News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ 3 ಉಗ್ರರು ಬಲಿ

  ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕುವ ಕಾರ್ಯವನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಪ್ರತಿನಿತ್ಯ ಅಲ್ಲಿ ಕಾರ್ಯಾಚರಣೆಗಳು ನಡೆಯುತ್ತಿದ್ದು, ದಿನಕ್ಕೊಂದರಂತೆ ಅಲ್ಲಿ ಉಗ್ರರ ಹೆಣಗಳು ಬೀಳುತ್ತಿದೆ.  ಗುರುವಾರ ಶ್ರೀನಗರದ ಬಟಮಾಲೂನಲ್ಲಿ ಎನ್‌ಕೌಂಟರ್ ನಡೆಸಲಾಗಿದ್ದು, ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ...

Read More

ಮೋದಿಯ 70ನೇ ಜನ್ಮದಿನ: ರಷ್ಯಾ, ನೇಪಾಳ ನಾಯಕರು ಸೇರಿದಂತೆ ಗಣ್ಯರಿಂದ ಶುಭ ಹಾರೈಕೆ

ನವದೆಹಲಿ: ಭಾರತದ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಎಂದು ಕರೆಯಲ್ಪಡುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  ಇಂದು ತಮ್ಮ 70ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಗಣ್ಯಾತಿಗಣ್ಯರು ಮೋದಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ....

Read More

ಕೊಯಂಬತ್ತೂರ್:‌ ಮೋದಿ ಜನ್ಮದಿನಾಚರಣೆ ಹಿನ್ನೆಲೆ ದೇಗುಲಕ್ಕೆ 70 ಕೆಜಿ ಲಡ್ಡು ಅರ್ಪಣೆ

ಕೊಯಂಬತ್ತೂರ್: ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ತಮಿಳುನಾಡಿನ ಕೊಯಂಬತ್ತೂರಿನ ಶಿವಂ ಕಾಮಾಚಿ ಅಮ್ಮನ್ ದೇಗುಲಕ್ಕೆ 70 ಕೆಜಿ ಲಡ್ಡು ಅರ್ಪಣೆ ಮಾಡಿದ್ದಾರೆ. ಬಳಿಕ ಈ ಲಡ್ಡುವನ್ನು ಜನರಿಗೆ ವಿತರಣೆ ಮಾಡಲಾಗಿದೆ....

Read More

ಕೊರೋನಾ ಅವಧಿಯಲ್ಲಿ ಕಾರ್ಮಿಕ ಕಲ್ಯಾಣ, ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರದಿಂದ ಹಲವು ಕ್ರಮ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಾದ್ಯಂತ ವಲಸೆ ಕಾರ್ಮಿಕರೂ ಸೇರಿದಂತೆ ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಕಾರ್ಮಿಕ ವಿಷಯವು...

Read More

ಕೇರಳ ಪೊಲೀಸ್‌ ದೌರ್ಜನ್ಯದ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿದ ಸಂಸದ ತೇಜಸ್ವಿ ಸೂರ್ಯ

ನವದೆಹಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇರಳದ ಚಿನ್ನ ಕಳ್ಳಸಾಗಾಣೆ ಪ್ರಕರಣವನ್ನು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಕೇರಳ ಸರ್ಕಾರದ ಸಚಿವರುಗಳು ಸ್ವಜನಪಕ್ಷಪಾತದಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಕೇರಳದಲ್ಲಿನ ಆಡಳಿತವನ್ನು ಉತ್ತರ ಕೊರಿಯಾದ ಆಡಳಿತಕ್ಕೆ ಹೋಲಿಸಿದ ಅವರು, ಪ್ರತಿಭಟನಾನಿರತ...

Read More

ಅನಂತ್‌ನಾಗ್‌ನಲ್ಲಿ ವಸತಿ ನಿಲಯ ಪಡೆಯಲಿದ್ದಾರೆ ವಲಸಿಗ ಕಾಶ್ಮೀರಿ ಪಂಡಿತರು

  ಅನಂತ್‌ನಾಗ್:  ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿ ಪ್ರದೇಶದಲ್ಲಿ ಕಾಶ್ಮೀರಿ ವಲಸಿಗರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಅನಂತ್‌ನಾಗ್ ಜಿಲ್ಲೆಯ ವೆಸ್ಸು ಪ್ರದೇಶದಲ್ಲಿ ವಲಸಿಗ ಪಂಡಿತ ಸಮುದಾಯಕ್ಕಾಗಿ ನಿರ್ಮಾಣವಾಗುತ್ತಿದ್ದ ವಸತಿ ನಿಲಯಗಳ ನಿರ್ಮಾಣವು ಈಗ ಪೂರ್ಣಗೊಳ್ಳುವ ಹಂತವನ್ನು ತಲುಪಿದೆ. ಯೋಜಿತ...

Read More

ಮೋದಿ ಸರ್ಕಾರದ ಎಲ್ಲಾ ನೀತಿಗಳು ಬಡವರ ಸಬಲೀಕರಣದತ್ತ ಕೇಂದ್ರೀಕೃತವಾಗಿವೆ: ನಡ್ಡಾ

ನವದೆಹಲಿ: ಭಾರತದ ಯಶಸ್ವಿ ಪ್ರಧಾನ ಮಂತ್ರಿ ಮೋದಿ ತಮ್ಮ ಮೊದಲ ಮತ್ತು ಎರಡನೇ ಕಾರ್ಯಾವಧಿಯಲ್ಲಿ ಸದಾ ರೈತರು, ಬಡವರು, ಕಾರ್ಮಿಕರು, ವಂಚಿತರು ಮತ್ತು ದೀನದಲಿತ ಜನರನ್ನು ಮುಖ್ಯವಾಹಿನಿಗೆ ಕರೆತರುವ, ಅವರ ಸೇವೆ ಮಾಡುವ,, ಅವರನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ಅವರನ್ನು ಸಶಕ್ತಗೊಳಿಸುವಂತಹ...

Read More

ಬೆಂಗಳೂರು ಗಲಭೆ, ಪಿಎಫ್‌ಐ ನಿಷೇಧಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಗಲಭೆ ವಿಚಾರದ ಕುರಿತಂತೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್‌ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಜಮಾತ್-ಎ-ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆ, ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಗಳು...

Read More

23 ರಾಜ್ಯಗಳಲ್ಲಿ 37 ಮೆಗಾ ಫುಡ್‌ ಪಾರ್ಕ್‌ಗಳಿಗೆ ಕೇಂದ್ರದಿಂದ ಅಂತಿಮ ಅನುಮೋದನೆ

ನವದೆಹಲಿ: 23 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ  37 ಮೆಗಾ ಫುಡ್‌ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲು ಕೇಂದ್ರದಿಂದ ಅಂತಿಮ ಅನುಮೋದನೆ ಸಿಕ್ಕಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಆಧುನಿಕ ಮೂಲಸೌಕರ್ಯಗಳನ್ನು ರಚಿಸಲು 2008 ರಿಂದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಮೆಗಾ ಫುಡ್ ಪಾರ್ಕ್...

Read More

ಸೇವೆಯಲ್ಲಿ ವಿಳಂಬವಿಲ್ಲ, ಒಂದೇ ಒಂದು ಆರ್ಡರ್ ಕ್ಯಾನ್ಸಲ್ ಆಗಿಲ್ಲ: ಜೊಮ್ಯಾಟೋ ಡೆಲಿವರಿ ಲೇಡಿಯ ಸಾಹಸಗಾಥೆ

ನವದೆಹಲಿ: ಹತ್ತು ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ಮತ್ತು ತನ್ನ ಮಗನ ಜೀವನೋಪಾಯಕ್ಕಾಗಿ ಜೊಮ್ಯಾಟೋದಲ್ಲಿ ಡೆಲಿವರಿ ಲೇಡಿ ಆಗಿ ಕಾರ್ಯ ನಿರ್ವಹಿಸಿ, ಇದೀಗ ಡೈಮಂಡ್ ಸ್ಟಾರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತಮ್ಮ ಕಾರ್ಯದಕ್ಷತೆಯ ಮೂಲಕವೇ ಸಾಧನೆ ಮಾಡಿ, ಇತರರಿಗೂ...

Read More

Recent News

Back To Top