News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವನ್ನು ಗುರಿಯಾಗಿಸಿಕೊಂಡ ಪ್ರಚೋದಿತ ಅಭಿಯಾನಗಳು ಯಶಸ್ವಿಯಾಗಲಾರವು

ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಕುರಿತು ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಮತ್ತು ಸ್ವೀಡಿಷ್  ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರ ಅಭಿಪ್ರಾಯಗಳನ್ನು ಬಲವಾಗಿ ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, “ಭಾರತವನ್ನು ಗುರಿಯಾಗಿಸಿಕೊಂಡು...

Read More

ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದೇ ವಿಶ್ವ ಕ್ಯಾನ್ಸರ್‌ ದಿನದ ಉದ್ದೇಶ

ನವದೆಹಲಿ: ಇಂದು ವಿಶ್ವ ಕ್ಯಾನ್ಸರ್‌ ದಿನ. ಮನುಕುಲಕ್ಕೆ ಅಂಟಿದ ಅತಿ ಭಯಾನಕ ರೋಗಗಳಲ್ಲಿ ಕ್ಯಾನ್ಸರ್‌ ಒಂದು. ಈ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್‌ ದಿನವನ್ನು ಆಚರಣೆ ಮಾಡಲಾಗುತ್ತದೆ. ವಿಶ್ವಾದ್ಯಂತ ಕ್ಯಾನ್ಸರ್‌ ಬಗ್ಗೆ...

Read More

ಚೌರಿ ಚೌರಾ ಶತಮಾನೋತ್ಸವಕ್ಕೆ ಚಾಲನೆ ನೀಡಿದ ಮೋದಿ

ನವದೆಹಲಿ: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಚೌರಿ ಚೌರಾ ಶತಮಾನೋತ್ಸವವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, “ಚೌರಿ ಚೌರಾ ಘಟನೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಒಂದೇ ಒಂದು ಘಟನೆಯಲ್ಲ, ಇದು ಬ್ರಿಟಿಷ್ ಆಡಳಿತದ ವಿರುದ್ಧದ ಉದ್ವೇಗದ...

Read More

15 ಎಲ್‌ಸಿಎಚ್‌ ಹೆಲಿಕಾಫ್ಟರ್‌ಗಾಗಿ ಮೊದಲ ಆರ್ಡರ್ ಸ್ವೀಕರಿಸಲು ಸಜ್ಜಾಗಿದೆ HAL

ಬೆಂಗಳೂರು: ವಾಯುಪಡೆಗೆ 83 ಎಲ್‌ಸಿಎ ಎಂಕೆ -1 ಎ ಜೆಟ್‌ಗಳನ್ನು ಪೂರೈಸಲು ರೂ. 48,000 ಕೋಟಿ ಗುತ್ತಿಗೆ ಪಡೆದ ನಂತರ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸ್ಥಳೀಯವಾಗಿ ತಯಾರಿಸಿದ ಲಘು ಯುದ್ಧ ಹೆಲಿಕಾಫ್ಟರ್‌ಗಾಗಿ  ಮೊದಲ ಆರ್ಡರ್ ಸ್ವೀಕರಿಸಲು ಸಜ್ಜಾಗಿದೆ. ಮೇಕ್ ಇನ್...

Read More

ಮಾರುಕಟ್ಟೆ ದಕ್ಷತೆ ಸುಧಾರಣಾ ಕ್ರಮ ಸ್ವಾಗತಾರ್ಹ: ಭಾರತದ ಕೃಷಿ ಕಾಯ್ದೆಗೆ ಯುಎಸ್‌ ಬೆಂಬಲ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ಮಾಡಿರುವ ಕೃಷಿ ಕಾಯ್ದೆಗಳನ್ನು ಅಮೆರಿಕಾ ಬೆಂಬಲಿಸಿದೆ. ಭಾರತದಲ್ಲಿ ಮಾರುಕಟ್ಟೆಗಳ ದಕ್ಷತೆಯನ್ನು ಬಲಪಡಿಸುವ ಕ್ರಮಗಳನ್ನು, ಹೆಚ್ಚಿನ ಖಾಸಗಿ ಹೂಡಿಕೆಗಳಿಗೆ ಅನುವು  ಮಾಡಿಕೊಡುವ ಕ್ರಮಗಳನ್ನು ಸ್ವಾಗತಿಸುವುದಾಗಿ ಅಮೆರಿಕ ಹೇಳಿದೆ. ಶಾಂತಿಯುತ ಪ್ರತಿಭಟನೆಗಳು ಪ್ರಬುದ್ಧ ಪ್ರಜಾಪ್ರಭುತ್ವದ ಲಕ್ಷಣ ಎಂದಿದೆ. ಭಿನ್ನಾಭಿಪ್ರಾಯಗಳನ್ನು...

Read More

ಅಪಪ್ರಚಾರ ಭಾರತವನ್ನು ತಡೆಯಲಾರದು, ಭಾರತ ಒಗ್ಗಟ್ಟಾಗಿದೆ: ಅಮಿತ್‌ ಶಾ

ನವದೆಹಲಿ: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ವಿದೇಶಿ ವ್ಯಕ್ತಿಗಳ ಪ್ರತಿಕ್ರಿಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಖಂಡಿಸಿದ್ದಾರೆ. ಟ್ವಿಟ್‌ ಮಾಡಿರುವ ಗೃಹ ಸಚಿವರು, “ಯಾವುದೇ ಅಪಪ್ರಚಾರವು ಭಾರತದ ಏಕತೆಯನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರವು ಭಾರತವನ್ನು...

Read More

ಇಂದಿನಿಂದ 1 ವರ್ಷ ಪಂಡಿತ್‌ ಭೀಮ್‌ಸೇನ್‌  ಜೋಶಿ ಅವರ ಜನ್ಮ ಶತಮಾನೋತ್ಸವ ಆಚರಣೆ

ನವದೆಹಲಿ:  ಸಂಗೀತ ಲೋಕದ ದೊರೆ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರ ವರ್ಷಪೂರ್ತಿಯ ಜನ್ಮ ಶತಮಾನೋತ್ಸವ ಇಂದು ಪ್ರಾರಂಭವಾಗಲಿದೆ.  ಮಹಾನ್ ಸಂಗೀತ ಮಾಂತ್ರಿಕನ ಸಂಗೀತ ಪರಂಪರೆಯ ಸ್ಮರಣಾರ್ಥ ಮುಂಬೈನಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ರಿತ್ವಿಕ್ ಫೌಂಡೇಶನ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಆಯೋಜಿಸಲಾಗಿದೆ....

Read More

ಇಂದಿನಿಂದ ರಾಷ್ಟ್ರಪತಿಗಳಿಂದ 4 ದಿನಗಳ ಕರ್ನಾಟಕ, ಆಂಧ್ರ ಭೇಟಿ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ದಿನಗಳ ಭೇಟಿ ನೀಡಲಿದ್ದಾರೆ. ಅವರು ಇಂದು ಸಂಜೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ನಾಳೆ, ಬೆಂಗಳೂರಿನ ಯಲಹಂಕಾದ ವಾಯುಪಡೆ ನಿಲ್ದಾಣದಲ್ಲಿ ಏರೋ ಇಂಡಿಯಾ -21 ರ ಸಮಾರೋಪ ಕಾರ್ಯವನ್ನು ಉದ್ದೇಶಿಸಿ ರಾಷ್ಟ್ರಪತಿಗಳು...

Read More

#IndiaTogether, #IndiaAgainstPropaganda ಬಳಸಿ ಭಾರತೀಯ ಸೆಲೆಬ್ರಿಟಿಗಳ ಟ್ವಿಟ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೈಜಾಕ್ ಮಾಡುವ ಪ್ರಯತ್ನ ನಡೆಸುತ್ತಿವೆ. ಭಾರತವನ್ನು ವಿಭಜನೆಗೊಳಿಸುವ ಅಪಾಯಕಾರಿ ಮನಸ್ಥಿತಿಯ ಜನರು ಈಗಾಗಲೇ ಪ್ರತಿಭಟನೆಯನ್ನು ಹಿಂಸಾತ್ಮಕ ರೂಪಕ್ಕೆ ತಿರುಗಿಸಿದ್ದನ್ನು ನಾವು ನೋಡಿದ್ದೇವೆ. ಇದೀಗ ಇಂತಹ ದುಷ್ಟಶಕ್ತಿಗಳು...

Read More

ರೈತ ಪ್ರತಿಭಟನೆಗೆ ವಿದೇಶಿ ಸೆಲೆಬ್ರಿಟಿಗಳ ಬೆಂಬಲ: ವಿದೇಶಾಂಗ ಸಚಿವಾಲಯದ ತಿರುಗೇಟು

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಈಗ ವಿದೇಶಗಳ ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದ ಮೂಲಕ ಬೆಂಬಲ ನೀಡುತ್ತಿದ್ದಾರೆ. ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಮಾಡುತ್ತಿದ್ದಾರೆ. ಈ...

Read More

Recent News

Back To Top