News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊಬೈಲ್ ಟೆಲಿಫೋನಿಗೆ 25 ವರ್ಷ: ಟೆಲಿಕಾಂ ವಲಯವನ್ನು ಅಭಿನಂದಿಸಿದ ಮೋದಿ

ನವದೆಹಲಿ: ದೇಶದಲ್ಲಿ 25 ವರ್ಷಗಳ ಮೊಬೈಲ್ ಟೆಲಿಫೋನಿ ಪೂರ್ಣಗೊಳಿಸಿದ ಟೆಲಿಕಾಂ ಉದ್ಯಮವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಸಂಭ್ರಮದ ನೆನಪಿಗಾಗಿ ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ವಿಶೇಷ ಆನ್‌ಲೈನ್ ಕಾರ್ಯಕ್ರಮ “ದೇಶ್...

Read More

ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನ ತಡೆದ ಯೋಧರು: ಅಪಾರ ಶಸ್ತ್ರಾಸ್ತ್ರ ವಶ

ಶ್ರೀನಗರ: ಭಾರತೀಯ ಸೇನೆಯು ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಸಮೀಪ ಅಕ್ರಮವಾಗಿ ಭಾರತದ ಒಳಗೆ ನುಸುಳಲು ಪ್ರಯತ್ನಿಸಿದ ಭಯೋತ್ಪಾದಕರನ್ನು ತಡೆಹಿಡಿದಿದೆ ಮತ್ತು ಅವರ ವಿರುದ್ಧ ಎನ್ಕೌಂಟರ್ ನಡೆಸಿದೆ. ಅವರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಭಯೋತ್ಪಾದಕರು ಗಾಯಗೊಂಡು...

Read More

ಕೃಷಿ ಸ್ಟಾರ್ಟ್‌-ಅಪ್‌ಗಳಿಗೆ ಕೇಂದ್ರ ಉತ್ತೇಜನ ನೀಡುತ್ತಿದೆ: ತೋಮರ್

ನವದೆಹಲಿ: ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್‌ಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ಹೇಳಿದರು. ರಾಷ್ಟ್ರೀಯ ಕೃಷಿ  ವಿಕಾಸ್ ಯೋಜನೆ...

Read More

ಎಂಎಸ್‌ಎಂಇಗಳ ಡಿಜಿಟಲೀಕರಣದತ್ತ ಅಮೆಜಾನ್ ಚಿತ್ತ

ನವದೆಹಲಿ: ಭಾರತದ ಅತಿ ದೊಡ್ಡ ಇ- ಕಾಮರ್ಸ್ ಆಗಿ ಗುರುತಿಸಿಕೊಂಡಿರುವ ಅಮೆಜಾನ್, ಡಿಜಿಟಲೀಕರಣ ಪ್ರಕ್ರಿಯೆಗೆ ಪೂರಕವಾಗಿರುವ ಹೊಸ ಕ್ರಮಗಳನ್ನು ಆರಂಭಿಸಲು ಮುಂದಾಗಿರುವುದಾಗಿ ಮಾಹಿತಿ ನೀಡಿದೆ. ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಹೂಡಿಕೆದಾರರ ಸಂಬಂಧಗಳ ವಿಭಾಗದ ನಿರ್ದೇಶಕ ಡೇವಿಡ್ ಫೀಲ್ಡ್ಸ್, ಭಾರತದಲ್ಲಿರುವ ಕಿರು,...

Read More

ಆಗಸ್ಟ್ 1 ರಿಂದ ’ನನ್ನ ಭಾರತ’ ರಾಜ್ಯಮಟ್ಟದ ಯುವ ಅಭಿಯಾನ

ಬೆಂಗಳೂರು : ದಿಶಾ ಭಾರತ್ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪೋಷಿಸಿ ಬೆಳೆಸುವ ಕಾರ್ಯದಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡಿದ್ದು ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಇದೀಗ ದಿಶಾ ಭಾರತ್ ಸಂಸ್ಥೆಯು ದೇಶದ 74 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 1...

Read More

ನಾಳೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಮಾತು

ನವದೆಹಲಿ: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸ್ಪರ್ಧೆಯ ಕೊನೆಯ ಸುತ್ತು ನಾಳೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಜನರು ಎದುರಿಸಬೇಕಾದ ಸಮಸ್ಯೆಗಳನ್ನಿಟ್ಟುಕೊಂಡು, ಅವುಗಳಿಗೆ ಪರಿಹಾರವಾಗಬಲ್ಲ ತಂತ್ರಜ್ಞಾನ,...

Read More

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಪ್ರಜ್ಞೆಯ ಪುನರುಜ್ಜೀವನ

ನವದೆಹಲಿ: ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪುನರ್‌ ನಿರ್ಮಾಣವು ನಮ್ಮ ರಾಷ್ಟ್ರೀಯ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವ ಸಕಾರಾತ್ಮಕ ಪ್ರಯತ್ನವಾಗಿದೆ. ಆಕ್ರಮಣಕಾರರಿಂದ ನಮ್ಮ ಸಮಾಜದ ಮೇಲೆ ಉಂಟಾದ ಅವಮಾನದ ಗುರುತುಗಳನ್ನು ಅಳಿಸಿಹಾಕುವ ರಾಷ್ಟ್ರೀಯ ಆಚರಣೆಯಾಗಿದೆ ಎಂದು ಶ್ರೀ ರಾಮಜನ್ಮಸ್ಥಾನ ತೀರ್ಥಕ್ಷೇತ್ರ...

Read More

ಚೀನಾದಿಂದ ಕಲರ್‌ ಟಿವಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ

ನವದೆಹಲಿ: ಚೀನಾದ ಜನಪ್ರಿಯ ಮೊಬೈಲ್ ಅಪ್ಲಿಕೇಶನ್‌ಗಳಿಗೆ ನಿಷೇಧ ಹೇರಿದ ಕೆಲ ದಿನಗಳ ನಂತರ, ಈಗ ಚೀನಾದ ಕಲರ್ ಟೆಲಿವಿಷನ್ ಸೆಟ್‌ಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಬಂಧ ಹೇರಿದೆ. ಈ ಕ್ರಮವು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಇದು ಪ್ರಧಾನಿ ನರೇಂದ್ರ...

Read More

ಆನ್‌ಲೈನ್‌ ಕಂದ ಷಷ್ಠಿ ಕವಚಂ ಪಠಣದಲ್ಲಿ ಭಾಗಿಯಾದ 2 ಕೋಟಿ ಹಿಂದೂಗಳು

ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ಆಯೋಜನೆಗೊಳಿಸಲಾಗಿದ್ದ ಆನ್‌ಲೈನ್ ಕಂದ ಷಷ್ಠಿ ಕವಚಂ ಪಠಣದಲ್ಲಿ ದಾಖಲೆಯ 2 ಕೋಟಿ ಹಿಂದೂಗಳು ಜಗತ್ತಿನಾದ್ಯಂತದಿಂದ ಭಾಗಿಯಾಗಿದ್ದಾರೆ. ವರದಿಗಳ ಪ್ರಕಾರ, ಪ್ರಸ್ತುತ ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾದ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ, ಜಗತ್ತಿನಾದ್ಯಂತದ ಜನರಿಗೆ...

Read More

ಅಯೋಧ್ಯೆ: ಭೂಮಿ ಪೂಜೆ ಸಮಾರಂಭಕ್ಕಾಗಿ 1,11,000 ಲಡ್ಡುಗಳು ತಯಾರಾಗುತ್ತಿವೆ

ಅಯೋಧ್ಯೆ: ಆಗಸ್ಟ್ 5ರಂದು ಪವಿತ್ರ ಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಐತಿಹಾಸಿಕ ಸಮಾರಂಭಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸಮಾರಂಭಕ್ಕಾಗಿ ದೇವ್ರಹ ಹಂಸ್ ಬಾಬ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಮನಿ ರಾಮ ದಾಸ್ ಚವಾನಿಯಲ್ಲಿ 1,11,000...

Read More

Recent News

Back To Top