News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲ‌ಕ್ನೋ: ಅಂಬೇಡ್ಕರ್ ಸಾಂಸ್ಕೃತಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ರಾಷ್ಟ್ರಪತಿ

ಲಕ್ನೋ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಲಕ್ನೋದಲ್ಲಿ ಡಾ.ಭೀಮರಾವ್ ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಲೋಕಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿದೆ. ಈ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿ ಕೇಶವ್‌...

Read More

ಅಸ್ಸಾಂ: ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡ ವಿಧವೆಯರಿಗೆ 2.5 ಲಕ್ಷ ರೂ ಘೋಷಣೆ

ಗುವಾಹಟಿ: ಕೋವಿಡ್-‌19 ಕಾರಣದಿಂದಾಗಿ ಪತಿಯರನ್ನು ಕಳೆದುಕೊಂಡ ವಿಧವೆಯರಿಗೆ 2.5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಕುಟುಂಬದ ಆದಾಯ ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಇದ್ದವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ‘ಮುಖ್ಯಮಂತ್ರಿಯವರ ಕೋವಿಡ್-19 ವಿಧವೆಯರ ಬೆಂಬಲ ಯೋಜನೆ’...

Read More

MSMEಗಳಿಗೆ ಹಣಕಾಸು ರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದೆ ಕೇಂದ್ರ ಸರ್ಕಾರ

ನವದೆಹಲಿ: ಮುಂದೆ ಬರಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಹಣಕಾಸು ರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಈ ರೀತಿಯ ರೇಟಿಂಗ್ ವ್ಯವಸ್ಥೆಯು ಸಾಲಗಾರರಿಗೆ ಉತ್ತಮ ಸಾಲ ನಿರ್ಣಯದೊಂದಿಗೆ ಸಾಲ ನೀಡಲು ಬ್ಯಾಂಕುಗಳಿಗೆ ಸಹಾಯ ಮಾಡುತ್ತದೆ ಎಂದು...

Read More

5 ಅಂತರರಾಷ್ಟ್ರೀಯ ವಿಮಾನನಿಲ್ದಾಣ ಹೊಂದಿದ ದೇಶದ ಏಕೈಕ ರಾಜ್ಯವಾಗಲಿದೆ ಯುಪಿ

ಲಕ್ನೋ: ಉತ್ತರಪ್ರದೇಶ ಶೀಘ್ರದಲ್ಲೇ ಐದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿ ಹೊರಹೊಮ್ಮಲಿದೆ. ಲಕ್ನೋ ಮತ್ತು ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ಮಾಣದ ನಂತರ, ರಾಜ್ಯವು ಶೀಘ್ರದಲ್ಲೇ ಕುಶಿನಗರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಲಿದ್ದು, ಅದರ ಕಾಮಗಾರಿ ಬಹುತೇಕ...

Read More

ಭಯೋತ್ಪಾದನೆಗೆ ಡ್ರೋನ್‌ಗಳ ಬಳಕೆ ಗಂಭೀರ ಸಮಸ್ಯೆ: ವಿಶ್ವಸಂಸ್ಥೆಗೆ ಭಾರತ

ವಿಶ್ವಸಂಸ್ಥೆ: ಸೂಕ್ಷ್ಮ ಸ್ಥಳಗಳು ಮತ್ತು ವಾಣಿಜ್ಯ ಸ್ವತ್ತುಗಳ ಮೇಲೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಬಳಸುವ ಬೆಳವಣಿಗೆ ಗಂಭೀರ ಸಮಸ್ಯೆಯಾಗಿದ್ದು, ಜಾಗತಿಕ ಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಭಾರತವು ಯುಎನ್ ಜನರಲ್ ಅಸೆಂಬ್ಲಿಗೆ ತಿಳಿಸಿದೆ. ಜಮ್ಮುವಿನಲ್ಲಿನ ಭಾರತೀಯ ವಾಯುಪಡೆ...

Read More

‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಜಾರಿಗೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ

ನವದೆಹಲಿ: ಜುಲೈ 31ರವರೆಗೆ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಮಂಗಳವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ವಲಸೆ ಕಾರ್ಮಿಕರಿಗಾಗಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆಯನ್ನು ಜುಲೈ 31...

Read More

ಇಂದು ಜಿ20 ಸಚಿವ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಸ್.ಜೈಶಂಕರ್

ನವದೆಹಲಿ: ಇಂದು ಇಟಲಿಯಲ್ಲಿ ನಡೆಯಲಿರುವ ಜಿ 20 ಸಚಿವ ಸಭೆಗಳಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗವಹಿಸಲಿದ್ದಾರೆ. ಇದು ವಿದೇಶಾಂಗ ಮಂತ್ರಿ ಮಟ್ಟದ ಮತ್ತು ಅಭಿವೃದ್ಧಿ ಮಂತ್ರಿ ಮಟ್ಟದ ಮಂತ್ರಿ ಸಭೆಗೆ ಸಂಬಂಧಿಸಿವೆ. ನಿನ್ನೆ, ಡಾ.ಜೈಶಂಕರ್ ಅವರು ಇಂಡೋನೇಷ್ಯಾದ ವಿದೇಶಾಂಗ ಸಚಿವ ರೆಟ್ನೊ...

Read More

ಕೋವಿನ್‌ ಪೋರ್ಟಲ್‌ ಬಗ್ಗೆ ಆಸಕ್ತಿ ತೋರಿಸುತ್ತಿವೆ 50 ಕ್ಕೂ ಹೆಚ್ಚು ದೇಶಗಳು

ನವದೆಹಲಿ: 50 ಕ್ಕೂ ಹೆಚ್ಚು ದೇಶಗಳು ತಮ್ಮ ಕೋವಿಡ್ ಲಸಿಕಾ ಅಭಿಯಾನವನ್ನು ನಡೆಸುವ ಸಲುವಾಗಿ ಕೋವಿನ್ ಮಾದರಿಯ ವ್ಯವಸ್ಥೆಯನ್ನು ಹೊಂದಲು ಆಸಕ್ತಿ ತೋರಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಮತ್ತು ಕೋವಿನ್ ವೇದಿಕೆಯ ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ  ಹೇಳಿದ್ದಾರೆ. ಕೆನಡಾ, ಮೆಕ್ಸಿಕೊ,...

Read More

ಭಾರತದ ತಿರುಚಿದ ಭೂಪಟ ಹಾಕಿದ ಟ್ವಿಟರ್‌ ಎಂಡಿ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಭಾರತದ ತಿರುಚಿದ ಭೂಪಟವನ್ನು ಹಾಕಿದ್ದಕ್ಕಾಗಿ ಟ್ವಿಟರ್ ಸಾಕಷ್ಟು ಆಕ್ರೋಶವನ್ನು ಎದುರಿಸುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ಟ್ವಿಟರ್ ಇಂಡಿಯಾದ ಎಂಡಿ ಮನೀಶ್ ಮಹೇಶ್ವರಿ ಅವರು ಭಾರತದ ತಪ್ಪು ಭೂಪಟವನ್ನು ತೋರಿಸಿದ್ದಕ್ಕಾಗಿ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟ್ವಿಟರ್ ವ್ಯವಸ್ಥಾಪಕ ನಿರ್ದೇಶಕ...

Read More

ಕಾಶ್ಮೀರ: ಯುವತಿಯರ ಅಪಹರಣ, ಮತಾಂತರದ ವಿರುದ್ಧ ಸಿಖ್‌ ಗುಂಪುಗಳ ಪ್ರತಿಭಟನೆ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಸಿಖ್‌ ಯುವತಿಯರನ್ನು ಅಪಹರಿಸಿ, ಇಸ್ಲಾಂಗೆ ಮತಾಂತರ ಮಾಡಿ ವಯಸ್ಸಾದ ವ್ಯಕ್ತಿಗಳೊಂದಿಗೆ ಮದುವೆ ಮಾಡಿಸಿದ ಘಟನೆಯು  ಕಣಿವೆಯಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಸಿಖ್‌ ಸಂಘಟನೆಗಳು ಘಟನೆಯನ್ನು ಖಂಡಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಸಿಖ್...

Read More

Recent News

Back To Top