News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಎಪಿ ನಷ್ಟದಲ್ಲಿದೆ, ದೇಣಿಗೆ ಕೊಡಿ ಎಂದ ಕೇಜ್ರಿವಾಲ್

ನವದೆಹಲಿ: ಜಾಹೀರಾತಿಗಾಗಿ ಬರೋಬ್ಬರಿ 520 ಕೋಟಿ ರೂಪಾಯಿಗಳನ್ನು ವ್ಯಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ತಮ್ಮ ಪಕ್ಷದ ಉದ್ಧಾರಕ್ಕಾಗಿ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಅಂಗಲಾಚಿದ್ದಾರೆ. ಪ್ರತಿಯೊಬ್ಬರು ನಮ್ಮ ಪಕ್ಷಕ್ಕೆ ತಲಾ 10 ರೂಪಾಯಿಗಳನ್ನು ನೀಡಿ ಎಂದು ಅವರು ಕೇಳಿಕೊಂಡಿದ್ದಾರೆ. ಈ...

Read More

ಕೇಂದ್ರದ ವಿರುದ್ಧ ಎಎಪಿ ಮೇಲ್ಮನವಿ

ನವದೆಹಲಿ: ಕೇಂದ್ರ ಗೃಹ ಇಲಾಖೆಯ ಅಧಿಸೂಚನೆಯನ್ನು ಪ್ರಶ್ನಿಸಿ ದೆಹಲಿ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಗುರುವಾರ ಮೇಲ್ಮನವಿ ಸಲ್ಲಿಸಿದೆ. ನ್ಯಾಯಮೂರ್ತಿ ಬಿ.ಡಿ.ಅಹ್ಮದ್ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಗೆ...

Read More

ದೆಹಲಿಯಿಂದ ವರ್ಗಾವಣೆ ಬಯಸುತ್ತಿರುವ ಅಧಿಕಾರಿಗಳು

ನವದೆಹಲಿ: ದೆಹಲಿಯ ಎಎಪಿ ಸರ್ಕಾರದ ವರ್ತನೆಯಿಂದ ಕಂಗಾಲಾಗಿರುವ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧೀನದಲ್ಲಿ ಕಾರ್ಯನಿರ್ವಹಿಸಲು ನಮಗೆ ಇಷ್ಟವಿಲ್ಲ ಎಂದು ದೆಹಲಿ ಸರ್ಕಾರದಲ್ಲಿನ ಕೆಲ  ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ....

Read More

ಇಂದು ರಾಷ್ಟ್ರಪತಿ ಭೇಟಿಯಾಗಲಿರುವ ಕೇಜ್ರಿವಾಲ್

ನವದೆಹಲಿ: ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರೊಂದಿಗೆ ಭಿನ್ನಾಭಿಪ್ರಾಯ ಮೂಡಿಸಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ರಾಷ್ಟ್ರಪತಿಗಳನ್ನು ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಅವರು...

Read More

ಪ್ರಧಾನ ಕಾರ್ಯದರ್ಶಿ ಕಛೇರಿಗೆ ಬೀಗ ಹಾಕಿಸಿದ ಕೇಜ್ರಿವಾಲ್

ನವದೆಹಲಿ: ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ಶಕುಂತಲಾ ಗಾಂಬ್ಲಿನ್ ಅವರನ್ನು ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ತಿಕ್ಕಾಟ ತಾರಕಕ್ಕೇರಿದೆ. ಜಂಗ್ ಅವರ ಆದೇಶದಂತೆ ಗಾಂಬ್ಲಿನ್ ಅವರನ್ನು ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ...

Read More

ಲೆ.ಗವರ್ನರ್ ಜಂಗ್ ವಿರುದ್ಧ ಕೇಜ್ರಿ ಆಕ್ರೋಶ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಹರಿಹಾಯ್ದಿದೆ. ಜಂಗ್ ಅವರು ಸರ್ಕಾರವನ್ನು ಕಡೆಗಣಿಸಿ, ಅಸಂವಿಧಾನಿಕವಾಗಿ ಹಿರಿಯ ಅಧಿಕಾರಿ ಶಕುಂತಲಾ ಗಾಂಮ್ಲಿನ್ ಅವರನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ ಎಂದು ಸರ್ಕಾರ...

Read More

ಮಾಧ್ಯಮಗಳನ್ನು ಟೀಕಿಸಿದ ಕೇಜ್ರಿವಾಲ್ ವಿರುದ್ಧ ಆಕ್ರೋಶ

ನವದೆಹಲಿ: ಅಗತ್ಯವೆನಿಸಿದರೆ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಎಂದು ತಮ್ಮ ಸಚಿವರುಗಳಿಗೆ ಸುತ್ತೋಲೆ ಹೊರಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದೊಂದು ಮಾಧ್ಯಮಗಳ ಟೀಕೆಗೆ ನಡೆಸುತ್ತಿರುವ ಕೆಟ್ಟ ಪ್ರಯತ್ನ ಎಂದು ಎಡಿಟರ್‍ಸ್ ಗಿಲ್ಡ್ ಆಫ್...

Read More

ಆತ್ಮಹತ್ಯೆ ಬಳಿಕವೂ ಭಾಷಣ: ಕೇಜ್ರಿವಾಲ್ ಕ್ಷಮೆ

ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಕೊನೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೌನ ಮುರಿದಿದ್ದಾರೆ. ಘಟನೆ ನಡೆದ ಬಳಿಕವೂ ಭಾಷಣ ಮುಂದುವರೆಸಿದ್ದಕ್ಕಾಗಿ ಕ್ಷಮೆಯಾಚನೆ ಮಾಡಿದ್ದಾರೆ. ‘ವೇದಿಕೆಯಿಂದ ಮರ ತುಂಬಾ ದೂರದಲ್ಲಿತ್ತು. ಮರದ ಹತ್ತಿರ...

Read More

ಭಿನ್ನ ಅಭಿಪ್ರಾಯದ ಅಭಿವ್ಯಕ್ತಿ ನಿಯಮದ ಉಲ್ಲಂಘನೆಯಲ್ಲ

ನವದೆಹಲಿ: ಎಎಪಿ ಪಕ್ಷದ ಷೋಕಾಸು ನೋಟಿಸ್‌ಗೆ ತೀಕ್ಷ್ಣ ಶಬ್ದಗಳ ಮೂಲಕ ಉತ್ತರ ನೀಡಿರುವ ಬಂಡಾಯ ನಾಯಕ ಯೋಗೇಂದ್ರ ಯಾದವ್, ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಬಾರದು ಎಂದಿದ್ದಾರೆ. ‘ಸದಸ್ಯರು, ಪದಾಧಿಕಾರಿಗಳಲ್ಲದವರು ಪಕ್ಷದೊಳಗೆ ಅಥವಾ ಹೊರಗೆ ತಮ್ಮ ಅಭಿಪ್ರಾಯವನ್ನು...

Read More

ಶ್ರೇಷ್ಠ ನಾಯಕ ಟೀಕೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರಬೇಕು

ನವದೆಹಲಿ: ತಮ್ಮನ್ನು ಪಕ್ಷದ ಉನ್ನತ ಸ್ಥಾನದಿಂದ ಕಿತ್ತು ಹಾಕಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಎಎಪಿಯ ಭಿನ್ನಮತೀಯ ನಾಯಕ ಯೋಗೇಂದ್ರ ಯಾದವ್ ಅವರು ‘ಎಲ್ಲಾ ಶ್ರೇಷ್ಠ ನಾಯಕರುಗಳು ಟೀಕೆಗಳನ್ನು ಕೇಳುವ ಸಾಮರ್ಥ್ಯವನ್ನು ಹೊಂದಿರಬೇಕು’ ಎಂದು ಕಿವಿಮಾತು ಹೇಳಿದ್ದಾರೆ. ಕೇಜ್ರಿವಾಲ್ ಅವರ ಸರ್ವಾಧಿಕಾರಿ...

Read More

Recent News

Back To Top