News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಪಪ್ರಚಾರ ಭಾರತವನ್ನು ತಡೆಯಲಾರದು, ಭಾರತ ಒಗ್ಗಟ್ಟಾಗಿದೆ: ಅಮಿತ್‌ ಶಾ

ನವದೆಹಲಿ: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ವಿದೇಶಿ ವ್ಯಕ್ತಿಗಳ ಪ್ರತಿಕ್ರಿಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಖಂಡಿಸಿದ್ದಾರೆ. ಟ್ವಿಟ್‌ ಮಾಡಿರುವ ಗೃಹ ಸಚಿವರು, “ಯಾವುದೇ ಅಪಪ್ರಚಾರವು ಭಾರತದ ಏಕತೆಯನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರವು ಭಾರತವನ್ನು...

Read More

ಇಂದಿನಿಂದ 1 ವರ್ಷ ಪಂಡಿತ್‌ ಭೀಮ್‌ಸೇನ್‌  ಜೋಶಿ ಅವರ ಜನ್ಮ ಶತಮಾನೋತ್ಸವ ಆಚರಣೆ

ನವದೆಹಲಿ:  ಸಂಗೀತ ಲೋಕದ ದೊರೆ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರ ವರ್ಷಪೂರ್ತಿಯ ಜನ್ಮ ಶತಮಾನೋತ್ಸವ ಇಂದು ಪ್ರಾರಂಭವಾಗಲಿದೆ.  ಮಹಾನ್ ಸಂಗೀತ ಮಾಂತ್ರಿಕನ ಸಂಗೀತ ಪರಂಪರೆಯ ಸ್ಮರಣಾರ್ಥ ಮುಂಬೈನಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ರಿತ್ವಿಕ್ ಫೌಂಡೇಶನ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಆಯೋಜಿಸಲಾಗಿದೆ....

Read More

ಇಂದಿನಿಂದ ರಾಷ್ಟ್ರಪತಿಗಳಿಂದ 4 ದಿನಗಳ ಕರ್ನಾಟಕ, ಆಂಧ್ರ ಭೇಟಿ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ದಿನಗಳ ಭೇಟಿ ನೀಡಲಿದ್ದಾರೆ. ಅವರು ಇಂದು ಸಂಜೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ನಾಳೆ, ಬೆಂಗಳೂರಿನ ಯಲಹಂಕಾದ ವಾಯುಪಡೆ ನಿಲ್ದಾಣದಲ್ಲಿ ಏರೋ ಇಂಡಿಯಾ -21 ರ ಸಮಾರೋಪ ಕಾರ್ಯವನ್ನು ಉದ್ದೇಶಿಸಿ ರಾಷ್ಟ್ರಪತಿಗಳು...

Read More

#IndiaTogether, #IndiaAgainstPropaganda ಬಳಸಿ ಭಾರತೀಯ ಸೆಲೆಬ್ರಿಟಿಗಳ ಟ್ವಿಟ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೈಜಾಕ್ ಮಾಡುವ ಪ್ರಯತ್ನ ನಡೆಸುತ್ತಿವೆ. ಭಾರತವನ್ನು ವಿಭಜನೆಗೊಳಿಸುವ ಅಪಾಯಕಾರಿ ಮನಸ್ಥಿತಿಯ ಜನರು ಈಗಾಗಲೇ ಪ್ರತಿಭಟನೆಯನ್ನು ಹಿಂಸಾತ್ಮಕ ರೂಪಕ್ಕೆ ತಿರುಗಿಸಿದ್ದನ್ನು ನಾವು ನೋಡಿದ್ದೇವೆ. ಇದೀಗ ಇಂತಹ ದುಷ್ಟಶಕ್ತಿಗಳು...

Read More

ರೈತ ಪ್ರತಿಭಟನೆಗೆ ವಿದೇಶಿ ಸೆಲೆಬ್ರಿಟಿಗಳ ಬೆಂಬಲ: ವಿದೇಶಾಂಗ ಸಚಿವಾಲಯದ ತಿರುಗೇಟು

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಈಗ ವಿದೇಶಗಳ ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದ ಮೂಲಕ ಬೆಂಬಲ ನೀಡುತ್ತಿದ್ದಾರೆ. ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಮಾಡುತ್ತಿದ್ದಾರೆ. ಈ...

Read More

ಬಿಹಾರ: ಹಿಂಸಾತ್ಮಕ ಪ್ರತಿಭಟನೆ ನಡೆಸುವವರಿಗೆ ಸರ್ಕಾರಿ ಉದ್ಯೋಗವಿಲ್ಲ

ಪಾಟ್ನಾ: ಹಿಂಸಾಚಾರವನ್ನು ತಡೆಯುವ ಸಲುವಾಗಿ ಬಿಹಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆ ಅಥವಾ ರಸ್ತೆ ತಡೆಗಳಲ್ಲಿ ಭಾಗಿಯಾಗುವ ಜನರಿಗೆ ಸರ್ಕಾರಿ ಕೆಲಸ ಅಥವಾ ಗುತ್ತಿಗೆಯನ್ನು ನಿರಾಕರಿಸಲಾಗುವುದು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ಯಾರಾದರೂ ಭಾಗವಹಿಸಿದರೆ, ಪೊಲೀಸರು ಅವರ...

Read More

ಗಲಭೆಕೋರ ದೀಪ್‌ ಸಿಧು ಬಗ್ಗೆ ಮಾಹಿತಿ ನೀಡಿದವರಿಗೆ ರೂ.1 ಲಕ್ಷ ಘೋಷಿಸಿದ ಪೊಲೀಸರು

ನವದೆಹಲಿ: ಗಣರಾಜ್ಯೋತ್ಸವದಂದು ಹಿಂಸಾಚಾರ ನಡೆಯಲು ಕಾರಣರಾದ  ದೀಪ್ ಸಿಧು, ಜುಗರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ಬುಧವಾರ ತಲಾ 1 ಲಕ್ಷ ರೂಪಾಯಿ ಘೋಷಿಸಿದ್ದಾರೆ ಮತ್ತು ಜಜ್ಬೀರ್ ಸಿಂಗ್, ಬುಟಾ...

Read More

ಕಂಚಿ ಮಠದಿಂದ ರಾಮ ಮಂದಿರ ನಿರ್ಮಾಣಕ್ಕೆ ರೂ.6 ಕೋಟಿ ದೇಣಿಗೆ ಹಸ್ತಾಂತರ

ನವದೆಹಲಿ: ರಾಮ ಜನ್ಮಭೂಮಿ ದೇಗುಲ ಟ್ರಸ್ಟ್ ಅಯೋಧ್ಯೆಯಲ್ಲಿ ಮಹತ್ವಾಕಾಂಕ್ಷೆಯ ರಾಮ ಮಂದಿರವನ್ನು 1,100 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ರಾಷ್ಟ್ರವ್ಯಾಪಿ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಮಂದಿರದ ಮುಖ್ಯ ರಚನೆಯನ್ನು ನಿರ್ಮಿಸಲು 300 ಕೋಟಿ ರೂ.ವೆಚ್ಚವಾಗಲಿದೆ. ಕಳೆದ ಆಗಸ್ಟ್‌ನಲ್ಲಿ ಭೂಮಿ...

Read More

ಅಂಡಮಾನ್-ನಿಕೋಬಾರ್ ಕೊರೋನಾ ಮುಕ್ತವಾದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೋವಿಡ್ -19 ಮುಕ್ತವಾದ ದೇಶದ ಮೊದಲ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಿದೆ.  ಸಕ್ರಿಯ ಪ್ರಕರಣಗಳು ಈ ದ್ವೀಪಗಳಲ್ಲಿ ಶೂನ್ಯಕ್ಕೆ ಇಳಿದಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇದ್ದ ಕೊನೆಯ ನಾಲ್ಕು ಸೋಂಕಿತ ವ್ಯಕ್ತಿಗಳನ್ನು...

Read More

ಕಳೆದ 3 ವರ್ಷಗಳಲ್ಲಿ ಗಡಿಯಲ್ಲಿ ಪಾಕಿಸ್ಥಾನದಿಂದ 10,752 ಬಾರಿ ಕದನ ವಿರಾಮ ಉಲ್ಲಂಘನೆ

ನವದೆಹಲಿ: ಪಾಕಿಸ್ಥಾನಕ್ಕೆ ಕದನ ವಿರಾಮ ಉಲ್ಲಂಘನೆ ಮಾಡುವುದು ಛಾಳಿಯಾಗಿ ಮಾರ್ಪಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಗಡಿಯಲ್ಲಿ ಪಾಕಿಸ್ಥಾನ ಒಟ್ಟು 10,752 ಬಾರಿ ಕದನ ವಿರಾಮ ಮಾಡಿದೆ ಎಂದು ಕೇಂದ್ರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ. ಪಾಕಿಸ್ಥಾನದ ಈ ಕೃತ್ಯದಿಂದಾಗಿ 72 ಭದ್ರತಾ ಸಿಬ್ಬಂದಿಗಳು...

Read More

Recent News

Back To Top