News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆ.5ರಂದು ಅಯೋಧ್ಯೆಯ ಅಭಿವೃದ್ಧಿಗಾಗಿ ರೂ.500 ಕೋಟಿ ಯೋಜನೆ ಆರಂಭ

  ಅಯೋಧ್ಯೆ; ಯೋಗಿ ಆದಿತ್ಯನಾಥ ಸರ್ಕಾರವು ಅಯೋಧ್ಯೆಗಾಗಿ ಸುಮಾರು 500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆಸಿದೆ. ಆಗಸ್ಟ್ 5 ರಂದು ರಾಮ ಮಂದಿರಕ್ಕೆ ‘ಭೂಮಿ ಪೂಜೆ’ ನಡೆಯುವ ದಿನದಂದು ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ 326 ಕೋಟಿ...

Read More

ಉದ್ದಿಮೆಗಳ ಅನುಮತಿ, ಅನುಮೋದನೆಗಳಿಗೆ ಸಿಂಗಲ್ ವಿಂಡೋ ವ್ಯವಸ್ಥೆ ತರಲಿದೆ ಕೇಂದ್ರ

ನವದೆಹಲಿ: ಸುಲಲಿತ ವ್ಯಾಪಾರ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ಮತ್ತು ಸರ್ಕಾರದ ನಡೆಯನ್ನು ರೂಪಿಸುವ ಸಲುವಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸಾರ್ವಭೌಮ ಸಂಪತ್ತು ನಿಧಿಗಳು, ವಿದೇಶಿ ಪಿಂಚಣಿ ನಿಧಿಗಳು ಮತ್ತು ಇತರರೊಂದಿಗೆ...

Read More

ಆಕ್ಸ್‌ಫರ್ಡ್ ಕೋವಿಡ್ ಲಸಿಕೆಯ ಅಂತಿಮ ಮಾನವ ಪ್ರಯೋಗಕ್ಕೆ 5 ತಾಣ ಸಿದ್ಧಪಡಿಸಿದ ಭಾರತ

  ನವದೆಹಲಿ: ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯ ಮೂರನೇ ಮತ್ತು ಅಂತಿಮ ಹಂತದ ಮಾನವ ಪ್ರಯೋಗಗಳಿಗೆ ದೇಶಾದ್ಯಂತ ಐದು ತಾಣಗಳು ಸಿದ್ಧವಾಗಿವೆ ಎಂದು ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ) ಕಾರ್ಯದರ್ಶಿ ರೇಣು ಸ್ವರೂಪ್ ಸೋಮವಾರ ತಿಳಿಸಿದ್ದಾರೆ. “ಇದು ಅತ್ಯಗತ್ಯ ಹೆಜ್ಜೆಯಾಗಿದೆ ಏಕೆಂದರೆ ಲಸಿಕೆ...

Read More

ಕೊರೋನಾ: ಭಾರತ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಕೊಂಡಿದೆ ಎಂದ ಮೋದಿ

ನವದೆಹಲಿ: ಕೊರೋನಾವೈರಸ್ ಮಹಾಮಾರಿಗೆ ಸಂಬಂಧಿಸಿದಂತೆ ಭಾರತ ಇತರ ದೇಶಗಳಿಗಿಂತ ಉತ್ತಮವಾಗಿದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿರುವುದು ಇದಕ್ಕೆ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕೊರೋನಾವೈರಸ್ ಪರೀಕ್ಷೆಗಾಗಿ ಮುಂಬೈ, ನೋಯ್ಡಾ ಮತ್ತು ಕೋಲ್ಕತ್ತಾಗಳಲ್ಲಿ ಸ್ಥಾಪನೆಯಾದ ‘ಹೈ ಥ್ರೋಪುಟ್’ ಪ್ರಯೋಗಾಲಯಗಳಿಗೆ...

Read More

ದೇಶದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಕೊರೋನಾದಿಂದ ಗುಣಮುಖ

ನವದೆಹಲಿ: ಕೊರೋನಾ ಸೋಂಕಿನಿಂದ ಈ ವರೆಗೆ ಸುಮಾರು 9,17,568 ಮಂದಿ ಚೇತರಿಸಿಕೊಂಡಿದ್ದು, ಆ ಮೂಲಕ ಚೇತರಿಕೆಯ ಪ್ರಮಾಣ 63.92% ಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸಾವಿನ ಪ್ರಮಾಣ 2.28% ರಷ್ಟು ಇಳಿಕೆಯಾಗಿದೆ ಎಂದೂ ಸಚಿವಾಲಯ ವರದಿಯಲ್ಲಿ...

Read More

ಹವಾಮಾನ ಸಂಬಂಧಿತ ಮಾಹಿತಿ ಒದಗಿಸಲು ಕೇಂದ್ರದಿಂದ ʼಮೌಸಮ್‌ʼ ಆ್ಯಪ್

ನವದೆಹಲಿ: ಕೇಂದ್ರ ಭೂ ವಿಜ್ಞಾನ ಸಚಿವರೂ ಆಗಿರುವ ಡಾ.ಹರ್ಷವರ್ಧನ್ ಸೋಮವಾರ ʼಮೌಸಮ್‌ʼ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಇದು ನಗರವಾರು ಹವಾಮಾನ ಮುನ್ಸೂಚನೆಗಳು ಮತ್ತು ಇತರ ಎಚ್ಚರಿಕೆಗಳನ್ನು ನೀಡುತ್ತದೆ. ‘ಮೌಸಮ್’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್...

Read More

ರಾಮ ಮಂದಿರ ಸ್ಥಳದ 2000 ಅಡಿ ಆಳದಲ್ಲಿ ಇಡಲಾಗುತ್ತಿದೆ ಟೈಮ್‌ ಕ್ಯಾಪ್ಸುಲ್

ಪಾಟ್ನಾ: ರಾಮ ಜನ್ಮಭೂಮಿಗೆ ಸಂಬಂಧಿಸಿದ ಇತಿಹಾಸ ಮತ್ತು ಸಂಗತಿಗಳನ್ನು ದಾಖಲಿಸುವ ಟೈಮ್ ಕ್ಯಾಪ್ಸುಲ್ ಅನ್ನು ಮಂದಿರ ನಿರ್ಮಾಣ ಸ್ಥಳದ 2000 ಅಡಿ ಆಳದಲ್ಲಿ ಇಡಲಾಗುತ್ತಿದೆ. ಭವಿಷ್ಯದಲ್ಲಿ ಯಾವುದೇ ವಿವಾದಗಳು ಭುಗಿಲೇಳಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ...

Read More

ಆ.5ರಂದು ರಾಮ ಮಂದಿರ ಭೂಮಿ ಪೂಜೆ: ಮುನ್ನೆಚ್ಚರಿಕೆಯೊಂದಿಗೆ ಆಚರಿಸಲು ವಿಎಚ್‌ಪಿ ಕರೆ

ನವದೆಹಲಿ: ಶ್ರೀ ರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆ ದಿನಾಚರಣೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂತರು, ವಿದ್ವಾಂಸರು, ಟ್ರಸ್ಟಿಗಳು ಮತ್ತು ಇತರ ಗಣ್ಯರೊಂದಿಗೆ...

Read More

ಒಂದೇ ದಿನ ಸುಮಾರು 5 ಲಕ್ಷ ಕೊರೋನಾ ಪರೀಕ್ಷೆ ನಡೆಸಿದ ಭಾರತ

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಮಾದರಿಗಳನ್ನು ಪರೀಕ್ಷೆ ನಡೆಸುವ ಸಾಮರ್ಥ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏರುತ್ತಿರುವ ಪ್ರಕರಣಗಳನ್ನು ಕ್ಷಿಪ್ರಗತಿಯಲ್ಲಿ ಪತ್ತೆಹಚ್ಚಲು ಇದು ಅಗತ್ಯ ಕೂಡ ಆಗಿದೆ. ವರದಿಗಳ ಪ್ರಕಾರ, ಇದೀಗ ಒಂದೇ ದಿನದಲ್ಲಿ ಸುಮಾರು 5ಲಕ್ಷ ಕೋರೋನಾ ಮಾದರಿಗಳನ್ನು ಪರೀಕ್ಷೆ...

Read More

ಕಾರ್ಗಿಲ್‌ ವೀರರ ಗೌರವಾರ್ಥ ಸೇನಾ ಆಸ್ಪತ್ರೆಗೆ ರೂ.20 ಲಕ್ಷ ದೇಣಿಗೆ ನೀಡಿದ ರಾಷ್ಟ್ರಪತಿ

ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ ಮತ್ತು ಸರ್ವೋಚ್ಚ ತ್ಯಾಗ ಮಾಡಿದ ಸೈನಿಕರ ಗೌರವಾರ್ಥವಾಗಿ, ರಾಷ್ಟ್ರಪತಿ  ರಾಮನಾಥ ಕೋವಿಂದ್ ಅವರು ಜುಲೈ 26ರಂದು ದೆಹಲಿಯ ಸೇನಾ ಆಸ್ಪತ್ರೆಗೆ (Research and Referral) 20 ಲಕ್ಷ ರೂಪಾಯಿಗಳ ಚೆಕ್‌ ಅನ್ನು ಹಸ್ತಾಂತರಿಸಿದರು. ಕೋವಿಡ್ -19...

Read More

Recent News

Back To Top