ಹಂಪಿ: ‘ಕಿಷ್ಕಿಂದಪುರಿ’ಯ ಅಭಿವೃದ್ಧಿಗಾಗಿ ಅಯೋಧ್ಯಾ ಮಾದರಿಯ ಟ್ರಸ್ಟ್ ಸ್ಥಾಪನೆ

ಹಂಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಅನ್ನು ಸ್ಥಾಪನೆ ಮಾಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೀಗ ಕರ್ನಾಟಕದ ಹಂಪಿಯಲ್ಲೂ ಇಂತಹುದೇ ಒಂದು ಟ್ರಸ್ಟ್ ರಚನೆಗೊಂಡಿದೆ. ‘ಕಿಷ್ಕಿಂದ’ ಪಂಪಾ ಕ್ಷೇತ್ರದಲ್ಲಿ ‘ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸ್ಥಾಪನೆಗೊಂಡಿದೆ. ವಿಶೇಷವೆಂದರೆ, ಈ ಟ್ರಸ್ಟ್ ಜ್ಯೋತಿಷ್ಯ ಪೀಠ ದ್ವಾರಾಕ ಪೀಠದ ಜಗದ್ಗುರು ಶಂಕರಾಚಾರ್ಯ ಅವರ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಲಿದೆ. ಇವರು ರಾಮ ಜನ್ಮಭೂಮಿಯ ಪ್ರಮುಖ ಅರ್ಜಿದಾರರಲ್ಲಿ ಒಬ್ಬರು. ಹಂಪಿಯಲ್ಲಿ ಪಂಪಕ್ಷೇತ್ರದ … Continue reading ಹಂಪಿ: ‘ಕಿಷ್ಕಿಂದಪುರಿ’ಯ ಅಭಿವೃದ್ಧಿಗಾಗಿ ಅಯೋಧ್ಯಾ ಮಾದರಿಯ ಟ್ರಸ್ಟ್ ಸ್ಥಾಪನೆ