News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾವು ಅಭಿವೃದ್ಧಿ‌ಗಾಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ, ವೋಟಿಗಾಗಿ ಅಲ್ಲ: ಮೋದಿ

ಹಿಮಾಚಲ ಪ್ರದೇಶ: ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನಮ್ಮ ಸರ್ಕಾರದ ಯಾವುದೇ ಯೋಜನೆಗಳು ಜನರ ಮತಗಳನ್ನು ಪಡೆಯುವ ನಿಟ್ಟಿನಲ್ಲಿ ರೂಪಿತವಾಗಿಲ್ಲ. ಬದಲಾಗಿ ದೇಶದ ಅಭಿವೃದ್ಧಿ‌ಯ ಆಶಯವನ್ನಿಟ್ಟುಕೊಂಡು ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹಿಮಾಚಲಪ್ರದೇಶದಲ್ಲಿ ಸಾರ್ವಜನಿಕ ರ್ಯಾಲಿ‌ಯಲ್ಲಿ ಭಾಗವಹಿಸಿದ ಅವರು,...

Read More

ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ 60 ಅಂಶಗಳ ಕ್ರಿಯಾ ಯೋಜನೆ ರೂಪಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ, ದೇಶದಲ್ಲಿ ಶಾಲಾ ಶಿಕ್ಷಣದ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಸಚಿವ ರಮೇಶ್ ಪೋಖ್ರಿಯಾಲ್ ನೇತೃತ್ವದಲ್ಲಿ 60 ಅಂಶಗಳ ಕ್ರಿಯಾ ಯೋಜನೆಯನ್ನು ರಚಿಸಿದೆ ಎಂದು ಮೂಲಗಳು...

Read More

ನಕ್ಸಲರಿಂದಲೇ ನಕ್ಸಲ್ ನಾಯಕನ ಹತ್ಯೆ

ಛತ್ತೀಸ್‌ಗಢ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲ್ ನಾಯಕನನ್ನು ಆತನ ತಂಡದ ಸದಸ್ಯರೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ನಕ್ಸಲ್ ಅನ್ನು ಬಿಜಾಪುರ ಜಿಲ್ಲೆಯ ವಿಭಾಗಿಯ ನಕ್ಸಲ್ ಸಮಿತಿ ಸದಸ್ಯ ಮೋಡಿಯಂ ವಿಜ್ಜಾ ಎಂದು ಗುರುತಿಸಲಾಗಿದೆ. ಈತ ಹಲವಾರು ಹತ್ಯೆಗಳಲ್ಲಿ ಭಾಗಿಯಾಗಿದ್ದ....

Read More

ಅಟಲ್ ಟನಲ್ : ಇಲ್ಲಿವೆ ಕೆಲವು ಕುತೂಹಲಕಾರಿ ಅಂಶಗಳು

ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಸುರಂಗ ಮಾರ್ಗ ಎಂದೇ ಖ್ಯಾತಿ ಪಡೆದಿರುವ ಮನಾಲಿ-ಲೇಹ್ ನಡುವೆ ಸಂಪರ್ಕ ಕಲ್ಪಿಸುವ ರೋಹ್ಟಂಗ್‌ನ ಅಟಲ್ ಸುರಂಗ ಮಾರ್ಗವನ್ನು ಇಂದು (ಅಕ್ಟೋಬರ್ 3) ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ...

Read More

ಉಗ್ರ ಸಂಘಟನೆಗೆ ಹಣ ವರ್ಗಾವಣೆ: ಉಗ್ರ ಮೊಹಮ್ಮದ್ ಹಫೀಜ್ ಸಯೀದ್ ವಿರುದ್ಧ ಚಾರ್ಜ್ ಶೀಟ್

ನವದೆಹಲಿ: ಫಲಾ-ಎ-ಇನ್ಸಾನಿಯತ್ ಫೌಂಡೇಷನ್ ಎಂಬ ಭಯೋತ್ಪಾದಕ ಸಂಘಟನೆಗೆ ಅಕ್ರಮ ಹಣ ವರ್ಗಾವಣೆ‌ಗೆ ಸಂಬಂಧಿಸಿದಂತೆ ಲಷ್ಕರ್-ಇ-ತೋಯ್ಬಾ‌ದ ಮುಖ್ಯಸ್ಥ ಮೊಹಮ್ಮದ್ ಹಫೀಜ್ ಸಯೀದ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಇವನೊಂದಿಗೆ ಈತನ ಸಹಚರ ಶಹೀದ್ ಮೊಹಮ್ಮದ್, ದುಬೈನ ಫಂಡ್‌ನ ಮ್ಯಾನೇಜರ್ ಮೊಹಮ್ಮದ್...

Read More

6 ತಿಂಗಳ ಮೊರಟೋರಿಯಂ ಅವಧಿಯ ಚಕ್ರಬಡ್ಡಿ ಮನ್ನಾ ಮಾಡಲು ಸಿದ್ಧ: ಸುಪ್ರೀಂ‌ಗೆ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರ‌ವು ಸಾಲದ ಕಂತು ಪಾವತಿ ವಿನಾಯಿತಿಗೆ ಘೋಷಿಸಿದ್ದ ಆರು ತಿಂಗಳ ಮೊರಟೋರಿಯಂ ಅವಧಿಯ ಚಕ್ರ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ರೂ. 2 ಕೋಟಿಗಿಂತ ಕಡಿಮೆ ಇರುವ ಎಂಎಸ್‌ಎಂ‌ಇ ಮತ್ತು ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿದಂತೆ ಈ ಕ್ರಮ...

Read More

ʼಶೌರ್ಯʼ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ ಇಂದು ಪರೀಕ್ಷಾರ್ಥ ಉಡಾವಣೆ

  ಭುವನೇಶ್ವರ: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಸಂದರ್ಭದಲ್ಲೇ ಭಾರತ ಮಹತ್ವದ ಕ್ಷಿಪಣಿಗಳನ್ನು ಪರೀಕ್ಷೆ ನಡೆಸಿ ಯಶಸ್ವಿಯನ್ನು ಕಾಣುತ್ತಿದೆ. ಬ್ರಹ್ಮೋಸ್‌ ಹೊಸ ಆವೃತ್ತಿಯ ಪರೀಕ್ಷೆಯ ಬಳಿಕ ಇದೀಗ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ  ʼಶೌರ್ಯʼವನ್ನು ಪರೀಕ್ಷೆ ನಡೆಸಲು ಸಜ್ಜಾಗಿದೆ ದೇಶ. ಡಿಆರ್‌ಡಿಓ...

Read More

ಎಂಜಿನಿಯರಿಂಗ್‌ ಅದ್ಭುತ, ದೇಶದ ಹೆಮ್ಮೆ ʼಅಟಲ್‌ ಟನಲ್‌ʼ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ

ಶಿಮ್ಲಾ: ಎಂಜಿನಿಯರಿಂಗ್‌ ಅದ್ಭುತ ಎಂದೇ ಪರಿಗಣಿಸಲಾಗಿರುವ ಅತೀ ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಹಿಮಾಚಲಪ್ರದೇಶದ ಲೇಹ್-ಮನಾಲಿಯನ್ನು ಸಂಪರ್ಕಿಸುವ ಈ ಸುರಂಗ ಮಾರ್ಗ ಸಮುದ್ರ ಮಟ್ಟದಿಂದ ಮೂರು ಸಾವಿರ ಮೀಟರ್‌ ಎತ್ತರದಲ್ಲಿದೆ....

Read More

ಜಲಶಕ್ತಿ ಸಚಿವಾಲಯದ 100 ದಿನಗಳ ಅಭಿಯಾನ: ಶಾಲೆ, ಅಂಗನವಾಡಿಗಳಿಗೆ ಶುದ್ಧ‌ ನೀರು ಪೂರೈಕೆ ಗುರಿ

ನವದೆಹಲಿ: ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಕುಡಿಯಲು ಯೋಗ್ಯವಾದ ಪೈಪ್ ನೀರು ಸರಬರಾಜು ಮಾಡುವ ಸಲುವಾಗಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಿನ್ನೆ 100 ದಿನಗಳ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಮಿಷನ್‌ ಅನ್ನು ಕಳೆದ ತಿಂಗಳು  ಪ್ರಧಾನಿ ನರೇಂದ್ರ...

Read More

ಭಾರತ, ಬಾಂಗ್ಲಾ ನೌಕಾಪಡೆಯ ಜಂಟಿ ಸಮರಭ್ಯಾಸ ʼಬೊಂಗೊಸಾಗರ್ʼ ಇಂದಿನಿಂದ ಪ್ರಾರಂಭ

ನವದೆಹಲಿ: ಭಾರತೀಯ ಮತ್ತು ಬಾಂಗ್ಲಾದೇಶ ನೌಕಾಪಡೆಯ ದ್ವಿಪಕ್ಷೀಯ ಸಮರಭ್ಯಾಸದ 2 ನೇ ಆವೃತ್ತಿ ಬೊಂಗೊಸಾಗರ್ ಇಂದಿನಿಂದ ಉತ್ತರ ಬಂಗಾಳ ಕೊಲ್ಲಿಯಲ್ಲಿ ಪ್ರಾರಂಭವಾಗಲಿದೆ. ಕಡಲ ವ್ಯಾಯಾಮ ಮತ್ತು ಕಾರ್ಯಾಚರಣೆಗಳ  ಮೂಲಕ ಪರಸ್ಪರ ಕಾರ್ಯಸಾಧ್ಯತೆ ಮತ್ತು ಜಂಟಿ ಕಾರ್ಯಾಚರಣೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಸಮರಭ್ಯಾಸ ಹೊಂದಿದೆ. ಎರಡೂ...

Read More

Recent News

Back To Top