News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆನ್‌ಲೈನ್‌ ಕಂದ ಷಷ್ಠಿ ಕವಚಂ ಪಠಣದಲ್ಲಿ ಭಾಗಿಯಾದ 2 ಕೋಟಿ ಹಿಂದೂಗಳು

ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ಆಯೋಜನೆಗೊಳಿಸಲಾಗಿದ್ದ ಆನ್‌ಲೈನ್ ಕಂದ ಷಷ್ಠಿ ಕವಚಂ ಪಠಣದಲ್ಲಿ ದಾಖಲೆಯ 2 ಕೋಟಿ ಹಿಂದೂಗಳು ಜಗತ್ತಿನಾದ್ಯಂತದಿಂದ ಭಾಗಿಯಾಗಿದ್ದಾರೆ. ವರದಿಗಳ ಪ್ರಕಾರ, ಪ್ರಸ್ತುತ ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾದ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ, ಜಗತ್ತಿನಾದ್ಯಂತದ ಜನರಿಗೆ...

Read More

ಅಯೋಧ್ಯೆ: ಭೂಮಿ ಪೂಜೆ ಸಮಾರಂಭಕ್ಕಾಗಿ 1,11,000 ಲಡ್ಡುಗಳು ತಯಾರಾಗುತ್ತಿವೆ

ಅಯೋಧ್ಯೆ: ಆಗಸ್ಟ್ 5ರಂದು ಪವಿತ್ರ ಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಐತಿಹಾಸಿಕ ಸಮಾರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸಮಾರಂಭಕ್ಕಾಗಿ ದೇವ್ರಹ ಹಂಸ್ ಬಾಬ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಮನಿ ರಾಮ ದಾಸ್ ಚವಾನಿಯಲ್ಲಿ 1,11,000...

Read More

ಸ್ವದೇಶಿಯಾಗುತ್ತಿದೆ ಐಟಿಬಿಪಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದೊಂದಿಗೆ ಒಪ್ಪಂದ

  ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಸ್ವದೇಶಿ ಆಗುವತ್ತ ಹೆಜ್ಜೆ ಇಟ್ಟಿದೆ. ಶುಕ್ರವಾರ ಅದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದೊಂದಿಗೆ (ಕೆವಿಐಸಿ) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಖಾದಿ ಆಯೋಗದಿಂದ ಪೂರೈಕೆಗಳನ್ನು ಪಡೆಯುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್)...

Read More

ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ಕೊರೋನಾ ಪರೀಕ್ಷೆ: ಮಹತ್ವದ ಸಾಧನೆ

  ನವದೆಹಲಿ: ಒಂದೇ ದಿನದಲ್ಲಿ ಆರು ಲಕ್ಷಕ್ಕೂ ಹೆಚ್ಚು ಕೊರೋನಾವೈರಸ್ ಪರೀಕ್ಷೆಗಳನ್ನು ನಡೆಸುವ ಮೂಲಕ ಭಾರತ ಗಮನಾರ್ಹ ಸಾಧನೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ವಿವಿಧ ಪ್ರಯೋಗಾಲಯಗಳಿಂದ ದಾಖಲೆಯ ಆರು ಲಕ್ಷ 42 ಸಾವಿರ 588 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ...

Read More

ಮುಸ್ಲಿಂ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಮೋದಿ ಸರ್ಕಾರ: ನಖ್ವಿ

ನವದೆಹಲಿ: ತ್ರಿವಳಿ ತಲಾಕ್ ನಿಷೇಧಕ್ಕಾಗಿ ಕಾನೂನು ರೂಪಿಸುವ ಮೂಲಕ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮಹಿಳಾ ಕಾಯ್ದೆ 2019 ರ ಪ್ರಥಮ ವರ್ಷವಾದ...

Read More

ಈ ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯುತ್ ಬೆಳಕು ಕಾಣಲಿದೆ ಗಡಿ ಭಾಗದ ಕೊನೆಯ ಹಳ್ಳಿ

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 72 ವರ್ಷಗಳ ಬಳಿಕ ಇದೀಗ ಸ್ವಾತಂತ್ರ್ಯೋತ್ಸವದಂದೇ ಉತ್ತರ ಕಾಶ್ಮೀರದ‌ ಗಡಿ ನಿಯಂತ್ರಣ ರೇಖೆಯ ಸಮೀಪದ ಕೊನೆಯ ಗ್ರಾಮವೊಂದು  ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ ಮಾಡುವ ಭಾಷಣವನ್ನು ನೇರ ಪ್ರಸಾರದ ಮೂಲಕ...

Read More

ದೇಶದಲ್ಲಿ ಕೊರೋನಾ ಚೇತರಿಕೆಯ ಪ್ರಮಾಣ 64.54%: ಡಾ. ಹರ್ಷವರ್ಧನ್

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಪ್ರಸರಣದ ವೇಗ ತೀವ್ರವಾಗುತ್ತಿದ್ದರೂ, ಚೇತರಿಸಿಕೊಳ್ಳುತ್ತಿರುವ ರೋಗಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಕೊರೋನಾಗೆ ಸಂಬಂಧಿಸಿದಂತೆ ವಿವಿಧ ಸಚಿವರ ಜೊತಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯ...

Read More

ವಂದೇ ಭಾರತ್‌ ರೈಲುಗಳ ತ್ವರಿತ ಉತ್ಪಾದನೆಗೆ ಸಿದ್ದವಾಗಿವೆ ಮೂರು ಕಂಪನಿಗಳು

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಉತ್ಪಾದನೆಯನ್ನು ತ್ವರಿತಗೊಳಿಸುವ ಸಲುವಾಗಿ ಭಾರತೀಯ ರೈಲ್ವೆಯು ಮೂರು ರೈಲ್ವೆ ಉತ್ಪಾದನಾ ಕಂಪನಿಗಳನ್ನು ಗೊತ್ತುಪಡಿಸಿದೆ. ಕಪೂರ್ತಾಲದ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯ್ ಬರೇಲಿಯ ಮಾರ್ಡನ್ ಕೋಚ್ ಫ್ಯಾಕ್ಟರಿ, ಮತ್ತು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳು ವಂದೇ...

Read More

ಹರಿಯಾಣ: ಕುಸ್ತಿಪಟು ಬಬಿತಾ, ಕಬಡ್ಡಿ ಆಟಗಾರ್ತಿ ಕವಿತಾ ಕ್ರೀಡಾ ಇಲಾಖೆ ಉಪನಿರ್ದೇಶಕರಾಗಿ ಆಯ್ಕೆ

ಚಂಢೀಘಡ: ಅಂತರರಾಷ್ಟ್ರೀಯ ಕುಸ್ತಿ ಪಟು ಬಬಿತಾ ಫೊಗಟ್ ಮತ್ತು ಕಬಡ್ಡಿ ಆಟಗಾರ್ತಿ ಕವಿತಾ ದೇವಿ ಅವರನ್ನು ಹರಿಯಾಣ ಸರ್ಕಾರವು ಕ್ರೀಡಾ ಮತ್ತು ಯುವ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಈ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ಕುರಿತಂತೆ...

Read More

ತ್ರಿವಳಿ ತಲಾಖ್‌ ಕಾಯ್ದೆಗೆ ಒಂದು ವರ್ಷ: 11 ಸಾವಿರದಿಂದ 1 ಸಾವಿರಕ್ಕೆ ಇಳಿದಿದೆ ಪ್ರಕರಣ

ನವದೆಹಲಿ: ಅನಿಷ್ಟ ಪದ್ಧತಿ ತ್ರಿವಳಿ ತಲಾಖ್ ವಿರುದ್ಧ ಕಳೆದ ವರ್ಷ ಜಾರಿಗೊಳಿಸಲಾದ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ವರದಿಗಳ ಪ್ರಕಾರ, ಕಾನೂನು ಜಾರಿಯಾದ ಬಳಿಕ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ...

Read More

Recent News

Back To Top