×
Home About Us Advertise With s Contact Us

ಆಫ್ರಿಕಾದಲ್ಲಿ ಮಾನವ ಜಾತಿಯ ಜೀವಿ ಪತ್ತೆ

ನವದೆಹಲಿ: ದಕ್ಷಿಣ ಆಫ್ರಿಕಾದ ಕಾಡೊಂದರ ಗುಹೆಯಲ್ಲಿ ಮಾನವ ಜಾತಿಯ ಪ್ರಾಣಿಯೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ. ವಿಜ್ಞಾನಿಗಳು ಗುಹೆಯಲ್ಲಿ ಭಾಗಶಃ 15 ಅಸ್ತಿಪಂಜರಗಳನ್ನು ಪತ್ತೆ ಹಚ್ಚಿದ್ದು, ಇದು ಪ್ರಥಮ ಮಾನವ ವಿಕಸನದ ಕುರಿತು ಬೆಳಕು ಬೀರಿದಂತಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳು ಈ ಪ್ರಾಣಿಗೆ...

Read More

ವಿದ್ಯಾಭ್ಯಾಸ ವಿರೋಧಿಸಿದ ತಂದೆಯ ವಿರುದ್ಧ ಮಗಳು ದಾಖಲಿಸಿದಳು ಎಫ್‌ಐಆರ್

ಬೆಗುಸರೈ: ತನ್ನ ವಿದ್ಯಾಭ್ಯಾಸಕ್ಕೆ ತಡೆ ಹಾಕಿದ ತಂದೆಗೆ ಮಗಳೊಬ್ಬಳು ತಕ್ಕ ಪಾಠವನ್ನೇ ಕಲಿಸಿದ್ದಾಳೆ. ಉನ್ನತ ವ್ಯಾಸಂಗ ಮಾಡಲು ಬಿಡದ ತಂದೆಯ ವಿರುದ್ಧ ನಸುರತ್ ಎಂಬ ಯುವತಿ ಎಫ್‌ಐಆರ್ ದಾಖಲು ಮಾಡಿದ್ದಾಳೆ. ಬಿಹಾರದ ಬೆಗುಸರೈನ ಬರೋ ಗ್ರಾಮದವಳಾದ ಹುಡುಗಿ 10ನೇ ತರಗತಿ ಪಾಸು...

Read More

ನಾವು ಹಿಂದಿಯನ್ನು ಮರೆತರೆ ದೇಶಕ್ಕೆ ನಷ್ಟ

ಭೋಪಾಲ್: ಹಿಂದಿಯನ್ನು ಶ್ರೀಮಂತಗೊಳಿಸುವ ಮತ್ತು ಪ್ರಚಾರಪಡಿಸುವ ಅಗತ್ಯವಿದೆ ಎಂದ ಸಾರಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ದಿನಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಇಂಗ್ಲೀಷ್ ಮತ್ತು ಚೈನೀಸ್ ಭಾಷೆಯ ಜೊತೆಗೆ ಹಿಂದಿಯೂ ಕೂಡ ಪ್ರಭಾವಶಾಲಿಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಗುರುವಾರ ‘ವಿಶ್ವ...

Read More

ಜಮ್ಮು ಕಾಶ್ಮೀರದಲ್ಲಿ ಗೋಮಾಂಸಕ್ಕೆ ಹೈಕೋರ್ಟ್ ನಿಷೇಧ

ಶ್ರೀನಗರ: ಜಮ್ಮು ಕಾಶ್ಮೀರ ಹೈಕೋರ್ಟ್ ರಾಜ್ಯದಾದ್ಯಂತ ಗೋಮಾಂಸ ಮಾರಾಟ ಮತ್ತು ಭಕ್ಷಣೆಯನ್ನು ನಿಷೇಧಿಸುವಂತೆ ಬುಧವಾರ ಆದೇಶಿಸಿದೆ. ಅಲ್ಲದೇ ನಿಷೇಧ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಕ್ರಮಕೈಗೊಳ್ಳುವಂತೆ ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಿದೆ. ಗೋಮಾಂಸ ಮಾರಾಟ ಮತ್ತು ಭಕ್ಷಣೆ ನಿಷೇಧಿಸುವಂತೆ ಮನವಿ ಮಾಡಿ ಬಂದ...

Read More

ತಮಿಳುನಾಡಿನಲ್ಲಿ ಕ್ರೈಸ್ಥ ಪಾದ್ರಿಯ ಬಂಧನಕ್ಕೆ ಆಗ್ರಹ

ಥೆನಿ: ಹಿಂದೂ ದೇವರುಗಳ ಬಗ್ಗೆ, ಮೂರ್ತಿ ಪೂಜೆಯ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ಮತ್ತು ಕರಪತ್ರಗಳನ್ನು ಹಂಚಿದ ಕ್ರೈಸ್ಥ ಪಾದ್ರಿಯ ಬಂಧನಕ್ಕೆ ತಮಿಳುನಾಡಿನ ಥೆನಿಯಲ್ಲಿ ಹೋರಾಟಗಳು ನಡೆಯುತ್ತಿವೆ. ಈತ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾನೆ, ಇದೇ ಸಂದರ್ಭ ಅಲ್ಲಿ...

Read More

ಪಾಕ್-ಭಾರತ ಗಡಿ ರಕ್ಷಣಾ ಪಡೆಗಳ ಮಾತುಕತೆ ಆರಂಭ

ನವದೆಹಲಿ: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಂತೆ, ನವದೆಹಲಿಯಲ್ಲಿ ಭಾರತ ಮತ್ತು ಪಾಕಿಸ್ಥಾನದ ಗಡಿ ರಕ್ಷಣಾ ಪಡೆಗಳು ಗುರುವಾರ ಮಾತುಕತೆಯನ್ನು ಆರಂಭಿಸಿವೆ. ಬೆಳಿಗ್ಗೆ 10 ಗಂಟೆಯಿಂದ ಮಾತುಕತೆ ಆರಂಭಗೊಂಡಿದೆ. ಕದನವಿರಾಮ ಉಲ್ಲಂಘಣೆ ಇಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಎರಡು ದೇಶಗಳ ನಡುವೆ ಡೈರೆಕ್ಟರ್...

Read More

ಜನತೆಯಿಂದ ತಿರಸ್ಕರಿಸಲ್ಪಟ್ಟವರಿಂದ ಅಭಿವೃದ್ಧಿಗೆ ಅಡ್ಡಗಾಲು

ಭೋಪಾಲ್: ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಪಕ್ಷಗಳು ಸರಕು ಮತ್ತು ಸೇವಾ ತೆರಿಗೆಯ ಮೂಲಕ ಆರ್ಥಿಕ ಸುಧಾರಣೆ ತರಲು ಉತ್ಸುಹುಕವಾಗಿವೆ ಆದರೆ ಕಾಂಗ್ರೆಸ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಗುರುವಾರ ಭೋಪಾಲ್‌ನಲ್ಲಿ ಬಿಜೆಪಿ...

Read More

ರಮಣ್ ಸಿಂಗ್, ಜೆಪಿ ನಡ್ಡಾ ನೀರಿನ ಬಾಟಲಿಯಲ್ಲಿ ಹಾವಿನ ಮರಿ!

ರಾಯ್‌ಪುರ: ಬಡವರಿಗೆ ನಮ್ಮ ದೇಶದಲ್ಲಿ ಶುದ್ದೀಕರಿಸದೆ ಕೊಳಚೆ ನೀರನ್ನು ಕುಡಿಯಲು ಸರಬರಾಜು ಮಾಡುವುದು ಸಾಮಾನ್ಯ ಆದರೆ ಮಂತ್ರಿಗಳ ವಿಷಯಕ್ಕೆ ಬಂದರೆ ಅವರಿಗೆ ಶುದ್ದೀಕರಿಸಿ, ಪರೀಕ್ಷಿಸಿ ನೀರು ಕೊಡುವುದು ವಾಡಿಕೆ. ಹೀಗಿದ್ದರೂ ಇಬ್ಬರು ಪ್ರಮುಖ ನಾಯಕರಿಗೆ ನೀಡಿದ ನೀರಿನ ಬಾಟಲಿಯಲ್ಲಿ ಹಾವಿನ ಮರಿಗಳು...

Read More

ಕಾರವಾರದಲ್ಲಿ ಐಎನ್‌ಎಸ್ ವಜ್ರಕೋಶ್ ಲೋಕಾರ್ಪಣೆ

ಕಾರವಾರ: ಅತ್ಯಾಧುನಿಕ ಶಸ್ತ್ರಾಸ್ತ್ರ ಸಂಗ್ರಹಣಾಗಾರ ಐಎನ್‌ಎಸ್ ವಜ್ರಕೋಶ್‌ ಅನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕಾರವಾರದಲ್ಲಿ ಲೋಕಾರ್ಪಣೆಗೊಳಿಸಿದರು. ವಜ್ರಕೋಶ್ ಯುದ್ಧನೌಕೆಗಳಿಗೆ ಶಸ್ತ್ರಾಸ್ತ್ರ, ಕ್ಷಿಪಣಿಗಳನ್ನು ಒದಗಿಸುವ ಹಾಗೂ ತಾಂತ್ರಿಕ ನೆರವು ನೀಡುವ ಸಂಗ್ರಹಾಗಾರವಾಗಿದೆ. ಎಲೆಕ್ಟ್ರಿಕಲ್ ಮತ್ತು ಶಸ್ತ್ರತಜ್ಞ  ಕ್ಯಾಪ್ಟನ್ ಅರವಿಂದ್...

Read More

ಇಸ್ರೋಗೆ ಗಾಂಧಿ ಶಾಂತಿ ಪುರಸ್ಕಾರ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬುಧವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ  2014ರ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 1995ರಿಂದ ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಕೇಂದ್ರ...

Read More

 

Recent News

Back To Top
error: Content is protected !!