News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಪತ್ತೆ

ಬಂಟ್ವಾಳ : ತಾಲೂಕು ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ದಿ.ಹರೀಶ್‌ಶೆಟ್ಟಿ ಅವರ ಪುತ್ರಿ ಕು|ಆಶ್ವೀಜಾ(21) ಎ.3ರಿಂದ ನಾಪತ್ತೆಯಾಗಿದ್ದಾರೆ. ಅಂದು ಬೆಳಗ್ಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆಯಾಗಿರುವಳು. ಆಕೆಯ ಮೊಬಲ್ ಕೂಡ ಸ್ವಿಚ್ ಆಫ್...

Read More

ಆಹಾರ ಸುರಕ್ಷತೆ ಜಾಗೃತಿ ಮುಖ್ಯ ಡಾ. ಆನಂದ ಸಲ್ದಾನ

ಉಳ್ಳಾಲ : ದೈನಂದಿನ ಜೀವನದಲ್ಲಿ ಸೇವಿಸುವ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಕಾರ್ಯ ಆಗಬೇಕಿದ್ದು, ವೈದ್ಯರು ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಅಭಿಪ್ರಾಯಪಟ್ಟರು.ಅವರು ವಿಶ್ವ ಆರೋಗ್ಯ...

Read More

’ಶಾಲೆಯ ಮಕ್ಕಳಿಗೆ ನಾಯಕತ್ವ’ ಕಾರ್ಯಾಗಾರ

ಮಂಗಳೂರು: ಭಾರತ ಸೇವಾ ದಳದ  ಮಂಗಳೂರು ತಾಲೂಕು ಘಟಕ ಮಂಗಳವಾರ ಶಕ್ತಿನಗರದ ನಲ್ಯಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನದ ’ಶಾಲೆಯ ಮಕ್ಕಳಿಗೆ ನಾಯಕತ್ವ’ ಕಾರ್ಯಾಗಾರ ಆಯೋಜಿಸಿತ್ತು. 28 ಸರ್ಕಾರಿ ಶಾಲೆಗಳ ಸುಮಾರು 100 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಶಾಸಕ ಜೆ.ಆರ್.ಲೋಬೊ ತಮ್ಮ...

Read More

ಕಾಲೆಳೆಯುವ ಪ್ರವೃತ್ತಿಯ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರಿ

ಬೈಂದೂರು : ಉತ್ತಮ ಸಮಾಜ ನಿರ್ಮಾಣ ಮಾಡಿ ಜನಪರ ಕಾರ್ಯಗಳನ್ನು ಮಾಡಲು ಹೋದಾಗ ವಿಘ್ನಗಳು ಜಾಸ್ತಿಯಾಗುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಯಕಗಳಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಇನ್ನೊಬ್ಬರ ಕಾಲೆಳೆಯುವ ಪ್ರವೃತ್ತಿಯ ವ್ಯಕ್ತಿಗಳು ಇಲ್ಲಿಗೂ ಬರಬಹುದು ಎಚ್ಚರವಾಗಿರಿ.ಇದು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್...

Read More

ಬಾಲಮೇಳ ಕಾರ್ಯಕ್ರಮ ಉದ್ಘಾಟನೆ

ಪುತ್ತೂರು: ಪುಟಾಣಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಡವಲು ಬಾಲಮೇಳದಂತಹ ಕಾರ್ಯಕ್ರಮ ಪೂರಕ. ಮಕ್ಕಳ ಪ್ರತಿಭೆ, ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಕ್ಕರೆ ಅವರು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂದು ಜಿ.ಪಂ.ಸದಸ್ಯೆ ಪುಷ್ಪಾವತಿ ಕಳುವಾಜೆ ಹೇಳಿದರು. ಅವರು ಸವಣೂರು ಗ್ರಾಮದ ಪೆರಿಯಡ್ಕ ಅಂಗನವಾಡಿ...

Read More

ಮನೆ ನವೀಕರಣಕ್ಕೆ ಚೆಕ್ ಹಸ್ತಾಂತರ

ಮಂಗಳೂರು: ಇತ್ತೀಚೆಗೆ ಮಳೆಯಿಂದಾಗಿ ಕುಸಿದುಬಿದಿದ್ದ ದಯಾಕರ್ ಬಂಗೇರ ಅವರ ಮನೆ ನವೀಕರಣಕ್ಕಾಗಿ ಶಾಸಕ ಜೆ.ಆರ್.ಲೋಬೊ ಅವರು ಕುಟುಂಬಕ್ಕೆ ರೂ. 70,000 ಚೆಕ್ ಹಸ್ತಾಂತರಿಸಿದರು. ಬಂಗೇರ ಅವರು ತಮ್ಮ ಎರಡೂ ಕಾಲುಗಳು ಕಳೆದುಕೊಂಡಿದ್ದು, ಅವರ ಪತ್ನಿ ಮುದ್ರಣ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು...

Read More

ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ವಿಭಾಗವು ಸಂತ ಫಿಲೋಮಿನಾ ಪ್ರೌಢ ಶಾಲೆಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ. 4ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಯೋಗ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ...

Read More

ಪುರಾಣಗಳಲ್ಲಿ ಲಿ೦ಗತ್ವ ಅಲ್ಪಸ೦ಖ್ಯಾತರಿಗೆ ಕೊಟ್ಟ ಗೌರವ ಈಗಿನ ದಿನಗಳಲಿಲ್ಲ

ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಜಾಗ್ರತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ. ನಾದಮಣಿ ನಾಲ್ಕೂರ್,ಕೂಡಿ ಬದುಕುವುದು ಮನುಷ್ಯನ ಅನಿವಾರ್ಯತೆಗಳಲ್ಲಿ ಒ೦ದು. ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸತ್ತ ನ೦ತರವೂ ಆತನ ಹೆಸರು ಅಮರವಾಗುವುದು.ಗ೦ಡು ಮತ್ತು ಹೆಣ್ಣಿನ ಮದುವೆಯ ಬ೦ಧವನ್ನು ಸಮಾಜ ಕಲ್ಪಿಸಿದ್ದೇ...

Read More

ಮೇ 3ರಂದು ಬೀರಮಲೋತ್ಸವ ನಡೆಸಲು ಸಮಿತಿ ನಿರ್ಧಾರ

ಪುತ್ತೂರು : ಬಿರುಮಲೆ ಬೆಟ್ಟ ಅಭಿವೃದ್ಧಿಗಾಗಿ 3 ಕೋಟಿ ರೂ. ಬಿಡುಗಡೆಗೊಂಡಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಯೊಂದಿಗೆ ಮೇ 3ರಂದು ಬಿರುಮಲೋತ್ಸವ ನಡೆಸಲು ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ನಿರ್ಣಯ ಕೈಗೊಂಡಿತು.ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಅಧ್ಯಕ್ಷತೆಯಲ್ಲಿ ಭಾನುವಾರ ಬಿರುಮಲೆ ಬೆಟ್ಟದಲ್ಲಿ ಸಮಾಲೋಚನಾ ಸಭೆ ನಡೆಯಿತು....

Read More

ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಾರ್ಷಿಕಜಾತ್ರೋತ್ಸವ

ಬೆಳ್ತಂಗಡಿ: ಇಲ್ಲಿಗೆ ಸನಿಹದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕಜಾತ್ರೋತ್ಸವ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ, ಪುರೋಹಿತ ಪದ್ಮನಾಭ ಜೋಶಿ ಅವರ ಮಾರ್ಗದರ್ಶನದಲ್ಲಿ ಎ.1 ರಿಂದ 5ರ ತನಕ ನಡೆಯಿತು. ಎ.4 ರಂದು ರಾತ್ರಿ ನಡೆದ ಮಹಾರಥೋತ್ಸವ...

Read More

Recent News

Back To Top