚ್ಚು ವೀಕ್ಷಿಸಲ್ಪಡುವ ಭಾರತದ ಸಿಇಓ

ನವದೆಹಲಿ: ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ಈಗ ಪ್ರೊಫೆಶನಲ್ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್‌ನಲ್ಲಿ ಅತಿಹೆಚ್ಚು ವೀಕ್ಷಿಲ್ಪಡುತ್ತಿರುವ ದೇಶದ ನಂ.1ಸಿಇಓ ಆಗಿ ಹೊರಹೊಮ್ಮಿದ್ದಾರೆ. ‘ಮೋದಿಯವರು ಜನರನ್ನು ಮುಂದಕ್ಕೆ ಕರೆದೊಯ್ಯುವ ದೂರದೃಷ್ಟಿತ್ವವನ್ನು ಹೊಂದಿದ್ದಾರೆ. ತಮ್ಮ ಡಿಜಿಟಲ್ ಇಂಡಿಯಾದಂತಹ ಯೋಜನೆಗಳ ಮೂಲಕ ದೇಶಕ್ಕೆ ಪ್ರೇರಣೆ...

Read More

ಕುಂಭಮೇಳ: ಶಾಂತಿ ಚರ್ಚೆಗೆ ಪ್ರತ್ಯೇಕತಾವಾದಿಗಳಿಗೆ ಆಹ್ವಾನ

ನಾಸಿಕ್: ಪ್ರಸ್ತುತ ನಡೆಯುತ್ತಿರುವ ನಾಸಿಕ್ ಕುಂಭಮೇಳದಲ್ಲಿ ಆಯೋಜಿಸಲಾಗಿರುವ ಶಾಂತಿಯ ಬಗೆಗಿನ  ಚರ್ಚೆಯಲ್ಲಿ ಭಾಗವಹಿಸುವಂತೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳಿಗೆ, ಉಲ್ಫಾ, ಬೋಡೋ ಮುಂತಾದ ತೀವ್ರಗಾಮಿ ನಾಯಕರುಗಳಿಗೆ ಹಿಂದೂ ಸಾಧುಗಳು ಆಹ್ವಾನ ನೀಡಿದ್ದಾರೆ. ಹುರಿಯತ್ ಕಾನ್ಫರೆನ್ಸ್, ಉಲ್ಫಾ, ಬೋಡೋ ನಾಯಕರಿಗೆ ಶಾಂತಿ ಚರ್ಚೆಗೆ ಆಹ್ವಾನ...

Read More

Recent News

Back To Top
error: Content is protected !!